Present continuous tense - ಅಭ್ಯಾಸ
try Again
Tip1:hello
Lesson 104
Present continuous tense - ಅಭ್ಯಾಸ
ಸೂಚನೆ
ನಾನು ರಾಮ್ ನ ಜೊತೆ ಆಟ ಆಡುತ್ತಿಲ್ಲ = I am not playing with Ram
Present Continuous tense ನ ನಕಾರತ್ಮಕ ವಾಕ್ಯಗಳಲ್ಲಿ ಕ್ರಿಯೆ ಯ ಜೊತೆ '-ing' ಬರುವುದು, ಮತ್ತು ಕ್ರಿಯೆಯ ಮುಂಚೆ 'not' ಬರುವುದು.
=
'ಹೊರಗಡೆ ಮಳೆ ಆಗುತ್ತಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
It doesn't rain outside
It's not raining outside
It is not rain outside
It will not rain outside
'ನಾವು ಮಾರ್ಕೆಟ್ ನಿಂದ ಮನೆಗೆ ಬರುತ್ತಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
We are not coming home from the market
We were not coming home from the market
We are not come home from the market
We do not coming home from the market
ಸೂಚನೆ
ನೀನು ರಾಮ್ ನ ಜೊತೆ ಆಟ ಆಡುತ್ತಿರುವೆ = You are playing with Ram
Present Continuous Tense ನ ಪ್ರಶ್ನಾರ್ಥಕ ವಾಕ್ಯಗಳಲ್ಲಿ 'is/am/are' ಇಂದ ಶುರುವಾಗುವುದು ಮತ್ತು ಅಂತ್ಯದಲ್ಲಿ '?' ಬರುವುದು.
ನೀನು ರಾಮ್ ನ ಜೊತೆ ಆಟ ಆಡುತ್ತಿರುವೆಯಾ? = Are you playing with Ram?
'ನೀನು ಮಲಗಿರುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Are you sleep?
Are you sleeping?
Do you sleeping?
Is you sleeping?
'ಅವರು ಒಳಗೆ ಹೋಗುತ್ತಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
They will going inside
They go inside
They were not going inside
They are not going inside
'ಆಕಾಶದಲ್ಲಿ ಗಾಳಿಪಟ ಹಾರುತಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
The kite doesn't fly in the sky
The kite will not flying in the sky
The kite is not flying in the sky
The kite not flying in the sky
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Are we flying
Do we flying
Are we fly
Is we flying
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
am not plan
do not planning
are not planning
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
are not waiting
not waiting
don't waiting
not doing wait
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Does they cook
Will they cooking
Do they cooking
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
is not working
is not work
don't work
does not working
ನಾವು ಓದುತ್ತಿಲ್ಲ.
ಅವಳು ಮನೆಗೆ ಬರುತ್ತಿರುವಳಾ?
ನೀವು ನಮ್ಮ ನಿರೀಕ್ಷೆ ಮಾಡುತ್ತಿರುವಿರಾ?
ನಾನು ಈಗ ಮಲಗುತ್ತಿಲ್ಲ.
ನಾನು ಆರಾಮವಾಗಿಲ್ಲ .
ನೀನು ಒಂದು ಚಲನಚಿತ್ರ ನೋಡುತ್ತಿರುವೆಯಾ?
    • a movie
    • do
    • are
    • watch
    • watching
    • you
    ಅವಳು ನನ್ನ ನಿರೀಕ್ಷೆ ಮಾಡುತ್ತಿರುವಳಾ?
    • she
    • wait
    • waiting
    • for me
    • is
    • does
    ಅವರು ಟಿ.ವಿ ನೋಡುತ್ತಿಲ್ಲ.
    • watching
    • is
    • they
    • watch
    • TV
    • are not
    ಅವರು ಮ್ಯಾಚ್ ನ ಪ್ರಾಕ್ಟೀಸ್ ಮಾಡುತ್ತಿಲ್ಲ.
    • are not
    • for the match
    • they
    • do
    • practice
    • practicing
    ಅವರು ಪರೀಕ್ಷೆಯ ತಯಾರಿ ಮಾಡುತ್ತಿರುವರಾ?
    • do
    • prepare
    • they
    • for the exams
    • preparing
    • are
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ