Plans ಬಗ್ಗೆ ಮಾತುಕತೆ
try Again
Tip1:hello
Lesson 105
Plans ಬಗ್ಗೆ ಮಾತುಕತೆ
ಸೂಚನೆ
ನಾನು ಸ್ಕೂಲ್ ಗೆ ಹೋಗುವುದಿಲ್ಲ = I will not go to school
ಭವಿಷ್ಯ ಕಾಲದಲ್ಲಿ will ನ ಪ್ರಯೋಗ ಭರವಸೆಗಳು ಅಥವಾ ತಕ್ಷಣ ತಗೆದುಕೊಳ್ಳುವ ನಿರ್ಣಯಗಳಿಗೆ ಮಾಡಲಾಗುವುದು.
=
ಸೂಚನೆ
Look at the clouds, looks like it is going to rain = ಮೋಡಗಳನ್ನು ನೋಡು, ಮಳೆ ಬರುವ ಹಾಗಿದೆ.
Intentions (ಉದ್ದೇಶಗಳು) ಮತ್ತು predictions (ಭವಿಷ್ಯವಾಣಿ) ಗಾಗಿ 'going to' ನ ಪ್ರಯೋಗ ಮಾಡಲಾಗುವುದು.
=
ಸೂಚನೆ
I am traveling to Mumbai this Saturday = ನಾನು ಈ ಶನಿವಾರ ಮುಂಬೈಗೆ ಹೋಗಲಿರುವೆನು.
Present continuous ನ ಉಪಯೋಗ ಯಾವಾಗ ಆಗುವುದೆಂದರೆ, ಒಂದು specific ಸಮಯ ಕೊಟ್ಟಾಗ.
=
Eg: ನಾನು ನಾಳೆ ಬರುವೆನು = I am coming tomorrow

ಇಲ್ಲಿ ಭವಿಷ್ಯ (tomorrow - ನಾಳೆ) ಯ ಬಗ್ಗೆ ಮಾತನಾಡುತ್ತಿರುವೆವು, ಆದ್ದರಿಂದ ಕ್ರಿಯೆಯ ಜೊತೆ '-ing' ಬರುವುದು.
'ಅವರು ಒಂದು ಹೋಟೆಲ್ ನಲ್ಲಿ ಉಳಿದುಕೊಳ್ಳಲಿರುವರು.' ಇದರ ಆಂಗ್ಲ ಅನುವಾದ ಆರಿಸಿ
;
They will going to stay in a hotel
They are going to stay in a hotel
They are go to stay in a hotel
They go to stay in a hotel
'ನಾನು ಮುಂದಿನ ವಾರ ಮನೆಗೆ ಬರಲಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
;
I am coming home next week
I going to come home next week
I coming home next week
I am come home next week
'ನಾವು ಇಂದು ರಾತ್ರಿ ಪಿಜ್ಜಾ ತಿನ್ನಲಿರುವೆವು.' ಇದರ ಆಂಗ್ಲ ಅನುವಾದ ಆರಿಸಿ
;
We are coming to eat pizza tonight
We eat pizza tonight
We go to eat pizza tonight
We are going to eat pizza tonight
'ನೀನು ನಾಳೆ ಶಾಪಿಂಗ್ ಗೆ ಹೋಗಲಿರುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Are you go shopping tomorrow?
Will you are go shopping tomorrow?
Are you going shopping tomorrow?
Do you going shopping tomorrow?
'ನಾನು ಪೂರ್ತಿ ದಿನ ಓದಲಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
;
I am going to study all day
I go to study all day
I will going to study all day
I goes to study all day
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Mohan ______
is go to be
is going to be
is will be
is going to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It is ______
rain
rained
going to rain
going to raining
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
What ______
will you doing
is you doing
can you doing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha ______
will going to
will go to
is going to
is go to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
will going to
am going to
go to
am go to
ನಾನು ನೇಹಾಳನ್ನು ಕರೆಯಲಿರುವೆನು.
ನಾವು ಇಂದು ಬೇಗ ಮಲಗಲಿರುವೆವು.
ಅವರು ನಾನಿರುವ ಸ್ಥಳಕ್ಕೆ ಬರಲಿರುವರು
ನಾನು ಅವನಿಗೆ ಸತ್ಯವನ್ನು ಹೇಳುವುದಿಲ್ಲ.
    • the truth
    • tell
    • I am not
    • him
    • go to
    • going to
    ಮೀಟಿಂಗ್ ಹತ್ತು ಗಂಟೆಗೆ ಶುರುವಾಗಲಿರುವುದು.
    • is
    • start
    • will going to
    • the meeting
    • going to
    • at ten o'clock
    ನಾವು ಇಂದು ರಾತ್ರಿ ಮುಂಬೈ ಗೆ ಹೊರಡಲಿರುವೆವು.
    • for Mumbai
    • we can
    • we are
    • will
    • tonight
    • leaving
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ