Email ಬರೆಯುವುದನ್ನು ಕಲಿಯಿರಿ
try Again
Tip1:hello
Lesson 106
Email ಬರೆಯುವುದನ್ನು ಕಲಿಯಿರಿ
ಸೂಚನೆ
=
ಎಲ್ಲ ಉದ್ಯೋಗಳಲ್ಲಿ email ಬರೆಯುವುದು ಸಾಕಷ್ಟು ಕೆಲಸಕ್ಕೆ ಬರುವುದು. ಇಂದು ನಾವು ಆಂಗ್ಲದಲ್ಲಿ email ಬರೆಯುವುದನ್ನು ಕಲಿಯೋಣ.
=
ಸೂಚನೆ
Dear Sir = ಶ್ರೀ

ಯಾವಾಗಲೂ ನಿಮ್ಮ ಇಮೇಲ್ ಅನ್ನು ಗ್ರೀಟಿಂಗ್ ಅಥವಾ ಅಭಿನಂದನೆಯಿಂದ ಶುರುಮಾಡಿರಿ.

'Dear Sir' ಹೆಚ್ಚು ಫಾರ್ಮಲ್ ಮತ್ತು 'Hi Mohan' ಅನೌಪಚಾರಿಕ ಅಥವಾ ಇನ್ಫಾರ್ಮಲ್.
Hi Mohan = ನಮಸ್ತೆ ಮೋಹನ್

ಕೆಲವು ಕಂಪನಿಗಳು Sir, Madam ಉಪಯೋಗಿಸುತ್ತವೆ, ಆದರೆ ಕೆಲವು ಕಂಪನಿಗಳು ಸೀದಾ ಹೆಸರನ್ನು ಉಪಯೋಗಿಸುತ್ತವೆ.
ಸೂಚನೆ
Dear Sir, I am writing to enquire about a job opening = ಮಾನ್ಯರೇ, ನಾನು ಒಂದು ಜಾಬ್ ನ ಬಗ್ಗೆ ವಿಚಾರಿಸಲು ಬರೆಯುತ್ತಿರುವೆ.


ಗ್ರೀಟಿಂಗ್ ನ ನಂತರ, ಬರೆಯುತ್ತಿರುವ ಕಾರಣವನ್ನು ಹೇಳಿರಿ.

This is in reference to the job opening listed on naukri.com
= ಇದು naukri.com ನಲ್ಲಿ ಪಟ್ಟಿಮಾಡಲಾಗಿರುವ ಒಂದು ಜಾಬ್ ನ ಸಂಬಂಧವಾಗಿ.
ಒಂದು ಜಾಬ್ ನ ಸಂಬಂಧವಾಗಿ
    • to
    • at
    • in
    • reference
    • a
    • job
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    write to enquire
    writing to enquire
    write to enquiring
    'ಇದು ನನ್ನ ಅಪ್ರೈಸಲ್ ನ ಸಂಬಂಧವಾಗಿ ಇದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    This is in reference to my appraisal
    She is in reference to my appraisal
    This is in reference to mine appraisal
    This is refer to my appraisal
    ಸೂಚನೆ
    Thank you for your email = ನಿಮ್ಮ ಇಮೇಲ್ ಗಾಗಿ ಧನ್ಯವಾದಗಳು.


    ನೀವು ಯಾವುದಾದರು email ಗೆ ಉತ್ತರಿಸುತ್ತಿದರೆ , email ಕಳಿಸುತ್ತಿರುವವರಿಗೆ ಧನ್ಯವಾದಗಳನ್ನು ಹೇಳಿ mail ಶುರು ಮಾಡಿ.
    Thank you for contacting us = ನಮ್ಮನ್ನು ಸಂಪರ್ಕ ಮಾಡಿದಕ್ಕೆ ಧನ್ಯವಾದಗಳು.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Thank you ______
    for contact us
    to contact us
    for contacting us
    for contacting we
    ನಿಮ್ಮ ಇಮೇಲ್ ಗಾಗಿ ಧನ್ಯವಾದಗಳು.
    • to
    • thank
    • email
    • your
    • for
    • thanks
    ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಯಾಚಿಸುತ್ತಿರುವೆನು.
    • for
    • delayed
    • sorry
    • response
    • the
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Sorry ______
    for the delay
    for the with delay
    for the delayed
    from the delayed
    ತಡದಿಂದ
    ನಮ್ಮನ್ನು ಸಂಪರ್ಕ ಮಾಡಿದ್ದಕ್ಕೆ ಧನ್ಯವಾದಗಳು.
    • contact
    • us
    • Thank you
    • for
    • to
    • contacting
    ನೀವು ಚೆನ್ನಾಗಿರುವಿರೆಂದು ಆಶಿಸುತ್ತೇನೆ.
    • hopeful
    • doing
    • are
    • you
    • hope
    • well
    Apologies=ಕ್ಷಮೆ ಯಾಚಿಸು
    for the delay=ತಡವಾಗಿದ್ದರಿಂದ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Sorry for the delay
    Sorry for a delay
    Sorry to the delay
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    My Apologize
    My Apologies
    My Apologys
    Further to our conversation=ನಮ್ಮ ಸಂಭಾಷಣೆಯ ಆಧಾರವಾಗಿ.
    ಸೂಚನೆ
    =
    Dear Sachin,
    Further to our conversation, I'm pleased to confirm your interview on Tuesday.
    Regards, Pooja
    =
    ಆತ್ಮೀಯ ಸಚಿನ್,
    ನಮ್ಮ ಸಂಭಾಷಣೆಯ ಆಧಾರವಾಗಿ, ಮಂಗಳವಾರ ನಿಮ್ಮ ಇಂಟರ್ವ್ಯೂ ನ ದೃಢೀಕರಣವನ್ನು ಮಾಡಲು ಪ್ರಸನ್ನಳಾಗಿರುವೆ.
    ಅಭಿನಂದನೆಗಳು, ಪೂಜಾ
    ನಮ್ಮ ಸಂಭಾಷಣೆಯ ಆಧಾರವಾಗಿ, ನಮ್ಮ ಮೀಟಿಂಗ್ ನ್ನು ದೃಢೀಕರಿಸಲು ಇಚ್ಚಿಸುತ್ತೇನೆ
    • would like to
    • to
    • confirm our meeting
    • I
    • our conversation
    • further
    ಸೂಚನೆ
    =
    Dear Mr. Mishra,
    Thank you for your email and sorry for the delayed response. I was on a vacation.
    I have looked at your documents and will get back to you with our proposal next week.

    Regards,
    Sachin
    =


    ಆತ್ಮೀಯ ಶ್ರೀ ಮಿಶ್ರ,
    ನಿಮ್ಮ ಇಮೇಲ್ ಗಾಗಿ ಧನ್ಯವಾದಗಳು ಮತ್ತು ತಡವಾಗಿದ್ದರಿಂದ ಕ್ಷಮೆ ಕೋರುವೆ. ನಾನು ರಜೆಯಲ್ಲಿ ಇದ್ದೆ.
    ನಾನು ನಿಮ್ಮ ದಾಖಲೆಗಳ ಮೇಲೆ ಧ್ಯಾನವಿಟ್ಟಿದ್ದೇನೆ ಮತ್ತು ನಮ್ಮ ಪ್ರಸ್ತಾಪದ ಮೇಲೆ ನಿಮ್ಮೊಡನೆ ಮುಂದಿನ ವಾರ ಹಿಂತಿರುಗಿ ಮಾತನಾಡುವೆ.

    ಅಭಿನಂದನೆಗಳು,
    ಸಚಿನ್
    ಸೂಚನೆ
    Regards = ಅಭಿನಂದನೆಗಳು

    email ನ ಅಂತ್ಯ ಕೂಡ ಅಭಿನಂದನೆಗಳಿಂದ ಕೂಡಿರಬೇಕು. ಹೆಚ್ಚು ಜನರು email ನ ಅಂತ್ಯದಲ್ಲಿ Regards ಬರೆಯುವರು.
    Best wishes, kind regards, thank you ಇತ್ಯಾದಿ ಕೂಡ ಉಪಯೋಗಿಸುವರು.
    Sincerely = ಕೃತಜ್ಞತೆ(ನಿಷ್ಟೆಯಿಂದ )
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ