Email ಬರೆಯುವುದನ್ನು ಕಲಿಯಿರಿ - leave application
try Again
Tip1:hello
Lesson 107
Email ಬರೆಯುವುದನ್ನು ಕಲಿಯಿರಿ - leave application
I wanted to=ನಾನು ಸಲ್ಲಿಸಬೇಕು ಎಂದು ಅಂದುಕೊಂಡಿದ್ದೆ.
apply= ಅರ್ಜಿ
I would like to=ನಾನು ಮಾಡಬೇಕು ಎಂದು ಅಂದುಕೊಂಡಿದ್ದೇನೆ.
request=ವಿನಂತಿ
ವಿನಂತಿ
ನಾನು ಇಂದು ರಜೆಗೆ ವಿನಂತಿ ಮಾಡಲು ಇಚ್ಚಿಸುವೆನು.
    • like
    • request
    • I would
    • I am
    • to
    • for a leave
    'ನಾನು ಇಂದು ರಜೆಗೆ ವಿನಂತಿ ಮಾಡಲು ಇಚ್ಚಿಸುವೆನು.' ಇದರ ಆಂಗ್ಲ ಅನುವಾದ ಆರಿಸಿ
    ;
    I want to apply for a leave
    I want to application for a leave
    I am want to apply for a leave
    I am like to apply for a leave
    ಸೂಚನೆ
    I have to attend a wedding = ನಾನು ಒಂದು ವಿವಾಹಕ್ಕೆ ಹಾಜರಾಗಬೇಕು.
    ನೀವು ಯಾವುದಾದರು ಅವಶ್ಯವಾದ ಕೆಲಸಕ್ಕೆ ಅಥವಾ ಹೊಣೆಗಾರಿಕೆಯ ಬಗ್ಗೆ ಮಾತನಾಡುವಾಗ, Have to ಉಪಯೋಗಿಸಿರಿ.
    I have to go to Pune for a ceremony = ನಾನು ಒಂದು ಸಮಾರೋಹಕ್ಕೆ ಪುಣೆಗೆ ಹೋಗಬೇಕು.
    'ನಾನು ಒಂದು ಕಜಿನ್ ನ ವಿವಾಹಕ್ಕೆ ಹಾಜರಾಗಬೇಕು.' ಇದರ ಆಂಗ್ಲ ಅನುವಾದ ಆರಿಸಿ
    ;
    I am to attend a cousin's wedding
    I go to attend a cousin's wedding
    I have to attend a cousin's wedding
    I attend a cousin's wedding
    'ನಾನು ಇಂದು ಆಫೀಸ್ ಗೆ ಬರಲಾಗುವುದಿಲ್ಲ ಏಕೆಂದರೆ ನನಗೆ ಜ್ವರ ಇದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    I can't come to the office today because I have a fever
    I don't come to the office today because I have a fever
    I am not come to the office today because I have a fever
    I do not have to come to the office today because I have a fever
    ಸೂಚನೆ
    =
    Dear Sir,
    I can't come to the office today as I have a fever. Kindly grant me a leave for today. Thank you for your consideration.
    Regards, Sachin
    =
    ಸ್ವಾಮೀ,
    ನಾನು ಇಂದು ಆಫೀಸ್ ಗೆ ಬರಲಾಗುವುದಿಲ್ಲ ಏಕೆಂದರೆ ನನಗೆ ಜ್ವರ ಇದೆ. ದಯವಿಟ್ಟು ನನಗೆ ಇಂದು ರಜೆ ನೀಡಿರಿ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು.
    ಅಭಿನಂದನೆಗಳು, ಸಚಿನ್.
    ಸೂಚನೆ
    =
    Dear Sir,
    I wanted to request for a leave for three days (on December 12th, 13th, and 14th) as I have to attend my sister's wedding. I would be grateful if you would grant me this leave.
    Regards, Sachin
    =
    ಸ್ವಾಮೀ,
    ನಿಮ್ಮಿಂದ ಮೂರು ದಿನದ ರಜೆಯನ್ನು ವಿನಂತಿಸುತ್ತಿರುವೆ(December 12, 13, ಮತ್ತು 14), ನಾನು ನನ್ನ ತಂಗಿಯ ಮದುವೆಗೆ ಹಾಜರಾಗಬೇಕು. ನೀವು ನನಗೆ ರಜೆ ನೀಡಿದರೆ, ನಾನು ನಿಮಗೆ ಆಭಾರಿಯಾಗಿರುವೆ.
    ಅಭಿನಂದನೆಗಳು, ಸಚಿನ್.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    am grateful
    would be grateful
    would be greatful
    ನಾನು ಒಂದು ಸಮಾರೋಹಕ್ಕೆ ಮುಂಬೈಗೆ ಹೋಗಬೇಕು.
    • am
    • go to Mumbai
    • for
    • I
    • have to
    • a ceremony
    ನಾನು ಮೂರು ದಿನಗಳ ರಜೆಗಾಗಿ ವಿನಂತಿಸಲು ಇಚ್ಚಿಸುತ್ತಿದ್ದೆ.
    • wanted to
    • for
    • for a leave
    • three days
    • I
    • request
    ಸೂಚನೆ
    =
    Dear Sir,
    I wanted to inform you that my father is not well and I will have to go to my village for a few days to take care of him. Kindly grant me a leave for one week. Thank you very much.
    Regards, Sachin
    =
    ಸ್ವಾಮೀ,
    ನಾನು ನಿಮಗೆ ತಿಳಿಸಲು ಇಷ್ಟ ಪಡುವುದೇನೆಂದರೆ ನನ್ನ ತಂದೆಯ ಆರೋಗ್ಯ ಹದಗೆಟ್ಟಿರುವುದರಿಂದ, ನಾನು ಅವರ ಕಾಳಜಿ ಇಡಲು ಸ್ವಲ್ಪ ದಿನಗಳಿಗೆ ನನ್ನ ಹಳ್ಳಿಗೆ ಹೋಗಬೇಕು. ದಯವಿಟ್ಟು ನನಗೆ ಒಂದು ವಾರದ ರಜೆಗೆ ಅನುಮತಿ ನೀಡಿ. ಬಹಳ ಬಹಳ ಧನ್ಯವಾದಗಳು.
    ಅಭಿನಂದನೆಗಳು, ಸಚಿನ್.
    ನಾನು ನಿಮಗೆ ತಿಳಿಸ ಬೇಕೆಂದಿದ್ದೆ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have ______
    go to
    to go to
    go
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ