Go/ get/ have ನ ಉಪಯೋಗ ಮತ್ತು ವ್ಯತ್ಯಾಸ
try Again
Tip1:hello
Lesson 108
Go/ get/ have ನ ಉಪಯೋಗ ಮತ್ತು ವ್ಯತ್ಯಾಸ
ಸೂಚನೆ
=
ಇಂದು ನಾವು go, get, have ನ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ.
=
Would you like=ನೀವು ಇಷ್ಟ ಪಡುವಿರಾ ?
to go out=ಹೊರಗೆ ಹೋಗಲು
ಸೂಚನೆ
To have = ತಿನ್ನುವುದು (ತಿನ್ನುವ ಸಾಮಗ್ರಿ / ಕುಡಿಯವ ಪದಾರ್ಥ)
Eat ನ ಅರ್ಥ ತಿನ್ನುವುದು ಎಂದು. ಆದರೆ ಯಾವುದಾದರು ತಿಂಡಿ ತಿನ್ನುವಾಗ ಅಥವಾ ಕುಡಿಯುವಾಗ 'have' ನ ಪ್ರಯೋಗ ಮಾಡುವೆವು.
Eg: ನಾನು ಪನೀರ್ ನ ಜೊತೆ ಪಿಜ್ಜಾ ಇನ್ನಲು ಇಷ್ಟ ಪಡುವೆ = I would like to have a pizza with cheese
To have = ಇರುವುದು (ಯಾರದರ ಬಳಿ ಏನಾದರು ಇರುವುದು)
Have ನ ಇನ್ನೊಂದು ಅರ್ಥ ಏನಾದರು ಇರುವುದು ಎಂದು ಕೂಡ ಆಗಿರುತ್ತದೆ.
Eg: I have a dog = ನನ್ನ ಬಳಿ ಒಂದು ನಾಯಿ ಇದೆ.
'ನಾನು ಸಾಮಾನ್ಯವಾಗಿ 8 ಗಂಟೆಗೆ ಊಟ ಮಾಡುವೆ.' ಇದರ ಆಂಗ್ಲ ಅನುವಾದ ಆರಿಸಿ
;
I usually having dinner at 8 o'clock
I am usually have dinner at 8 o'clock
I usually have dinner at 8 o'clock
I usually go dinner at 8 o'clock
ಸೂಚನೆ
Get = ತರುವುದು
ಯಾವುದಾದರು ಸಾಮಾನು ತರಿಸಿಕೊಳ್ಳುವುದಕ್ಕೆ ಅಥವಾ ಕೇಳುವುದಕ್ಕೆ 'get' ನ ಪ್ರಯೋಗ ಮಾಡುವೆವು.
Eg: ನೀವು ನನಗೆ ಸ್ವಲ್ಪ ಹಾಲು ತರುವಿರಾ? = Can you get some milk?
=
'ದಯವಿಟ್ಟು ಒಂದು ಪ್ಯಾಕೆಟ್ ಸಕ್ಕರೆ ತನ್ನಿರಿ.' ಇದರ ಆಂಗ್ಲ ಅನುವಾದ ಆರಿಸಿ
;
Please have a packet of sugar
Please gets a packet of sugar
Please do get a packet of sugar
Please get a packet of sugar
'ನಾವು ಎಲ್ಲರು ಮೂವಿಗೆ ಹೋಗೋಣ .' ಇದರ ಆಂಗ್ಲ ಅನುವಾದ ಆರಿಸಿ
;
We all will go for a movie
We all will come for a movie
We all will get for a movie
We all will have for a movie
'ನನಗೆ ಲಂಚ್ ನಲ್ಲಿ ಅನ್ನ ತಿನ್ನುವುದು ಇಷ್ಟ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
I don't like to having rice for lunch
I don't like to have rice for lunch
I don't like to do have rice for lunch
I don't like to having rice for lunch
'ನಾನು ಮನೆಗೆ ಹೋದಾಗ, ಪಿಜ್ಜಾ ತಿನ್ನಲಿರುವೆನು.' ಇದರ ಆಂಗ್ಲ ಅನುವಾದ ಆರಿಸಿ
;
When I go home, I am going to have pizza
When I goes home, I am going to have pizza
When I have home, I am going to have pizza
When I going home, I am going to have pizza
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Go
Get
Gets
to have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Would you like ______
to gets
to go
to have
to come
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We will ______
go
have
to have
going
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I will ______
go
get
have
gets
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Let's ______
have for
go
gets
have
ನೀನು ಸ್ವಲ್ಪ ತಿಂಡಿಯನ್ನು ತಿನ್ನು.
ನೀವು ಸ್ವಲ್ಪ ತರಕಾರಿಗಳನ್ನು ತರುವಿರಾ?
ನಡಿ, ವಾಯುವಿಹಾರ ಮಾಡೋಣಾ.
=
!
ಕೇಳಿರಿ
ಸೂಚನೆ
ಮುಂದಿನ ಪದ