Negative verbs : ಕ್ರಿಯಾಪದಗಳ ನಕಾರಾತ್ಮಕ ಪದಗಳನ್ನು ಕಲಿಯಿರಿ
try Again
Tip1:hello
Lesson 11
Negative verbs : ಕ್ರಿಯಾಪದಗಳ ನಕಾರಾತ್ಮಕ ಪದಗಳನ್ನು ಕಲಿಯಿರಿ
I=ನಾನು
don't=ಇಲ್ಲ
speak=ಮಾತನಾಡು
ಸೂಚನೆ
Don't = Do + not
\'Don't\' \'do not\' ನ ಶಾರ್ಟ್ ಫಾರಂ
=
ಸೂಚನೆ
I don't speak English = ನಾನು ಆಂಗ್ಲ ಭಾಷೆ ಮಾತನಾಡುವುದಿಲ್ಲ
Don't ಮುಖ್ಯ ಕ್ರಿಯೆ (speak=ಮಾತನಾಡು) ನ ಮುಂಚೆ ಬರುವುದು
=
'ನಾನು ಆಂಗ್ಲ ಭಾಷೆ ಮಾತನಾಡುವುದಿಲ್ಲ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
I don't speaks English
I English don't speak
I don't speak English
I am not speak English
ನೀವು ಆಂಗ್ಲ ಭಾಷೆ ಮಾತನಾಡುವುದಿಲ್ಲ
    • don't
    • speaks
    • speak
    • you
    • English
    • are not
    ಸಂಭಾಷಣೆ ಕೇಳಿರಿ
    I don't speak
    ನಾನು ಮಾತನಾಡುವುದಿಲ್ಲ


    You don't speak
    ನೀವು ಮಾತನಾಡುವುದಿಲ್ಲ


    'ನಾವು ಆಂಗ್ಲ ಭಾಷೆ ಮಾತನಾಡುವುದಿಲ್ಲ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    I don't speak English
    We don't speak English
    They speak English
    We doesn't speak English
    ಕೇಳಿರಿ
    I don't speak
    ನಾನು ಮಾತನಾಡುವುದಿಲ್ಲ


    You don't speak
    ನೀವು ಮಾತನಾಡುವುದಿಲ್ಲ


    We don't speak
    ನಾವು ಮಾತನಾಡುವುದಿಲ್ಲ


    ಅವರು ಆಂಗ್ಲ ಭಾಷೆ ಮಾತನಾಡುವುದಿಲ್ಲ
    • don't
    • they
    • speak
    • you
    • English
    • doesn't
    ಸಂಭಾಷಣೆ ಕೇಳಿರಿ
    I don't speak
    ನಾನು ಮಾತನಾಡುವುದಿಲ್ಲ


    You don't speak
    ನೀವು ಮಾತನಾಡುವುದಿಲ್ಲ


    We don't speak
    ನಾವು ಮಾತನಾಡುವುದಿಲ್ಲ


    They don't speak
    ಅವರು ಮಾತನಾಡುವುದಿಲ್ಲ


    ಸರಿಯಾದ ಪದ ಆರಿಸಿ
    They ______
    don't
    doesn't
    are not
    ಸರಿಯಾದ ಪದ ಆರಿಸಿ
    We don't ______
    speaks
    are speak
    speak
    She=ಅವಳು
    doesn't=ಇಲ್ಲ
    speak=ಮಾತನಾಡು
    ಸೂಚನೆ
    Doesn't = Does + not
    Does = ಮಾಡು
    Not = ಇಲ್ಲ
    =
    ಸಂಭಾಷಣೆ ಕೇಳಿರಿ
    I don't speak
    ನಾನು ಮಾತನಾಡುವುದಿಲ್ಲ


    You don't speak
    ನೀವು ಮಾತನಾಡುವುದಿಲ್ಲ


    We don't speak
    ನಾವು ಮಾತನಾಡುವುದಿಲ್ಲ


    They don't speak
    ಅವರು ಮಾತನಾಡುವುದಿಲ್ಲ


    She doesn't speak
    ಅವಳು ಮಾತನಾಡುವುದಿಲ್ಲ


    ಸೂಚನೆ
    She doesn't speak = ಅವಳು ಮಾತನಾಡುವುದಿಲ್ಲ
    ಬದಲಿಗೆ
    She doesn't speaks

    ಅಲ್ಲ
    She don't speak
    =
    ಸರಿಯಾದ ಪದ ಆರಿಸಿ
    She doesn't ______
    speaks
    are speak
    ಸರಿಯಾದ ಪದ ಆರಿಸಿ
    She ______
    don't
    doesn't
    ಅವನು ಆಂಗ್ಲ ಭಾಷೆ ಮಾತನಾಡುವುದಿಲ್ಲ
    • doesn't
    • he
    • speak
    • speaks
    • English
    • is not
    ಆಂಗ್ಲ ಅನುವಾದವನ್ನು ಮಾಡಿ
    ನೀವು ಆಂಗ್ಲ ಭಾಷೆ ಮಾತನಾಡುವುದಿಲ್ಲ
    ಆಂಗ್ಲ ಅನುವಾದವನ್ನು ಮಾಡಿ
    ಅವರು ಹಿಂದಿ ಮಾತನಾಡುವುದಿಲ್ಲ
    ಸಂಭಾಷಣೆ ಕೇಳಿರಿ
    I don't speak
    ನಾನು ಮಾತನಾಡುವುದಿಲ್ಲ


    You don't speak
    ನೀವು ಮಾತನಾಡುವುದಿಲ್ಲ


    We don't speak
    ನಾವು ಮಾತನಾಡುವುದಿಲ್ಲ


    They don't speak
    ಅವರು ಮಾತನಾಡುವುದಿಲ್ಲ


    She doesn't speak
    ಅವಳು ಮಾತನಾಡುವುದಿಲ್ಲ


    He doesn't speak
    ಅವನು ಮಾತನಾಡುವುದಿಲ್ಲ


    It doesn't speak
    ಅದು ಮಾತನಾಡುವುದಿಲ್ಲ


    ಸರಿಯಾದ ಪದ ಆರಿಸಿ
    I don't ______
    eats
    drinks
    eat
    ಅವನು ನೀರು ಕುಡಿಯುವುದಿಲ್ಲ
    • don't
    • he
    • doesn't
    • water
    • drink
    • drinks
    ಸರಿಯಾದ ಪದ ಆರಿಸಿ
    They don't ______
    drink
    drinks
    are drink
    ಆಂಗ್ಲ ಅನುವಾದವನ್ನು ಮಾಡಿ
    ನಾವು ಬ್ರೆಡ್ ತಿನ್ನುವುದಿಲ್ಲ
    ಅವಳು ಡಾನ್ಸ್ ಮಾಡುವುದಿಲ್ಲ
    • don't
    • she
    • dances
    • dance
    • doesn't
    • do
    ಸರಿಯಾದ ಪದ ಆರಿಸಿ
    I don't ______
    dances
    am dance
    dance
    I=ನಾನು
    am=
    not=ಅಲ್ಲ
    ಸೂಚನೆ
    I am American = ನಾನು ಅಮೆರಿಕನ್
    I am not American = ನಾನು ಅಮೆರಿಕನ್ ಅಲ್ಲ.
    ಯಾವುದಾದರು ವಾಕ್ಯದಲ್ಲಿ ಕ್ರಿಯಾ ಪದ ಇಲ್ಲದ್ದಿದಾಗ, do/don't ಹಾಕುವ ಅಗತ್ಯವಿಲ್ಲ. ಕೇವಲ not ನಾಕಾರ್ತ್ಮಕ ರೂಪ ಸೂಚಿಸುತ್ತದೆ.
    He=ಅವನು
    is=
    not=ಅಲ್ಲ
    my=ನನ್ನ
    ಸೂಚನೆ
    She is pretty = ಅವಳು ಸುಂದರವಾಗಿದ್ದಾಳೆ
    She is not pretty = ಅವಳು ಸುಂದರವಾಗಿಲ್ಲ
    She is don't pretty ಹೇಳುವುದಿಲ್ಲ
    He=ಅವನು
    is=
    not=ಇಲ್ಲ
    my=ನನ್ನ
    ಸೂಚನೆ
    He is my friend = ಅವನು ನನ್ನ ಸ್ನೇಹಿತ
    He is not my friend = ಅವನು ನನ್ನ ಸ್ನೇಹಿತನಲ್ಲ
    'ಅವನು ನನ್ನ ಸ್ನೇಹಿತನಲ್ಲ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    He doesn't my friend
    He is not my friend
    She don't is my friend
    He don't is my friend
    ಸರಿಯಾದ ಪದ ಆರಿಸಿ
    He is ______
    not
    doesn't
    don't
    ಸರಿಯಾದ ಪದ ಆರಿಸಿ
    They ______
    are
    do
    ಅವನು ನನ್ನ ಸ್ನೇಹಿತನಲ್ಲ
    • don't
    • he
    • is
    • not
    • friend
    • my
    ಆಂಗ್ಲ ಅನುವಾದವನ್ನು ಮಾಡಿ
    ಅವಳು ನನ್ನ ಸ್ನೇಹಿತಳಲ್ಲ
    They=ಅವರು
    are=
    not=ಅಲ್ಲ
    from=ಇಂದ
    ಸೂಚನೆ
    They are from = ಅವರು ದವರು
    They are not from = ಅವರು ದವರಲ್ಲ
    'ಅವರು ದವರಲ್ಲ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    They are from
    They from not are
    they not from are
    They are not from
    'ನೀವು ದವರಲ್ಲ ' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    You are not from
    I are from
    You are from
    They are not from
    ಸರಿಯಾದ ಪದ ಆರಿಸಿ
    You are ______
    not
    doesn't
    don't
    ಸರಿಯಾದ ಪದ ಆರಿಸಿ
    We are ______
    nots
    don't
    not
    ನಾನು ದವನಲ್ಲ
    • am
    • I
    • not
    • from
    ಆಂಗ್ಲ ಅನುವಾದವನ್ನು ಮಾಡಿ
    ನಾವು ಇಂಡಿಯಾದವರಲ್ಲ
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ