Connectors (and, as well, too)
try Again
Tip1:hello
Lesson 112
Connectors (and, as well, too)
ಸೂಚನೆ
=
(Connectors) ಸಂಬಂಧಕ ಶಬ್ಧಗಳ ಪ್ರಯೋಗ, ಶಬ್ಧಗಳ ದೊಡ್ಡ ಸಮೂಹ (ವಾಕ್ಯಾಂಶ ಅಥವಾ ಕಥನ) ಗಳ ಜೋಡನೆಗಾಗಿ ಮಾಡಲಾಗುವುದು. ಸಂಬಂಧಕ ಶಬ್ಧಗಳು ಅನೇಕ ಇವೆ, ಆದರೆ 'and' ಬಹಳ ಕಾಮನ್ ಸಂಬಂಧಕ ಶಬ್ದ.
=
Eg: ಅವಳು ಗಿಟಾರ್ ನುಡಿಸುವಳು ಮತ್ತು ಬಹಳ ಚೆನ್ನಾಗಿ ಹಾಡುವಳು = She plays the guitar and sings very well
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They have a big garden ______
and
but
if
too
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Wash the utensils first ______
as well
too
and
but
ಸೂಚನೆ
ನಾನು ಹಾಡಬಲ್ಲೆ ಮತ್ತು ಗಿಟಾರ್ ಕೂಡ ನುಡಿಸಬಲ್ಲೆ = I can sing and play the guitar as well
As well' ಮತ್ತು 'too' ನ ಅರ್ಥ also (ಕೂಡ) ನ ಸಮಾನವಾಗಿರುವುದು ಆದರೆ ಇದು ಸಾಧಾರಣವಾಗಿ ವಾಕ್ಯದ ಅಂತ್ಯದಲ್ಲಿ ಬರುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can play the piano and sing ______
and
if
but
as well
ಸೂಚನೆ
=
Informal ವಾಕ್ಯಗಳಲ್ಲಿ 'too' ನ ಪ್ರಯೋಗ short answer ಕೊಡುವುದಕ್ಕೆ ಮಾಡಲಾಗುವುದು.
ನಾನು ಡಾನ್ಸ್ ಮಾಡುತ್ತಿರುವೆ. ನಾನು ಕೂಡ! = I am dancing. Me too!
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
A: I want to go to the party
B: Me
______
if
too
and
but
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They will book the hotel and ______
but
as well
also
too
'ನಾವು ಮಂದಿರಕ್ಕೆ ಹೋಗೋಣ ಮತ್ತು ನಂತರ ಶಾಪಿಂಗ್ ಗೆ ಹೋಗೋಣ' ಇದರ ಆಂಗ್ಲ ಅನುವಾದ ಆರಿಸಿ
;
We will go to the temple but then go shopping
We will go to the temple and then go shopping
We will go to the temple as well then go shopping
We will go to the temple too then go shopping
'ನಾನು ಸ್ಕೂಟರ್ ಓಡಿಸಬಲ್ಲೆ ಮತ್ತು ಕಾರ್ ಕೂಡ.' ಇದರ ಆಂಗ್ಲ ಅನುವಾದ ಆರಿಸಿ
;
I can drive a scooter and a car as well
I can drive a scooter but a car as well
I can drive a scooter as a car as well
I can drive a scooter too a car as well
'ಅವನು ಚಿತ್ರವನ್ನು ನಿರ್ದೇಶಿಸಿರುವನು ಮತ್ತು ಅವನು ಅದರಲ್ಲಿ ಅಭಿನಯ ಕೂಡ ಮಾಡಿರುವನು' ಇದರ ಆಂಗ್ಲ ಅನುವಾದ ಆರಿಸಿ
;
He directed the film and acted in it too
He directed the film and as well acted in it
He directed the film and too acted in it
He directed the film but acted in it too
'ನಾನು ನೇಹಾನ ಭೇಟಿ ಮಾಡಲು ಇಚ್ಛಿಸುತ್ತೇನೆ ಹಾಗೂ ಅವಳ ತಾಯಿಯನ್ನು ಕೂಡಾ' ಇದರ ಆಂಗ್ಲ ಅನುವಾದ ಆರಿಸಿ
;
I want to meet Neha but her mother as well
I want to meet Neha if her mother as well
I want to meet Neha and her mother as well
I want to meet Neha as well her mother
ನಾನು ಕೂಡ ಕೆಲಸ ಮಾಡಲು ಇಷ್ಟ ಪಡುವೆನು.
ನೀನು ಅವಳನ್ನು ಕೂಡ ಕರೆಯಬಹುದು.
ನಾವು ಸ್ಕೂಲ್ ಗೆ ಬರುವೆವು ಮತ್ತು ಪ್ರಿನ್ಸಿಪಾಲ್ ನ ಭೇಟಿ ಮಾಡುವೆವು.
ನಾನು ಹಾಕಿ ಮತ್ತು ಫುಟ್ಬಾಲ್ ಆಡಬಲ್ಲೆ.
ನೀನು ನನ್ನ ಮನೆಗೆ ಬರುವೆಯಾ ಮತ್ತು ನನ್ನ ಸಹಾಯ ಮಾಡುವೆಯಾ?
    • come to
    • help me
    • can you
    • and
    • my place
    ಅವಳು ತಿಂಡಿ ತಯಾರು ಮಾಡುವಳು ಹಾಗು ಲಂಚ್ ಕೂಡ.
    • prepare
    • and
    • she will
    • the lunch
    • the breakfast
    • as well
    ಅವರು ಕೂಡ ನಮ್ಮ ಜೊತೆ ಡಿನ್ನರ್ ಮಾಡಬಹುದು
    • also
    • and
    • they can
    • with us
    • as
    • have dinner
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ