Adverbs of time (overnight, right now, yesterday, today, tomorrow)
try Again
Tip1:hello
Lesson 116
Adverbs of time (overnight, right now, yesterday, today, tomorrow)
ಸೂಚನೆ
ಇಂದು ಇಂಟರ್ನೆಟ್ ಸರ್ವರ್ ನಿಧಾನವಾಗಿದೆ = Today the internet server is slow
ಸಮಯದ ಕ್ರಿಯಾ ವಿಶೇಷಣ (adverbs of time) - ಯಾವುದಾದರು ಕಾರ್ಯದ ಸಮಯ ಹೇಳುವಾಗ , ಸಮಯದ ಕ್ರಿಯೆ ವಿಶೇಷಣ ವಾಕ್ಯದ ಶುರು ಅಥವಾ ಅಂತ್ಯದಲ್ಲಿ ಬರುವುದು.
ಇಂದು ಇಂಟರ್ನೆಟ್ ಸರ್ವರ್ ಡೌನ್ ಆಗಿದೆ = The internet server is down today
Overnight, Right now, Yesterday, Tonight, ಮತ್ತು Tomorrow ಇತ್ಯಾದಿ ಕ್ರಿಯೆ ವಿಶೇಷಣ ಕೂಡ ಈ ತರಹ ಉಪಯೋಗಿಸಲಾಗುವುದು.
'ನಾವು ನಾಳೆ ಸಿನಿಮಾಗೆ ಹೋಗುತ್ತಿರುವೆವು.' ಇದರ ಆಂಗ್ಲ ಅನುವಾದ ಆರಿಸಿ
;
We are going tomorrow to the cinema
We are going to the cinema tomorrow
We are tomorrow going to the cinema
We are going to the tomorrow cinema
'ಅವನು ನೆನ್ನೆ ಬಹಳ ಖುಷಿಯಾಗಿದ್ದ.' ಇದರ ಆಂಗ್ಲ ಅನುವಾದ ಆರಿಸಿ
;
He was yesterday very happy
He yesterday was very happy
He was very yesterday happy
Yesterday, he was very happy
ಸೂಚನೆ
ನಾನು ಈಗ ತಾನೇ ನೇಹಾಗೆ ನನ್ನ ಸ್ಕೂಲ್ ನ ಬಗ್ಗೆ ಹೇಳುತ್ತಿದ್ದೆ = I was just telling Neha about my school
Just' = ಈಗ/ಈಗ ತಾನೇ , ನ ಪ್ರಯೋಗ Continuous ಅಥವಾ Perfect Tenses ನ ಜೊತೆ ಮಾಡಲಾಗುವುದು ಮತ್ತು ಸಹಾಯಕ ಮತ್ತು ಮುಖ್ಯ ಕ್ರಿಯೆಯ ಮಧ್ಯದಲ್ಲಿ ಬರುವುದು.
=
'ನೇಹಾ ಈಗ ಹೊರಟಿರುವಳು.' ಇದರ ಆಂಗ್ಲ ಅನುವಾದ ಆರಿಸಿ
;
Neha has just left
Neha has left just
Neha just has left
Just Neha has left
'ಅವನು ಈಗ ತಾನೇ ಬಂದಿರುವನು.
' ಇದರ ಆಂಗ್ಲ ಅನುವಾದ ಆರಿಸಿ
;
Just he has arrived
He has arrived just
He has just arrived
He just has arrived
ಸೂಚನೆ
ಅವಳು ನನ್ನನ್ನು 4 ತಿಂಗಳ ಮುಂಚೆ ಭೇಟಿಯಾಗಿದ್ದಳು = She met me 4 months ago
'Ago' = ಮುಂಚೆ, ಕ್ರಿಯೆ ವಿಶೇಷಣದ ಪ್ರಯೋಗ ಯಾವಾಗಲು ಒಂದು ನಿರ್ಧಾರಿತ ಸಮಯದ ಬಗ್ಗೆ ಮಾತನಾಡುವುದಕ್ಕೆ ಬರುವುದು.
=
'ಅವನು ಇಂದು ರಾತ್ರಿ ಬರುವನು.' ಇದರ ಆಂಗ್ಲ ಅನುವಾದ ಆರಿಸಿ
;
He is coming tonight
He tonight is coming
He is tonight coming
Tonight he comes
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He is studying ______
overnight
right now
yesterday
right
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I am not going to sleep ______
tonight
yesterday
yesterday night
just
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Ago
Tomorrow
Overnight
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I am afraid Ram ______
have just
is just
has just
will just
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't help you ______
just
right now
yesterday
overnight
ರೋಹನ್ ಈಗ ತಾನೇ ಬಂದನು.
ನಾನು ಇಂದು ರಾತ್ರಿ ಫ್ರೀ ಇದ್ದೀನಿ.
ನಾವು ಒಂದು ತಿಂಗಳು ಮುಂಚೆ ಬಂದೆವು
ನಾನು ಈಗ ಫ್ರೀ ಆದೆ.
ನಾನು 3 ವರ್ಷದ ಮುಂಚೆ ದೆಹೆಲಿಗೆ ಹೋಗಿದ್ದೆ.
    • had
    • gone
    • to Delhi
    • 3 years
    • I
    • ago
    ಅವನು ಈಗ ತಾನೆ ಹೊರಟ.
    • just
    • has
    • is
    • he
    • left
    • leave
    ಅವರು ನಾಲ್ಕು ವರ್ಷದ ಮುಂಚೆ ಭೇಟಿಯಾಗಲು ಬಂದಿದ್ದರು
    • came to
    • ago
    • visit
    • before
    • 4 years
    • they
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ