Personal(ವೈಯುಕ್ತಿಕ) ಮಾಹಿತಿಯನ್ನು ನೀಡುವುದು - ಸಂದರ್ಶನಕ್ಕೆ ಅಭ್ಯಾಸ
try Again
Tip1:hello
Lesson 118
Personal(ವೈಯುಕ್ತಿಕ) ಮಾಹಿತಿಯನ್ನು ನೀಡುವುದು - ಸಂದರ್ಶನಕ್ಕೆ ಅಭ್ಯಾಸ
ಡೈಲಾಗ್ ಕೇಳಿರಿ
What is your name?
ನಿಮ್ಮ ಹೆಸರೇನು?


My name is Neha.
ನನ್ನ ಹೆಸರು ನೇಹಾ


How old are you?
ನೀವು ಎಷ್ಟು ವರ್ಷದವರು?


I am 28 years old.
ನಾನು 28 ವರ್ಷದವಳು.


Where were you born?
ನಿಮ್ಮ ಜನ್ಮ ಎಲ್ಲಿ ಆಯಿತು?


I was born in India.
ನನ್ನ ಜನ್ಮ ಭಾರತದಲ್ಲಿ ಆಯಿತು.


How old were you when you moved to Delhi?
ನೀವು ದೆಹೆಲಿಗೆ ಹೋದಾಗ ನೀವು ಎಷ್ಟು ವರ್ಷದವರು?


I was 23 years old when I moved to Delhi.
ನಾನು ದೆಹಲಿಗೆ ಹೋದಾಗ ನಾನು 23 ವರ್ಷದವಳು.


Where=ಎಲ್ಲಿ
were=ಆಯಿತು?
you=ನಿಮ್ಮ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
am borned
am born
was born
is born
'ನಿಮ್ಮ ಜನ್ಮ ಎಲ್ಲಿ ಆಯಿತು?' ಇದರ ಆಂಗ್ಲ ಅನುವಾದ ಆರಿಸಿ
;
Where are you born?
Where were you born?
Where were you borned?
Where was you born?
How old=ಎಷ್ಟು ವರ್ಷ?
were you=ದವಳು ನೀವು / ದವರು ನೀವು
when you=
moved to= ಹೋದಾಗ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
am
was
are
have
ನೀವು ಎಷ್ಟು ವರ್ಷದವರು?
    • How
    • years
    • old
    • are
    • your
    • you
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    moved
    am move
    was move
    did moved
    ಡೈಲಾಗ್ ಕೇಳಿರಿ
    How long did you live in Delhi for?
    ನೀವು ದೆಹೆಲಿಯಲ್ಲಿ ಎಷ್ಟು ಸಮಯದವರೆಗೂ ಇದ್ದಿರಿ?


    I lived in Delhi for two years.
    ನಾನು ದೆಹೆಲಿಯಲ್ಲಿ ಎರಡು ವರ್ಷ ಇದ್ದೆನು.


    Where do you live now?
    ಈಗ ನೀವು ಎಲ್ಲಿ ಇರುವಿರಿ?


    I live in Mumbai now.
    ನಾನು ಈಗ ಮುಂಬೈನಲ್ಲಿ ಇರುವೆನು.


    How long have you lived in Mumbai?
    ನೀವು ಮುಂಬೈನಲ್ಲಿ ಎಷ್ಟು ಸಮಯದಿಂದ ಇರುವಿರಿ?


    I have been living in Mumbai since 2010.
    ನಾನು ಮುಂಬೈನಲ್ಲಿ 2010 ಇಂದ ಇರುವೆನು.


    Where do you work?
    ನೀವು ಎಲ್ಲಿ ಕೆಲಸ ಮಾಡುವಿರಿ?


    I work at Reliance.
    ನಾನು ರಿಲಯನ್ಸ್ ನಲ್ಲಿ ಕೆಲಸ ಮಾಡುವೆನು.


    How many children have you got?
    ನಿಮಗೆ ಎಷ್ಟು ಮಕ್ಕಳಿದ್ದಾರೆ?


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Where ______
    do you living
    is you live
    do you live
    are you live
    ಈಗ ನೀವು ಎಲ್ಲಿ ಇರುವಿರಿ?
    • where
    • live
    • do
    • then
    • now
    • you
    'How long' ಇದರ ಕನ್ನಡ ಅನುವಾದ ಏನು?
    ;
    ಎಷ್ಟು ಸಮಯದಿಂದ
    ಈ ವರೆಗೂ
    ಅಲ್ಲಿಯ ವರೆಗೂ
    ಇಂದಿನಿಂದ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have been living in Delhi ______
    for 1996
    since 1996
    till 1996
    ಸೂಚನೆ
    I have had this watch since 1992. (ಶುರುವಿನ ಒಂದು ಪಾಯಿಂಟ್ ಇಂದ) =
    Since = ಕಳೆದ ವಿಶೇಷ ಸಮಯದ ಸಂಕೇತವಾಗಿ 'since' ನ ಪ್ರಯೋಗ ಮಾಡಲಾಗುವುದು. ಉದಾ: since 1996, since March
    I have had this watch for more than 10 years. (ಸಮಯದ ಅವಧಿ) =
    For = ನ ಪ್ರಯೋಗ ಸಮಯದ ಅವಧಿಯ ಸಂಕೇತವಾಗಿ ಮಾಡಲಾಗುವುದು. ಉದಾ: for 4 years, for 2 hours, for 3 days
    ನೀವು ಎಲ್ಲಿ ಕೆಲಸ ಮಾಡುವಿರಿ?
    • do
    • where
    • are
    • you
    • is
    • work
    ನಿಮಗೆ ಎಷ್ಟು ಮಕ್ಕಳಿದ್ದಾರೆ?
    • how
    • children
    • have
    • got
    • many
    • you
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    How old ______
    are you
    were you
    did you
    is you
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I lived in Delhi ______
    since
    for
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have been living in Mumbai ______
    for
    since
    to
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    How long did you ______
    live
    lived
    living
    lives
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have been working ______
    for
    since
    till
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ