ಸಂತಸ ಮತ್ತು ಬೇಸರ ತೋಡಿಕೊಳ್ಳುವುದು
try Again
Tip1:hello
Lesson 119
ಸಂತಸ ಮತ್ತು ಬೇಸರ ತೋಡಿಕೊಳ್ಳುವುದು
ಸೂಚನೆ
I am very excited about my new car = ನಾನು ನನ್ನ ಹೊಸ ಕಾರ್ ಗಾಗಿ ಬಹಳ ಉತ್ಸಾಹದಿಂದ ಇರುವೆನು.
Excited = ಉತ್ಸಾಹ
I am excited about my new job = ನಾನು ನನ್ನ ಹೊಸ ಜಾಬ್ ಗಾಗಿ ಬಹಳ ಉತ್ಸಾಹದಿಂದ ಇರುವೆನು.
Very excited = ಬಹಳ ಉತ್ಸಾಹ
I cherish=ನಾನು ಸಲಹುತ್ತೇನೆ.
the time that=ಸಮಯವನ್ನು
ನಾನು ನನ್ನ ಚಿಕ್ಕ ವಯಸ್ಸಿನಲ್ಲಿ ಕಳೆದಿರುವ ಸಮಯವನ್ನು ಸಲಹುತ್ತೇನೆ.
    • children
    • I cherish
    • childhood
    • memories
    • my
    • on
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    many
    very
    a few
    so really
    'ನಾನು ನನ್ನ ಹೊಸ ಡ್ರೆಸ್ ಗಾಗಿ ಬಹಳ ಉತ್ಸಾಹದಿಂದ ಇರುವೆನು.' ಇದರ ಆಂಗ್ಲ ಅನುವಾದ ಆರಿಸಿ
    ;
    I am a few excited about my new dress.
    I am many excited about my new dress.
    I am quite excited about my new dress.
    I am so much excite about my new dress.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    really
    many
    few
    so really
    ಸೂಚನೆ
    =
    ನಿಮಗೆ ಯಾವುದಾದರು(experience) ನ ಮೇಲೆ ಉತ್ಸಾಹ ವ್ಯಕ್ತ ಪಡಿಸಬೇಕಾದರೆ, ಇಲ್ಲಿ ಕೆಲವು ವಿಶೇಷಣ ಇರುವವು:
    Incredible = ವರ್ಣನೆಮಾಡಲಾಗದ
    Unbelievable = ಆಶ್ಚರ್ಯಜನಕ
    Fantastic = ಅತ್ಯುತ್ತಮ
    Amazing = ಅದ್ಭುತ
    =
    ಸೂಚನೆ
    I can’t believe how much fun I had on the ride! = ನಾನು ನಂಬಲಾರೆನು ನನಗೆ ಸವಾರಿಯಲ್ಲಿ ಎಷ್ಟು ಮಜವಾಯಿತು ಎಂದು!
    I can't believe = ನಾನು ನಂಬಲಾರೆನು (ಸಾಮಾನ್ಯವಾಗಿ ಒಳ್ಳೆ ರೀತಿಯಿಂದ ಆಶ್ಚರ್ಯವನ್ನು ವ್ಯಕ್ತಪಡಿಸಲು ಉಪಯೋಗಿಸುವೆವು).
    =
    'ವಾಹ್! ಸೂರ್ಯಾಸ್ತ ಅದ್ಭುತವಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    Wow! The sunset is amazing
    Wow! The sunset is amazingly
    Wow! The sunset is awesomely
    Wow! The sunset is amazed
    'ಆ ಬೆಟ್ಟವನ್ನು ನೋಡು. ಬಹಳ ಅದ್ಭುತವಾಗಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    Look at that mountain. It's amazing.
    Look at that mountain. It's amazingly.
    Look at that mountain. It's incredibly.
    Look at that mountain. It's awesomely.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The snacks are ______
    incredibly
    superb
    bad
    horrible
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The food in that restaurant is ______
    fantastic
    fantastically
    awesomely
    amazingly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Look at this showpiece. It's ______
    incredibly
    incredible
    awesomely
    amazingly
    ಸೂಚನೆ
    I am really happy for you. Good luck! = ನಾನು ನಿನಗಾಗಿ ಬಹಳ ಖುಷಿಯಾಗಿರುವೆ. ಗುಡ್ ಲಕ್!
    ಬೇರೆಯವರಿಗೆ ಉತ್ಸಾಹ ವ್ಯಕ್ತ ಪಡಿಸಲು Happy = ಖುಷಿ, Excited = ಉತ್ಸಾಹಿತ, Delighted = ಪ್ರಸ್ಸನ್ನವಾಗು ಉಪಯೋಗಿಸುವೆವು.
    =
    'ಅವಳು ತನ್ನ ಪತಿಗಾಗಿ ಬಹಳ ಉತ್ಸಾಹದಿಂದ ಇರುವಳು.' ಇದರ ಆಂಗ್ಲ ಅನುವಾದ ಆರಿಸಿ
    ;
    She are really excited for her husband.
    She is really excitement for her husband.
    She is really excited for her husband.
    She is hardly excited for her husband.
    ಸೂಚನೆ
    Congratulations on your new house! = ನಿಮ್ಮ ಹೊಸ ಮನೆಗಾಗಿ ಅಭಿನಂದನೆಗಳು!
    ಇನ್ನೊಬ್ಬರ ಖುಷಿಯಲ್ಲಿ ಭಾಗಿಯಾಗಲು ಹಾಗು ಅವರಿಗೆ ಅಭಿನಂದನೆ ನೀಡಲು congratulations ಉಪಯೋಗಿಸುವೆವು.
    =
    'ಅಭಿನಂದನೆಗಳು! ನೀವು ಕಕ್ಷೆಯಲ್ಲಿ ಮೊದಲನೆಯ ಸ್ಥಾನ ಪಡೆದಿರುವಿರಿ.' ಇದರ ಆಂಗ್ಲ ಅನುವಾದ ಆರಿಸಿ
    ;
    Congratulations! You topped the class
    Congrates you topped the class
    Congregation you topped in class
    Congratulations! you were topped the class
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    vey happy for
    many happy for
    very happiness for
    very happy to
    ಸೂಚನೆ
    That's great! You should be proud of yourself = ಬಹಳ ಅದ್ಭುತ! ನಿಮಗೆ ನಿಮ್ಮ ಮೇಲೆ ಹೆಮ್ಮೆ ಇರಬೇಕು.
    ಯಾರಾದರು ನಿಮ್ಮೊಡನೆ ಉತ್ಸಾಹ ಹಂಚಿಕೊಂಡರೆ, ಅದರ ಒಳ್ಳೆ ಸುದ್ದಿಯ ಪ್ರತಿಕ್ರಿಯೆಯಾಗಿ, That's great= ಬಹಳ ಅದ್ಭುತ, Fantastic = ಅತ್ಯುತ್ತಮ ಉಪಯೋಗಿಸುವೆವು.
    =
    ಸೂಚನೆ
    Well, to tell you the truth, I didn't like it that much = ಸತ್ಯ ಹೇಳುವೆ, ನನಗೆ ಅದು ಅಷ್ಟು ಇಷ್ಟ ಆಗಲಿಲ್ಲ.
    Disagreement = ಯಾರೊಂದಿಗಾದರೂ ಸಹಮತಿ ಇಲ್ಲದಿದ್ದಾಗ
    ಈ ವಾಕ್ಯದಲ್ಲಿ ಅಸಹಮತಿ ತೋರಿಸಲಾಗಿದೆ.
    =
    'ನನಗೆ ಸೂಪ್ ಅಷ್ಟು ಇಷ್ಟ ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    Well, I didn't really like the soup that much
    Well, I didn't really liked the soup that much
    Well, I am not really like the soup that much
    Well, I have not really like the soup that much
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Well, ______
    I don't think
    I din't think
    I does think
    I don't thinks
    ಡೈಲಾಗ್ ಕೇಳಿರಿ
    Hi Neha! I am engaged.
    ಹಾಯ್ ನೇಹಾ! ನನ್ನ ನಿಶ್ಚಿತಾರ್ಥ ಆಗಿರುವುದು.


    That's fantastic! Congratulations.
    ಅಭಿನಂದನೆಗಳು! ಬಹಳ ಅಧ್ಬುತ!


    Thanks. I can't believe I am going to get married.
    ಧನ್ಯವಾದಗಳು! ನನಗೆ ನಂಬಲು ಆಗುತ್ತಿಲ್ಲ, ನನಗೆ ಮದುವೆ ಆಗುತ್ತಿದೆ ಎಂದು.


    I am really happy for you.
    ನಾನು ನಿನಗಾಗಿ ಬಹಳ ಖುಷಿಯಾಗಿರುವೆ.


    Thanks. I just had to share the good news.
    ಧನ್ಯವಾದಗಳು! ನಾನು ನಿನ್ನ ಬಳಿ ಈ ಖುಷಿಯಾದ ಸುದ್ದಿ ಹಂಚಿಕೊಳ್ಳಬೇಕಿತ್ತು.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ