Quantifiers : Little/ a little, few/ a few ನ ಉಪಯೋಗ
try Again
Tip1:hello
Lesson 121
Quantifiers : Little/ a little, few/ a few ನ ಉಪಯೋಗ
ಸೂಚನೆ
Would you like a little sugar in your tea? = ನೀವು ನಿಮ್ಮ ಚಹಾದಲ್ಲಿ ಸ್ವಲ್ಪ ಸಕ್ಕರೆ ಇಷ್ಟ ಪಡುವಿರಾ?
Quantifiers ಅನ್ನು ನಾಮಪದಗಳ ಮುಂಚೆ, ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
A little/ little ನ ಪ್ರಯೋಗ ಎಣಿಸಲಾಗದ ನಾಮಪದಗಳಿಗೆ ಬರುವುದು.
A Few students are really good painters = ಕೆಲವು ವಿದ್ಯಾರ್ಥಿಗಳು ವಾಸ್ತವದಲ್ಲಿ ಒಳ್ಳೆಯ ಚಿತ್ರಕಾರರು.
A few/few ಎಣಿಸಲಾಗುವ ನಾಮಪದಗಳಿಗೆ ಬರುವುದು.
ಸೂಚನೆ
He can't buy the form. He has got little money left. = ಅವನು ಫಾರಂ ಖರೀದಿ ಮಾಡುವುದಕ್ಕಾಗುವುದಿಲ್ಲ . ಅವನ ಬಳಿ ಬಹಳ ಕಮ್ಮಿ ಹಣ ಉಳಿದಿದೆ.(ಜಾಸ್ತಿ ಅಲ್ಲ)
Little ನ ಪ್ರಯೋಗ ನಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
Little ನ ಪ್ರಯೋಗ ಪ್ರಮಾಣ ಸಾಲುವುದಿಲ್ಲ ಎಂದು ತೋರಿಸುವುದಕ್ಕೆ ಮಾಡಲಾಗುವುದು.
He needs a little cream to make good sauces = ಅವನಿಗೆ ಒಳ್ಳೆಯ ಸಾಸ್ ಮಾಡುವುದಕ್ಕೆ ಸ್ವಲ್ಪ ಕ್ರೀಂ ನ ಅವಶ್ಯಕತೆ ಇದೆ.
A little ನ ಪ್ರಯೋಗ ಸಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
A little ನ ಪ್ರಯೋಗ ಯಾವಾಗ ಆಗುತ್ತೆ ಅಂದರೆ ಯಾವಾಗ ವಸ್ತುವಿನ ಪ್ರಮಾಣ just ಸಾಕಾದಾಗ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The train leaves in one hour. I am scared there is ______
few
little
a little
many
ನಾವು ದಿನವೂ ಸ್ವಲ್ಪ ಆಂಗ್ಲ ಭಾಷೆ ಕಲಿಯುವೆವು
    • a little
    • we learn
    • go to
    • a few
    • everyday
    • English
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    They say ______
    few
    little
    a little
    many
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    It's good that she drinks ______
    many
    little
    a little
    few
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She can't make coffee as there is ______
    many
    a little
    little
    few
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I gave ______
    a little
    many
    few
    a few
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She can make one cup of tea. There's ______
    few
    a little
    a few
    little
    'ನನ್ನ ಬಳಿ ಸ್ವಲ್ಪ ಕಾಫಿ ಮಿಕ್ಕಿದೆ, ನಿಮಗೆ ಬೇಕೇ?' ಇದರ ಆಂಗ್ಲ ಅನುವಾದ ಆರಿಸಿ;
    I have got a few coffee left, would you like some?
    I have got few coffee left, would you like some?
    I have got a little coffee left, would you like some?
    I have got many coffee left, would you like some?
    ಸೂಚನೆ
    He can buy a shirt, he has a few dollars. = ಅವನು ಶರ್ಟ್ ಖರೀದಿಸಬಲ್ಲ. ಅವನ ಬಳಿ ಕೆಲವು ಡಾಲರ್ ಇದೆ.
    A few ನ ಪ್ರಯೋಗ ಸಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
    A few ನ ಪ್ರಯೋಗ ಯಾವಾಗ ಆಗುತ್ತೆ ಅಂದರೆ ಯಾವಾಗ ವಸ್ತುವಿನ ಪ್ರಮಾಣ ಸಾಕಾದಾಗ - just enough
    He can't buy a shirt, he has few dollars. = ಅವನು ಶರ್ಟ್ ಖರೀದಿಸಲು ಆಗುವುದಿಲ್ಲ. ಅವನ ಬಳಿ ಹೆಚ್ಚು ಡಾಲರ್ ಇಲ್ಲ.
    Few ನ ಪ್ರಯೋಗ ನಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
    Few ನ ಪ್ರಯೋಗ ಪ್ರಮಾಣ ಸಾಲುವುದಿಲ್ಲ ಎಂದು ತೋರಿಸುವುದಕ್ಕೆ ಮಾಡಲಾಗುವುದು - not enough
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    There are a lot of movies I like, but ______
    a little
    few
    little
    'ಕೇವಲ ಕೆಲವು ವಿದ್ಯಾರ್ಥಿಗಳು ಪ್ರೇರಿತರಾಗಿರುವರು.' ಇದರ ಆಂಗ್ಲ ಅನುವಾದ ಆರಿಸಿ
    ;
    Only few students are really motivated.
    Little students are really motivated.
    Much students are really motivated.
    A little students are really motivated.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    We can appoint her. She has ______
    many
    little
    a little
    few
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    They have got ______
    little
    a little
    a few
    much
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He knows ______
    many
    a few
    few
    a little
    ಅಲ್ಲಿ ಕೆಲವು ಮರಗಳಿವೆ.
    • there
    • a few
    • their
    • little
    • are
    • trees
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I need to ask ______
    little
    a few
    a little
    much
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ