Practice : A lot of, a little, a few, too many, too much, enough
try Again
Tip1:hello
Lesson 122
Practice : A lot of, a little, a few, too many, too much, enough
A lot of ಬಹಳ ಹೆಚ್ಚು
A little ಇದರ ಪ್ರಯೋಗ ಎಣಿಸಲಾಗದ ನಾಮಪದಗಳಿಗೆ ಬರುವುದು. ಯಾವುದಾದರು ಕೆಲಸ ಮಾಡಲು ಒಂದು ವಸ್ತುವಿನ ಪ್ರಮಾಣ ಸಾಕಾಗಿದ್ದಾಗ.
A few ಇದರ ಪ್ರಯೋಗ ಎಣಿಸಲಾಗುವ ನಾಮಪದಗಳಿಗೆ ಬರುವುದು. ಯಾವುದಾದರು ಕೆಲಸ ಮಾಡಲು ಒಂದು ವಸ್ತುವಿನ ಪ್ರಮಾಣ ಸಾಕಾಗಿದ್ದಾಗ.
Too many ಬಹಳ ಹೆಚ್ಚು. ಎಣಿಸಲಾಗುವ ನಾಮಪದಗಳಿಗೆ ಬರುವುದು.
Too much ಹಂತವನ್ನು ಮೀರಿ, ನಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
Enough ಇದು ನಾಮಪದದ ಮುಂಚೆ ಯಾವಾಗ ಬರುವುದೆಂದರೆ, ಯಾವುದಾದರು ಕೆಲಸ ಮಾಡಲು ಒಂದು ವಸ್ತುವಿನ ಪ್ರಮಾಣ ಎಷ್ಟು ಬೇಕೋ ಅಷ್ಟು ಇದ್ದಾಗ .
ಸೂಚನೆ
She needs a little cream to make good cakes (ಎಣಿಸಲಾಗದ) = ಒಳ್ಳೆ ಕೇಕ್ ಮಾಡಲು ಅವಳಿಗೆ ಸ್ವಲ್ಪ ಕ್ರೀಂ ನ ಅವಶ್ಯಕತೆ ಇದೆ.
'A little' ಮತ್ತು 'a few' ಎರಡರ ಪ್ರಯೋಗ ಸಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು, ಆದರೆ a little ಎಣಿಸಲಾಗದ ನಾಮಪದಗಳಿಗೆ ಉಪಯೋಗಿಸಲಾಗುವುದು.
She can buy fruits, she has a few dollars (ಎಣಿಸಲಾಗುವ) = ಅವಳು ಹಣ್ಣು ಖರೀದಿಸಬಹುದು, ಅವಳ ಬಳಿ ಸ್ವಲ್ಪ ಡಾಲರ್ ಇದೆ.
'A little' ಮತ್ತು 'a few' ಎರಡರ ಪ್ರಯೋಗ ಸಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು, ಆದರೆ a few ಎಣಿಸಲಾಗುವ ನಾಮಪದಗಳಿಗೆ ಉಪಯೋಗಿಸಲಾಗುವುದು.
ಸೂಚನೆ
I can't drink this coffee. There is too much sugar in it = ನಾನು ಈ ಕಾಫಿ ಕುಡಿಯಲು ಸಾಧ್ಯವಿಲ್ಲ. ಇದರಲ್ಲಿ ಬಹಳ ಹೆಚ್ಚು ಸಕ್ಕರೆ ಇದೆ.
'Too much' ನ ಪ್ರಯೋಗ ಎಣಿಸಲಾಗದ ನಾಮಪದಗಳಿಗೆ ಬರುವುದು, ನಕಾರಾತ್ಮಕ ರೀತಿಯ ಪ್ರಮಾಣ ತೋರಿಸುವುದಕ್ಕೆ ಉಪಯೋಗಿಸಲಾಗುವುದು.
=
'ನಮ್ಮ ಬಳಿ ಸ್ವಲ್ಪ ಪೆಟ್ರೋಲ್ ಇದೆ, ಹೆಚ್ಚು ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
We have got a few petrol, but not much.
We have got a lot of petrol, but not much.
We have got a little petrol, but not much.
We have got too many petrol, but not much.
'ನನ್ನ ಬಳಿ ಸ್ವಲ್ಪ ಸ್ಟ್ಯಾಂಪ್ ಇದೆ, ಹೆಚ್ಚು ಇಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
I have got a few stamps, but not too many
I have a lot of stamps, but not too many
I have got a little stamps, but not too many
I have got too much stamps, but not too many
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He is very rich. He's got ______
a little
a few
too many
a lot of
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't go out this evening. I've got ______
a little
too many
too much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't drink this coffee. There's ______
too much
too many
enough
a few
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We can't all get into the car. There isn't ______
too many
enough
a few
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He is happy. He has got ______
a little
many
little
much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The hall is almost full. There aren't ______
too many
too much
a little
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Delhi is very crowded, there are ______
a little
too many
too much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
My city has ______
too much
few
too many
a few
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Priya is always at home. She doesn't go out ______
a lot of
too many
a lot
a little
'ನಾನು ಅವರಿಗೆ ಕಾಯಲು ಸಾಧ್ಯವಿಲ್ಲ. ನನ್ನ ಬಳಿ ಸಾಕಷ್ಟು ಸಮಯವಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
I can't wait for them, I haven't got a few time.
I can't wait for them, I haven't got enough time.
I can't wait for them, I haven't got too many time.
I can't wait for them, I haven't got many time.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I don't have ______
a little
a few
a lot of
too much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Neha was sad so she ate ______
enough
a little
a lot of
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is popular. She's got ______
a lot of
too much
a little
a few
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We have ______
a little
a few
too many
many
'ಅವಳು ಒಂದು ಕಪ್ ಚಹಾ ಮಾಡಬಹುದು. ಕೇವಲ ಸ್ವಲ್ಪವೇ ಸಕ್ಕರೆ ಮಿಕ್ಕಿದೆ.' ಇದರ ಆಂಗ್ಲ ಅನುವಾದ ಆರಿಸಿ
;
She can make just one cup of tea. There's a few sugar left.
She can make just one cup of tea. There's a little sugar left.
She can make just one cup of tea. There's too many sugar left.
She can make just one cup of tea. There's too much sugar left.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There are ______
much
little
a few
too much
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Although it's a bank holiday ______
a few
a little
too much
much
=
!
ಕೇಳಿರಿ
ಸೂಚನೆ
ಮುಂದಿನ ಪದ