Zero Article (a, an, the ಎಲ್ಲಿ ಉಪಯೋಗವಾಗುವುದಿಲ್ಲಾ)
try Again
Tip1:hello
Lesson 123
Zero Article (a, an, the ಎಲ್ಲಿ ಉಪಯೋಗವಾಗುವುದಿಲ್ಲಾ)
ಸೂಚನೆ
Ram is a famous painter = ರಾಮ್ ಒಬ್ಬ ಪ್ರಸಿದ್ಧ ಪೈಂಟರ್.
ಯಾವುದೇ ಹೆಸರಿನ ಮುಂದೆ ಎಂದಿಗೂ ಯಾವ ಆರ್ಟಿಕಲ್ ಬರುವುದಿಲ್ಲ. ಇಲ್ಲಿ 'A Ram'/ 'the Ram' ಬರೆಯುವುದು ತಪ್ಪು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
The uncle Jim
A uncle Jim
An uncle Jim
Uncle Jim
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Where is ______
A Sachin
An Sachin
Sachin
The Sachin
ಸೂಚನೆ
Geography is the most interesting subject = ಭೂಗೋಳ ಬಹಳ ಕುತೂಹಲಕಾರಿ ವಿಷಯವಾಗಿದೆ.
ಯಾವುದಾರು ಭಾಷೆ ಅಥವಾ ವಿಷಯ(subject) ಹೆಸರಿನ ಮುಂದೆ ಕೂಡ ಎಂದಿಗೂ ಯಾವ ಆರ್ಟಿಕಲ್ ಬರುವುದಿಲ್ಲ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The British speak ______
a English
English
the English
an English
ಸೂಚನೆ
I love orange juice = ನನಗೆ ಕಿತ್ತಳೆ ಹಣ್ಣಿನ ರಸ ಇಷ್ಟ.
ಕುಡಿಯುವ ಪದಾರ್ಥ ಅಥವಾ ತಿನ್ನುವ ಪದಾರ್ಥ ಹೆಸರಿನ ಮುಂಚೆ ಯಾವ ಆರ್ಟಿಕಲ್ ಬರುವುದಿಲ್ಲ. Eg: Whisky, Coke, Lunch, Dinner
The orange juice you prepared was delicious = ನೀನು ಮಾಡಿದ ಕಿತ್ತಳೆ ಹಣ್ಣಿನ ರಸ ಸ್ವಾದಿಷ್ಟವಾಗಿತ್ತು.
ಆದರೆ, ನೀವು ಒಂದು ವಿಶಿಷ್ಟವಾದ ಖಾದ್ಯ / ಕುಡಿಯುವ ವಸ್ತುವಿನ ಬಗ್ಗೆ ಮಾತನಾಡುವಾಗ ಅಥವಾ ಅದರ ಕಡೆಗೆ ಸನ್ನೆ ಮಾಡುವಾಗ, the ಉಪಯೋಗವಾಗುವುದು (ನೀವು ಮಾಡಿರುವ ರಸ - ಇದು ಯಾವುದೋ ರಸದ ಬಗ್ಗೆ ಅಲ್ಲ, ನೀವು ಮಾಡಿರುವ ರಸದ ಬಗ್ಗೆ ಮಾತನಾಡುತ್ತಿರುವೆವು)
ಸೂಚನೆ
I usually don't drink coffee but the coffee you have made looks tempting = ನಾನು ಸಾಮಾನ್ಯವಾಗಿ ಕಾಫಿ ಕುಡಿಯುವುದಿಲ್ಲ, ಆದರೆ ನೀನು ಮಾಡಿರುವ ಕಾಫಿ ಬಹಳ ಚೆನ್ನಾಗಿದೆ ಎಂದು ಅನಿಸುತ್ತಿದೆ.
ಕಾಫಿಯ ಮೊದಲನೆಯ ವರ್ಣನೆ ಜನರಲ್ ಆಗಿದೆ - ಯಾವುದೋ coffee ಯ ಮಾತನಾಡುತ್ತಿರುವೆವು.
=
ಕಾಫಿಯ ಎರಡನೆಯ ವರ್ಣನೆ ವಿಶಿಷ್ಟವಾಗಿದೆ. ನೀವು ಮಾಡಿರುವ ಕಾಫಿ - ಇದು ಯಾವುದೋ ಕಾಫಿಯ ಬಗ್ಗೆ ಅಲ್ಲ, ನೀವು ಮಾಡಿರುವ ಕಾಫಿಯ ಬಗ್ಗೆ ಮಾತನಾಡುತ್ತಿರುವೆವು ಆದ್ದರಿಂದ the ಉಪಯೋಗವಾಗುವುದು. ಏಕೆಂದರೆ ಈ coffeeಯ ಬಗ್ಗೆ ಕೇಳುವವನಿಗೆ ಗೊತ್ತು ಮತ್ತು ಇದು ಒಂದು ಸ್ಪೆಸಿಫಿಕ್ coffee ಆದ್ದರಿಂದ the ಉಪಯೋಗವಾಗುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I usually don't drink ______
coffee
the coffee
a coffee
an coffee
ಸೂಚನೆ
I had a cold coffee = ನಾನು ತಣ್ಣಗಿನ ಕಾಫಿ ಕುಡಿದೆ.
ಕುಡಿಯುವ ಪದಾರ್ಥ ಅಥವಾ ತಿನ್ನುವ ಪದಾರ್ಥ ಹೆಸರಿನ ಮುಂಚೆ ವಿಶೇಷಣ ಇದ್ದರೆ ಆರ್ಟಿಕಲ್ ಬರುವುದು. ಇಲ್ಲಿ a ಬರುವುದು ಏಕೆಂದರೆ ಈ cold coffee ಅಥವಾ pizza ಬಗ್ಗೆ ಕೇಳುವವನಿಗೆ ಮೊದಲೇ ಗೊತ್ತಿಲ್ಲ - ಇದು ಅವನಿಗೆ ಹೊಸ ವಿಷಯ
I had a delicious pizza = ನಾನು ಸ್ವಾದಿಷ್ಟ ಪಿಜ್ಜಾ ತಿಂದೆನು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I had ______
the quick lunch
an quick lunch
a quick lunch
quick lunch
ಸೂಚನೆ
Neha is working on Monday = ನೇಹಾ ಸೋಮವಾರ ಕೆಲಸ ಮಾಡುತ್ತಿರುವಳು.
ದಿನ, ತಿಂಗಳು ಮತ್ತೆ ರಜೆಯ ಹೆಸರಿನ ಮುಂಚೆ ಯಾವ ಆರ್ಟಿಕಲ್ ಬರುವುದಿಲ್ಲ. ಆದರೆ mornings, evenings, ಇತ್ಯಾದಿಯ ಜೊತೆ ಬರುವುದು.
She was working in the afternoon = ಅವಳು ಮಧ್ಯಾಹ್ನ ಕೆಲಸ ಮಾಡುತ್ತಿದ್ದಳು.
ದಿನದ ನಿರ್ದಿಷ್ಟ ಭಾಗ, ಸೂರ್ಯಸ್ತ ಮತ್ತೆ ಮಧ್ಯಾನದ ಮುಂಚೆ ಯಾವ ಆರ್ಟಿಕಲ್ ಬರುವುದಿಲ್ಲ. ಆದರೆ mornings, evenings, ಇತ್ಯಾದಿಯ ಜೊತೆ ಬರುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I usually watch TV in ______
an
a
the
'ಅವರು ಸೂರ್ಯಸ್ತದ ನಂತರ ಹೊರಗೆ ಹೋಗುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
They don't go out after sunset
They don't go out after a sunset
They don't go out after an sunset
They don't go out after the sunset
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He is coming ______
in a May
in an May
in the May
ಸೂಚನೆ
I love swimming = ನನಗೆ ಈಜುವುದು ಇಷ್ಟ.
Sports, games ಮತ್ತು activities ನ ಜೊತೆ ಕೂಡ ಯಾವ ಆರ್ಟಿಕಲ್ ಬರುವುದಿಲ್ಲ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We played ______
the cricket
a cricket
cricket
an cricket
ಸೂಚನೆ
The children are at school = ಮಕ್ಕಳು ಸ್ಕೂಲ್ ನಲ್ಲಿ ಇರುವರು.
ನಾವು ಒಂದು ಉದ್ದೇಶದ ಬಗ್ಗೆ ಮಾತನಾಡುತ್ತಿರುವಾಗ, ಆರ್ಟಿಕಲ್ ಬರುವುದಿಲ್ಲ.

ಇಲ್ಲಿ ಸ್ಕೂಲ್ ನಲ್ಲಿ ಇರುವ ಉದ್ದೇಶ ಓದುವುದು ಆದ್ದರಿಂದ, ಆರ್ಟಿಕಲ್ ಬರುವುದಿಲ್ಲ.
I am at work = ನಾನು ಕೆಲಸದಲ್ಲಿ ಇರುವೆನು.
ಆದರೆ ನಾಮಪದದ ಉದ್ದೇಶ ಕೇವಲ ಜಾಗದಿಂದ ಇದ್ದರೆ, ಆರ್ಟಿಕಲ್ ಬರುವುದು
The prison is outside of the city = ಜೈಲ್ ನಗರದಿಂದ ಹೊರಗೆ ಇರುವುದು
The school is very big = ಸ್ಕೂಲ್ ದೊಡ್ಡದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I don't want to go to ______
a bed
bed
an bed
the bed
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
In 1985, there was a fire in ______
the school
school
an school
ಸೂಚನೆ
Ram is in danger = ರಾಮ್ ಅಪಾಯದಲ್ಲಿ ಇರುವನು.
ಕೆಲವು ನಿಶ್ಚಿತ prepositional phrases ನ ಜೊತೆ ಕೂಡ ಯಾವ ಆರ್ಟಿಕಲ್ ಬರುವುದಿಲ್ಲ. Eg: in charge, in tears, in danger, at war, by heart, beyond control, on time, by car
=
ಆದರೆ ವಾಕ್ಯದಲ್ಲಿ ಯಾವುದಾದರು ಶಬ್ದ ಅಥವಾ ಫ್ರೇಸ್ ಅಲ್ಲಿ ನಾಮಪದ ಬದಲಾದರೆ, ಆರ್ಟಿಕಲ್ ಬರುವುದು
He got wounded in the Second World War = ಅವನು ದ್ವಿತೀಯ ವಿಶ್ವ ಯುದ್ಧದಲ್ಲಿ ಗಾಯಗೊಂಡಿದ್ದ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I never go swimming in ______
a sea
the sea
an sea
sea
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't play ______
a violin
the violin
violin
an violin
=
!
ಕೇಳಿರಿ
ಸೂಚನೆ
ಮುಂದಿನ ಪದ