Relative ಸರ್ವನಾಮ: who, that, which,whose, where, when,what, why, whom
try Again
Tip1:hello
Lesson 129
Relative ಸರ್ವನಾಮ: who, that, which,whose, where, when,what, why, whom
ಸೂಚನೆ
=
Relative Pronoun ಯಾವುದಾದರು ವಾಕ್ಯದ ನಾಮಪದ ಅಥವಾ ಸರ್ವನಾಮವನ್ನು ಜೋಡಿಸಲು ಉಪಯೋಗಿಸುವೆವು.

ಇದು ನಾಮಪದದ ಶುರುವಿನಲ್ಲಿ ಹಾಕಲಾಗುವುದು. ಸಾಮನ್ಯವಾಗಿ ಪ್ರಯೋಗಮಾಡುವ Relative Pronoun ನೇಮ್ಸ್:

Who, that, which, whose, where, when, what, why and whom
=
ಸೂಚನೆ
Do you know that girl who has a dog? = ನಿನಗೆ ನಾಯಿ ಇರುವ ಹುಡುಗಿಯ ಬಗ್ಗೆ ಗೊತ್ತಿರುವುದಾ?
ಇಲ್ಲಿ 'who' (ಯಾರ, ಯಾರು), relative pronoun
These are the boys who won the hockey match = ಇವರು ಆ ಹುಡುಗರು, ಹಾಕಿ ಮ್ಯಾಚ್ ಗೆದ್ದವರು.
Relative pronoun, who ನ ಪ್ರಯೋಗ ವ್ಯಕ್ತಿಗಳಿಗೆ ಮಾಡಲಾಗುವುದು
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He's the man ______
whose
who
whom
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He explained the reason ______
that
who
which
why
ಸೂಚನೆ
I bought the car which was the best value for money = ನಾನು ಆ ಕಾರ್ ನನ್ನು ಖರೀದಿ ಮಾಡಿದೆ, ಕೈಗೆಟುಕುವಂತದ್ದು.
My friend has a dog that barks a lot = ನನ್ನ ಗೆಳಯನ ಬಳಿ ನಾಯಿ ಇದೆ, ಬಹಳ ಬೊಗಳುವಂತದ್ದು.
Which ಮತ್ತು that ನ ಪ್ರಯೋಗ ವಸ್ತುಗಳಿಗೆ ಮತ್ತು ಪ್ರಾಣಿಗಳಿಗೆ ಮಾಡಲಾಗುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I don't want a house ______
which
who
whose
whom
ಸೂಚನೆ
That's the man whose son is a singer = ಯಾರ ಮಗ ಹಾಡುಗಾರನಾಗಿರುವವನೋ, ಇವನು ಆ ಮನುಷ್ಯ.
Whose ನ ಪ್ರಯೋಗ ಅಧಿಕಾರ ಅಥವಾ ಸಂಬಂಧ ತೋರಿಸುವುದಕ್ಕೆ ಮಾಡಲಾಗುವುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
There's the lady ______
whose
who
who's
whom
ಸೂಚನೆ
The hotel where we stayed was great = ನಾವು ಯಾವ ಹೋಟೆಲ್ ನಲ್ಲಿ ಇದ್ದೆವೋ, ಅದು ಬಹಳ ಚೆನ್ನಾಗಿತ್ತು.
Where ನ ಪ್ರಯೋಗ ಸ್ಥಾನಕ್ಕಾಗಿ ಮಾಡಲಾಗುವುದು.
Do you remember when you saw me for the first time? = ನಿನಗೆ ನೆನಪಿದೆಯೇ, ನೀನು ನನ್ನನ್ನು ಮೊದಲ ಬಾರಿ ಯಾವಾಗ ನೋಡಿರುವೆ ಎಂದು?
When ನ ಪ್ರಯೋಗ ಸಮಯಕ್ಕಾಗಿ ಮಾಡಲಾಗುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
That's the town ______
who
which
when
where
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Do you remember the time ______
when
where
why
who
ಸೂಚನೆ
Did you understand what he said? = ನಿನಗೆ ಅರ್ಥವಾಯಿತಾ, ಅವನು ಹೇಳಿದ್ದು?
Did you understand the thing that he said? = ನಿನಗೆ ಆ ವಸ್ತುವಿನ ಬಗ್ಗೆ ಅರ್ಥವಾಯಿತಾ, ಅವನು ಹೇಳಿದ್ದು?
Relative pronoun ನ ಸಂದರ್ಭದಲ್ಲಿ what ನ ಅರ್ಥ: the thing(s) that
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I couldn't really hear ______
that
what
why
where
ಸೂಚನೆ
Nobody knows why they left = ಯಾರಿಗೂ ಗೊತ್ತಿಲ್ಲ ಅವರು ಏಕೆ ಹೋದರು ಎಂದು.
Why ನ ಪ್ರಯೋಗ ಕಾರಣ(reason) ಕೊಡುವುದಕ್ಕಾಗಿ ಅಥವಾ ಅದರ ಬಗ್ಗೆ ಮಾತನಾಡಲು ಮಾಡಲಾಗುವುದು.
=
ಸೂಚನೆ
The lawyer whom I met, advised me to go to court = ಈ ವಕೀಲ, ಯಾರನ್ನು ನಾನು ಭೇಟಿಯಾದೆನೋ ಅವರು ನನಗೆ ನ್ಯಾಯಾಲಯಕ್ಕೆ ಹೋಗುವ ಸಲಹೆ ನೀಡಿದರು.
Formal English ನಲ್ಲಿ whom ನ ಪ್ರಯೋಗ ಜನರಿಗೆ ಮಾಡಲಾಗುವುದು ಯಾವಾಗ ಎಂದರೆ relative pronoun, object ಆಗಿದ್ದಾಗ. ಅಲ್ಲಿ object 'lawyer' ಆಗಿರುವರು, ಆದ್ದರಿಂದ whom ನ ಪ್ರಯೋಗ ಮಾಡಲಾಗಿರುವುದು.
=
ಸೂಚನೆ
I have got a friend who's a writer = ನನಗೆ ಒಬ್ಬ ಸ್ನೇಹಿತನಿರುವನು, ಅವನು ಲೇಖಕನಾಗಿರುವನು.
I have got a friend whose father is a writer = ನನಗೆ ಒಬ್ಬ ಸ್ನೇಹಿತನಿರುವನು, ಅವನ ತಂದೆ ಲೇಖಕರಾಗಿರುವರು.
ನೆನಪಿಡಿ: Who's ಮತ್ತು whose ಎರಡು ಬೇರೆ ಶಬ್ಧಗಳು.
Who's -> Who is/has
Whose -> ಯಾರ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Are you the person to ______
that
whom
whose
'ಇವಳು ಆ ಹುಡುಗಿ, ಜಪಾನ್ ನಿಂದ ಬಂದವಳು.' ಇದರ ಆಂಗ್ಲ ಅನುವಾದ ಏನು?
;
This is the girl who is from Japan
This is the girl which is from Japan
This is the girl whom from Japan
This is the girl whose is from Japan
'ಆ ಹುಡುಗ, ಯಾರ ತಂದೆ ಪ್ರೊಫೆಸರ್ ಆಗಿರುವವರೋ, ಅವನು ತನ್ನ ಛತ್ರಿಯನ್ನು ಮರೆತುಹೋದನು.' ಇದರ ಆಂಗ್ಲ ಅನುವಾದ ಏನು?
;
The man, who's father is a professor, forgot his umbrella
The man, which father is a professor, forgot his umbrella
The man, whose father is a professor, forgot his umbrella
The man, whom father is a professor, forgot his umbrella
'ನೀನು ಆ ಹಣವನ್ನು ಏನು ಮಾಡಿದೆ, ನಿನ್ನ ತಾಯಿ ನಿನಗೆ ಸಾಲ ಕೊಟ್ಟಿರುವಂತದ್ದು.' ಇದರ ಆಂಗ್ಲ ಅನುವಾದ ಏನು?
;
What did you do with the money whom your mother lent you?
What did you do with the money whose your mother lent you?
What did you do with the money who your mother lent you?
What did you do with the money which your mother lent you?
'ಇದು ಆ ಮನೆ, ಎಲ್ಲಿ ನಾನು ಬೆಳದು ದೊಡ್ದವನಾಗಿರುವಂತದ್ದು' ಇದರ ಆಂಗ್ಲ ಅನುವಾದ ಏನು?
;
This is the house whom I grew up
This is the house where I grew up
This is the house that I grew up
This is the house which I grew up
=
!
ಕೇಳಿರಿ
ಸೂಚನೆ
ಮುಂದಿನ ಪದ