Since ಮತ್ತು for ನಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ
try Again
Tip1:hello
Lesson 132
Since ಮತ್ತು for ನಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ
ಸೂಚನೆ
=
Since ಮತ್ತು For ಎರಡು ಸಮಯಕ್ಕೆ ಸಂಬಂಧಪಟ್ಟಿರುವ ವಿಷಯಗಳ ಬಗ್ಗೆ ಮಾತನಾಡಲು ಪ್ರಯೋಗ ಮಾಡುತ್ತೇವೆ.
Since ಇದು, ಒಂದು ಘಟನೆ ಯಾವಾಗ ಶುರುವಾಯಿತು ಎಂದು ತೋರಿಸುತ್ತದೆ. ಇದರ ಪ್ರಯೋಗ ಯಾವುದಾದರು ಘಟನೆ (activity) ಯ ಶುರುವಿನ ಸಮಯಕ್ಕಾಗಿ ಮಾಡಲಾಗುವುದು. ಇದು ಕಾರ್ಯ ಶುರುವಾಗುವ ಸಮಯವನ್ನು ತೋರಿಸುತ್ತದೆ.
I have been working since morning = ನಾನು ಬೆಳಿಗ್ಗೆ ಇಂದ ಕೆಲಸ ಮಾಡುತ್ತಿರುವೆ.
ಇಲ್ಲಿ subject, 'I' ನ ಕೆಲಸ ಶುರುಮಾಡುವ ಸಮಯ ಬೆಳಿಗ್ಗೆ, ಆದ್ದರಿಂದ since ಬರುವುದು.
ಸೂಚನೆ
=
For ಯಾವುದಾದರು ಕಾರ್ಯ ಅಥವಾ ಘಟನೆಯ ಅವಧಿಯನ್ನು ತೋರಿಸುತ್ತದೆ. ಇದು ಹೇಳುವುದು ಒಂದು ಘಟನೆ ಎಷ್ಟು ಸಮಯದ ವರೆಗೂ ನಡೆಯಿತು ಎಂದು. for = ಗಾಗಿ
I have worked here for ten years = ನಾನು ಇಲ್ಲಿ ಹತ್ತು ವರ್ಷ ಕೆಲಸಮಾಡಿರುವೆ.
ಇಲ್ಲಿ subject, 'I' ನ ಕೆಲಸ ಮಾಡುವ ಸಮಯ 10 ವರ್ಷ, ಆದ್ದರಿಂದ for ಬರುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have been married ______
since
for
then
in
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ram worked there ______
since
for
then
in
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We have had the flat ______
then
for
in
since
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They lived in London ______
since
for
then
in
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
'ಅವನು ನನಗೆ ಜನವರಿ ಇಂದ ಗೊತ್ತಿರುವನು.' ಇದರ ಆಂಗ್ಲ ಅನುವಾದ ಏನು?
;
I have known him since January
I have known him for January
I have known him in January
I have known him till January
'ಅವನು ನಿನಗಾಗಿ 5 ಗಂಟೆಯಿಂದ ಕಾಯುತ್ತಿರುವನು.' ಇದರ ಆಂಗ್ಲ ಅನುವಾದ ಏನು?
;
He has been waiting for you for 5 o'clock
He have been waiting for you since 5 o'clock
He has been waiting for you since 5 o'clock
He is been waiting for you since 5 o'clock
'ಅವರು ಪ್ರತಿದಿನವೂ ಎರಡು ಗಂಟೆ ಓದುವರು.
' ಇದರ ಆಂಗ್ಲ ಅನುವಾದ ಏನು?
;
They study since two hours everyday
They study from two hours everyday
They study at two hours everyday
They study for two hours everyday
'ನಾನು ಆ ಬ್ಯಾಂಕ್ ನಲ್ಲಿ 5 ವರ್ಷ ಕೆಲಸ ಮಾಡಿರುವೆ.' ಇದರ ಆಂಗ್ಲ ಅನುವಾದ ಏನು?
;
I worked at that bank for five years
I worked at that bank since five years
I am working at that bank for five years
I worked at that bank from five years
'ನಾನು ಚಿಕ್ಕಂದಿನಿಂದ ನ್ಯೂ ಯಾರ್ಕ್ ನಲ್ಲಿ ಇರುವೆನು.' ಇದರ ಆಂಗ್ಲ ಅನುವಾದ ಏನು?
;
I have been living in New York for my childhood
I have been living in New York since my childhood
I was lived in New York since my childhood
I had lived in New York from my childhood
ಅವಳು ಮೂರು ವರ್ಷಕ್ಕೆ ಜಪಾನ್ ಗೆ ಹೋಗಿದ್ದಳು.
    • three years
    • to Japan
    • for
    • she
    • since
    • went
    ನಾನು 1992 ಇಂದ ಡಾಕ್ಟರ್ ಆಗಿರುವೆನು.
    • a doctor
    • for 1992
    • have been
    • since 1992
    • I
    • till 1992
    ಅವನು ಬೆಳಿಗ್ಗೆಯಿಂದ ಮನೆಯಲ್ಲಿ ಇರುವನು.
    • since morning
    • has been
    • for morning
    • home
    • he
    • till morning
    'ಕೊನೆಯ ಭೂಕಂಪವಾಗಿ 5 ವರ್ಷ ಕಳೆಯಿತು.' ಇದರ ಆಂಗ್ಲ ಅನುವಾದ ಏನು?
    ;
    It has been five years till the last earthquake
    It has been five years for the last earthquake
    It has been five years at the last earthquake
    It has been five years since the last earthquake
    'ನೀವು ಎಷ್ಟು ಸಮಯದಿಂದ ಇಲ್ಲಿ ಇರುವಿರಿ?' ಇದರ ಆಂಗ್ಲ ಅನುವಾದ ಏನು?
    ;
    How long are you here since?
    How long are you here for?
    How long are you here from?
    How long do you here for?
    ನಾನು ನಿನ್ನೆ ರಾತ್ರಿಯಿಂದ ಓದುತ್ತಿರುವೆ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ