Present Perfect: already, yet, just ನ ಉಪಯೋಗ
try Again
Tip1:hello
Lesson 133
Present Perfect: already, yet, just ನ ಉಪಯೋಗ
ಸೂಚನೆ
=
Just ನ ಪ್ರಯೋಗ ಸಾಮಾನ್ಯವಾಗಿ ಕೇವಲ present perfect tense ನಲ್ಲಿ ಮಾಡಲಾಗುವುದು, ಮತ್ತು ಅದರ ಅರ್ಥ 'ಈಗ ತಾನೇ '
They have just left = ಅವರು ಈಗ ತಾನೇ ಹೊರಟರು
ವಾಕ್ಯದಲ್ಲಿ just ಯಾವಗಲು ಸಹಾಯಕ ಕ್ರಿಯೆ (has/have) ನ ನಂತರ ಮತ್ತು past participle ನ ಮುಂಚೆ ಬರುವುದು.
'ಅವರು ಈಗ ತಾನೇ ಬಂದರು.' ಇದರ ಆಂಗ್ಲ ಅನುವಾದ ಏನು?
;
They have already reached
They have yet reached
They have just reached
They have just reach
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
saw just
yet saw
just saw
still saw
ಸೂಚನೆ
=
Yet ನ ಪ್ರಯೋಗ ಯಾವುದಾದರು ಘಟನೆ ಅಥವಾ ವಸ್ತು ಮುಗಿಯುವ ಅಪೇಕ್ಷೆ ಇರುವಾಗ ಉಪಯೋಗಿಸುವೆವು. Yet ನ ಅರ್ಥ - 'ಈ ವರೆಗೂ'
I haven't finished it yet = ನಾನು ಇದನ್ನು ಈ ವರೆಗೂ ಮುಗಿಸಿಲ್ಲ.
Yet ಪ್ರಶ್ನಾರ್ಥಕ ಮತ್ತು ನಕಾರಾತ್ಮಕ ವಾಕ್ಯಗಳಲ್ಲಿ ಉಪಯೋಗಿಸಲಾಗುವುದು ಮತ್ತು ವಾಕ್ಯದ ಅಂತ್ಯದಲ್ಲಿ ಬರುವುದು.
ಸೂಚನೆ
I still haven't finished it = ನಾನು ಇದನ್ನು ಈಗಲೂ ಕೂಡ ಮುಗಿಸಿಲ್ಲ.
Still ನ ಪ್ರಯೋಗ ಯಾವುದಾದರು ಘಟನೆ ಅಥವಾ ವಸ್ತು ಇಷ್ಟು ಹೊತ್ತಿಗೆ ಮುಗಿಯ ಬೇಕಿತ್ತು ಆದರೆ ಇನ್ನು ಮುಗಿದಿಲ್ಲ.
=
Still ವಾಕ್ಯದ ಮಧ್ಯದಲ್ಲಿ ಬರುವುದು.
'ನಾನು ಈಗಲೂ ಕೂಡ ರವಿಗೆ ಫೋನ್ ಮಾಡಿಲ್ಲ.' ಇದರ ಆಂಗ್ಲ ಅನುವಾದ ಏನು?
;
I haven't just call Ravi up
I haven't called Ravi up yet
I haven't just called Ravi up
I haven't called Ravi still up
ಸೂಚನೆ
I have already spent my salary = ನಾನು ನನ್ನ ಸಂಬಳ ಮೊದಲೇ ಖರ್ಚು ಮಾಡಿರುವೆ.
Already ನ ಪ್ರಯೋಗ ಯಾವುದಾದರು ಮೊದಲೇ ಆಗಿರುವ ಘಟನೆಯ ಬಗ್ಗೆ ಹೇಳುವುದಕ್ಕೆ ಉಪಯೋಗಿಸುವೆವು. ಇದು ಸಾಮನ್ಯವಾಗಿ ವಾಕ್ಯದ ಮಧ್ಯದಲ್ಲಿ ಬರುವುದು ಮತ್ತು have/has ಮತ್ತು ಕ್ರಿಯೆಯ ಮಧ್ಯದಲ್ಲಿ . ಒಮ್ಮೊಮ್ಮೆ ಇದು ವಾಕ್ಯದ ಅಂತ್ಯದಲ್ಲಿ ಕೂಡ ಬರುವುದು.
=
'ನಾನು ಮೊದಲೇ ನಾಲ್ಕು ಇಮೇಲ್ ಕಳುಹಿಸಿರುವೆ.' ಇದರ ಆಂಗ್ಲ ಅನುವಾದ ಏನು?
;
I have already send four emails
I have yet sent four emails
I have sent already four emails
I have already sent four emails
'ಸಂಗೀತ ಸಮಾರೋಹ ಆಗಲೇ ಶುರುವಾಗಿದೆಯಾ?' ಇದರ ಆಂಗ್ಲ ಅನುವಾದ ಏನು?
;
Has the concert already started?
Has the concert just started?
Has the concert yet started?
Is the concert already started?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The train has ______
already
yet
still
already has
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Have you finished the project ______
still
yet
just
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have ______
already
already had
already did
already been
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It hasn't stopped raining ______
already
just
yet
still
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I haven't invited him ______
still
just
yet
till
'ರಾಮ್ ಇಲ್ಲಿಯ ವರೆಗೂ ಟಿಕೆಟ್ ಅನ್ನು ಖರೀದಿಸಿಲ್ಲ.' ಇದರ ಆಂಗ್ಲ ಅನುವಾದ ಏನು?
;
Ram still hasn't bought the tickets
Ram already hasn't bought the tickets
Ram yet hasn't bought the tickets
Ram has just not bought the tickets
ನಾನು ನನ್ನ ಹೋಂ ವರ್ಕ್ ಮೊದಲೇ ಮುಗಿಸಿರುವೆ.
    • my homework
    • I have
    • already finished
    • just finished
    • still finished
    • again finished
    ನಾನು ಇಲ್ಲಿಯವರೆಗೂ ನಿರ್ಣಯವನ್ನು ತೆಗೆದುಕೊಂಡಿಲ್ಲ.
    • a decision
    • haven't made
    • haven't make
    • I still
    • just
    • again
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ