Adverb of frequency: Ever, Never
try Again
Tip1:hello
Lesson 135
Adverb of frequency: Ever, Never
ಸೂಚನೆ
Have you ever met a famous person? = ನೀವು ಎಂದಾದರು ಪ್ರಸಿದ್ಧ ವ್ಯಕ್ತಿಯನ್ನು ಭೇಟಿ ಮಾಡಿರುವಿರಾ?
ಇಲ್ಲಿ ನಾವು ವಿಶಿಷ್ಟ ಸಮಯದ ಬಗ್ಗೆ ಅಲ್ಲ 'ಇಂದಿನ ವರೆಗೂ ಎಂದಿಗೂ' ನ ಬಗ್ಗೆ ಮಾತನಾಡುತ್ತಿರುವೆವು.
Ever = ಎಂದಾದರು
ಸೂಚನೆ
Have you ever seen an ostrich? = ನೀನು ಎಂದಾದರು ಉಷ್ಟ್ರಪಕ್ಷಿಯನ್ನು ನೋಡಿರುವೆಯಾ?
That is the biggest ostrich that I have ever seen = ಅದು ನಾನು ಈವರೆಗೂ ನೋಡಿರುವ ಅತಿ ದೊಡ್ಡ ಉಷ್ಟ್ರಪಕ್ಷಿ.
Present Perfect tense Structure:
Question: Have + subject + ever + past participle verb.
Sentence: Subject + have + ever + past participle verb
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Have you ______
ever
have ever
evers
everly
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Are
Have
Do
Can
'ನೀವು ಎಂದಾದರು ಪ್ಯಾರಿಸ್ ಗೆ ಹೋಗಿರುವಿರಾ?' ಇದರ ಆಂಗ್ಲ ಅನುವಾದ ಏನು?
;
Have you never been to Paris?
Have you always been to Paris?
Have you ever been to Paris?
Have you evered been to Paris?
ಸೂಚನೆ
This is the first time that I've ever eaten mushroom soup = ಇದು ಮೊದಲ ಬಾರಿ ನಾನು ಮಶ್ರೂಮ್ ಸೂಪ್ ಕುಡಿದಿರುವುದು.
Ever ಮೊದಲ ಬಾರಿ ಆಗಿರುವ ಅನುಭವದ ಬಗ್ಗೆ ಹೇಳಲು ಪ್ರಯೋಗವಾಗುವುದು.
=
ಆಂಗ್ಲದಲ್ಲಿ 'eat soup' ಎಂದು ಹೇಳಲಾಗುವುದು. 'drink soup' ತಪ್ಪು. ಆದರೆ ಕನ್ನಡದಲ್ಲಿ 'ಸೂಪ್ ಕುಡಿಯುವುದು' ಎಂದು ಹೇಳಲಾಗುವುದು, ತಿನ್ನುವುದು ಎಂದು ಅಲ್ಲ.
'ಅವಳು ಬಹುಷಃ ನಾನು ಇದುವರೆಗೆ ಭೇಟಿಯಾಗಿರುವ ಕುತೂಹಲಕಾರಿ ಮಹಿಳೆ.
' ಇದರ ಆಂಗ್ಲ ಅನುವಾದ ಏನು?
;
She is probably the most fascinating woman I have ever met.
She is probably the most fascinating woman I have never met.
She is probably the most fascinating woman I have ever meet.
She is probably the most fascinating woman I have ever meeted.
'ಇದು ನಾನು ಇದುವರೆಗೆ ನೋಡಿರುವ ಫಿಲಂಗಳಲ್ಲಿ ಇದು ಬಹಳ ಕೆಟ್ಟ ಫಿಲಂ.' ಇದರ ಆಂಗ್ಲ ಅನುವಾದ ಏನು?
;
That is the worst movie that I have ever saw.
That is the worst movie that I am ever seen.
That is the worst movie that I ever seen.
That is the worst movie that I have ever seen.
ನೀವು ಎಂದಾದರು ಗೋಡಂಬಿ ತಿಂದಿರುವಿರಾ?
    • you
    • ever
    • had
    • have
    • cashew nuts
    • ate
    ಸೂಚನೆ
    Did you ever drink? = ನೀವು ಎಂದಾದರು ಮದ್ಯಪಾನ ಮಾಡಿರುವಿರಾ?
    ಈ ವಾಕ್ಯ ಭೂತಕಾಲದಲ್ಲಿ ಇರುವುದು, ಆದ್ದರಿಂದ ಈ ಪ್ರಶ್ನೆ did ಇಂದ ಶುರುವಾಗುವುದು ಮತ್ತು ಕ್ರಿಯೆಯ ರೂಪ ಬದಲಾಗುವುದಿಲ್ಲ.
    That was the first time that I ever saw a rainbow = ಇದೇ ಮೊದಲ ಬಾರಿ ನಾನು ಕಾಮನಬಿಲ್ಲು ನೋಡಿರುವುದು.
    ಈ ವಾಕ್ಯ ಭೂತಕಾಲದಲ್ಲಿ ಇರುವುದು, ಆದ್ದರಿಂದ subject + ever + simple past form of verb ಬರುವುದು.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Did you ever ______
    smoken
    smoked
    smoke
    have smoken
    ನೀವು ಎಂದಾದರು ಇಂದಿರಾ ಗಾಂಧಿಯನ್ನು ಭೇಟಿ ಮಾಡಿರುವಿರಾ, ಅವರು ಪ್ರಧಾನ ಮಂತ್ರಿಯಾಗಿರುವಾಗ.
    • Indira Gandhi
    • while she was
    • Did
    • you ever meet
    • have
    • the Prime Minister?
    ಸೂಚನೆ
    I have never been to Italy. = ನಾನು ಎಂದಿಗೂ ಇಟಲಿಗೆ ಹೋಗಿಲ್ಲ.
    Never ನ ಅರ್ಥ subject ಒಂದು ನಿಶ್ಚಿತ ಅನುಭವ ಅಥವಾ ಕೆಲಸದ ಮುಂಚೆ ಎಂದು ಮಾಡಿಲ್ಲ.
    =
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I will ______
    neverly
    evered
    never
    nevered
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You should never ______
    drink
    drank
    drunk
    drinked
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    It was the best chocolate that I have ______
    always
    till
    never
    ever
    ನಾನು ಎಂದಿಗೂ ಅವನ ಹೆಸರನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ.
    • can
    • I
    • name
    • remember
    • never
    • his
    ಸೂಚನೆ
    Have you never played cricket before? = ನೀವು ಎಂದಿಗೂ ಕ್ರಿಕೆಟ್ ಆಟವಾಡಿಲ್ಲವೇ?
    ನೀವು ಯಾವಾಗ ಯಾವುದಾದರು ಅನುಭವ ಅಥವಾ ಕೆಲಸ ಮುಂಚೆ ಮಾಡಿಲ್ಲವೋ, ಅದನ್ನು ಹೇಳಲು ನಕಾರಾತ್ಮಕ ಪ್ರಶ್ನೆಗಳಲ್ಲಿ Never ನ ಉಪಯೋಗಿಸಲ್ಪಡುತ್ತದೆ
    =
    ನೀವು ಮುಂಚೆ ಎಂದೂ ವಿದೇಶ ಯಾತ್ರೆ ಮಾಡಿಲ್ಲವಾ?
    • never
    • you
    • have
    • been
    • abroad?
    • are
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    never
    nevered
    ever
    everly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He has ______
    ever
    evered
    never
    neverly
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I have ______
    never
    ever
    nevered
    everly
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ