ಅನಿವಾರ್ಯತೆ ಮತ್ತು ಅಗತ್ಯತೆಯ ದರ್ಶನ: Must/have to
try Again
Tip1:hello
Lesson 138
ಅನಿವಾರ್ಯತೆ ಮತ್ತು ಅಗತ್ಯತೆಯ ದರ್ಶನ: Must/have to
ಸೂಚನೆ
I must go = ನಾನು ಹೋಗಬೇಕು
Must ಮತ್ತು have to ಎರಡರ ಪ್ರಯೋಗ ಕರ್ತವ್ಯ/ಅಸಹಾಯಕತೆ ಅಥವಾ ಅನಿವಾರ್ಯತೆಯನ್ನು ತೋರಿಸಲು ಮಾಡಲಾಗುವುದು.
Must ಯಾವ ಕರ್ತವ್ಯ/ಅಸಹಾಯಕತೆಯನ್ನು ತೋರಿಸುತ್ತದೆ ಎಂದರೆ ನಮ್ಮ ವ್ಯಕ್ತಿಗತ ಪರಿಸ್ಥಿತಿಯ ಕಾರಣದಿಂದ ಮಾತನಾಡುವವನಿಗೆ ಅನ್ವಯಿಸುತ್ತದೆ ಅಥವಾ ಮಾತನಾಡುವವ ತನಗೆ ತಾನೇ ಅನ್ವಯಿಸಿಕೊಳ್ಳುತ್ತಿದ್ದರೆ(ಮಾತನಾಡುವವ ಇದರೊಂದಿಗೆ ಯಾವಾಗಲು ಒಪ್ಪಿಗೆಯಿಂದ ಇರುವನು)
I have to go = ನಾನು ಹೋಗಬೇಕಾಗಿದೆ.
Have to ಯಾವ ಕರ್ತವ್ಯ/ಅಸಹಾಯಕತೆಯನ್ನು ತೋರಿಸುತ್ತದೆ ಎಂದರೆ ಹೊರಗಿನ ಪರಿಸ್ಥಿತಿಯ(ಉದಾ: ನಿಯಮ/ಆದೇಶ) ಕಾರಣದಿಂದ ಮಾತನಾಡುವವನಿಗೆ ಅನ್ವಯಿಸುತ್ತದೆ (ಮಾತನಾಡುವವ ಇದರೊಂದಿಗೆ ಒಪ್ಪಿಗೆಯಿಂದ ಇರುವನು ಅಥವಾ ಒಪ್ಪಿಗೆ ಇಲ್ಲದೆಯೂ ಇರಬಹುದು)
ಸೂಚನೆ
I must stay in bed = ನಾನು ಹಾಸಿಗೆಯ ಮೇಲೆ ಇರಬೇಕು.
ಮೊದಲ ವಾಕ್ಯದಲ್ಲಿ (must): ಸ್ವತಃ ಮಾತನಾಡುವವನೇ ಆರಾಮಾಗಿರಬೇಕೆಂದು ನಿರ್ಣಯ ತೆಗೆದುಕೊಂಡಿರುವನು
I have to stay in bed = ನಾನು ಹಾಸಿಗೆಯ ಮೇಲೆ ಇರಬೇಕಾಗಿದೆ.
ಎರಡನೇ ವಾಕ್ಯದಲ್ಲಿ (have to): ಯಾವುದಾದರು ಬೇರೆ ವ್ಯಕ್ತಿ (ಉದಾ: ಡಾಕ್ಟರ್) ಹೇಳಿರುವುದರಿಂದ (I) ಇದನ್ನು ಮಾಡಬೇಕಾಗಿದೆ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
In India, most school children ______
have to
have
has to
must to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I hate ties but I ______
have
haves
has to
must to
ಸೂಚನೆ
Must you go? = ನೀನು ಹೋಗಬೇಕಾಗಿದೆಯಾ?
ಪ್ರಶ್ನಾರ್ಥಕ ವಾಕ್ಯಗಳಲ್ಲಿ must, subject ನ ಮುಂಚೆ ಬರುವುದು
Do you have to go? = ನೀನು ಹೋಗಬೇಕಾ?
ಆದರೆ have to ನ ಪ್ರಶ್ನಾರ್ಥಕ ವಾಕ್ಯಗಳಲ್ಲಿ, ವಾಕ್ಯ do ಅಥವಾ does ಇಂದ ಶುರುವಾಗುತ್ತದೆ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Does
Do
Must
Have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Does
Have
Have to
Must
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Does she ______
must
have to
had to
do have to
ಸೂಚನೆ
They must leave = ಅವರು ಹೊರಡಬೇಕು.
He must leave = ಅವನು ಹೊರಡಬೇಕು.
Must, all persons ಗಳಿಗೆ ಒಂದೇ ಆಗಿರುವುದು. He must leaves ಅಥವಾ He musts leave ತಪ್ಪು
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
has to
must
must to
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
must
must to
has to
'ಜೂಲಿ ಕೆಲಸಕ್ಕೆ ನಡೆದುಕೊಂಡು ಹೋಗಬೇಕು. ಬಸ್ ಗಳು ಮುಷ್ಕರದಲ್ಲಿ ಇವೆ.' ಇದರ ಆಂಗ್ಲ ಅನುವಾದ ಏನು?
;
Julie has to go to work on foot. The buses are on strike.
Julie have to go to work on foot. The buses are on strike.
Julie must to go to work on foot. The buses are on strike.
Julie does has to go to work on foot. The buses are on strike.
'ಕಾರ್ಯದರ್ಶಿಗಳು ಫೋನ್ ಗಳ ಉತ್ತರ ನೀಡಬೇಕು. ಇದು ಅವರ ಕೆಲಸದ ಭಾಗವಾಗಿದೆ.' ಇದರ ಆಂಗ್ಲ ಅನುವಾದ ಏನು?
;
Secretaries has to answer the phone. That's a part of their job.
Secretaries must to answer the phone. That's a part of their job.
Secretaries have to answer the phone. That's a part of their job.
Secretaries to have to answer the phone. That's a part of their job.
'ಅವಳು ಎಲ್ಲರ ತರಹ ಸಾಲಿನಲ್ಲಿ ಕಾಯಬೇಕು.' ಇದರ ಆಂಗ್ಲ ಅನುವಾದ ಏನು?
;
She will has to wait in the line like everyone else
She will have to wait in the line like everyone else
She will must to wait in the line like everyone else
She does have to wait in the line like everyone else
'ನೀನು ಮುಂದಿನ ವಾರಾಂತ್ಯ ಕೆಲಸ ಮಾಡಬೇಕಾ?' ಇದರ ಆಂಗ್ಲ ಅನುವಾದ ಏನು?
;
Do you have to work next weekend?
Do you has to work next weekend?
Do you must work next weekend?
Do you must to work next weekend?
'ಅವರು ಕಣ್ಣಿನ ಪರೀಕ್ಷೆಯ ಹಣವನ್ನು ಕೊಡಬೇಕಿಲ್ಲ.' ಇದರ ಆಂಗ್ಲ ಅನುವಾದ ಏನು?
;
They don't has to pay for the eye test
They don't must to pay for the eye test
They don't must pay for the eye test
They don't have to pay for the eye test
'ಹೊರಗಡೆ ಮಳೆಯಾಗುತ್ತಿದೆ. ನಾವು ನಮ್ಮ ಛತ್ರಿಗಳನ್ನು ತೆಗೆದುಕೊಳ್ಳಬೇಕು.' ಇದರ ಆಂಗ್ಲ ಅನುವಾದ ಏನು?
;
It's raining outside. We must to carry our umbrellas.
It's raining outside. We must carry ours umbrellas.
It's raining outside. We must carry our umbrellas.
It's raining outside. We must carries our umbrellas.
ಸೂಚನೆ
You mustn't drink and drive = ನೀನು ಮದ್ಯ ಕುಡಿದು ಗಾಡಿ ಓಡಿಸಬಾರದು.
ನಕಾರಾತ್ಮಕ ರೂಪದಲ್ಲಿ mustn't ನ ಅರ್ಥ ಯಾವಾಗಲು 'not allowed' (ಅನುಮತಿ ಇಲ್ಲ) ಆಗಿರುವುದು. ಈ ವಾಕ್ಯದಲ್ಲಿ ಮದ್ಯ ಕುಡಿದು ಗಾಡಿ ಓಡಿಸುವ ಅನುಮತಿ ಇಲ್ಲ.
You don't have to drink beer, you can have a juice = ನೀನು ಬಿಯರ್ ಕುಡಿಯುವ ಅವಶ್ಯಕತೆ ಇಲ್ಲ, ನೀನು ಜ್ಯೂಸು ಕುಡಿಯಬಹುದು.
Don't have to ಆಯ್ಕೆ(choice) ತೋರಿಸುತ್ತದೆ. ಉದಾಹರಣೆಗೆ ನಾವು ಈ ವಾಕ್ಯದಲ್ಲಿ ಹೇಳುತ್ತಿರುವೆವು ನೀನು ಮದ್ಯ ಕುಡಿದು ಗಾಡಿ ಓಡಿಸುವ ಅನಿವಾರ್ಯ ಇಲ್ಲ ಎಂದೂ - ನಿಮಗೆ ಇಷ್ಟ ಇದ್ದರೆ ನೀವು ಜ್ಯೂಸು ಕೂಡ ಕುಡಿಯ ಬಹುದು.
ನೀನು ಆ ನೀರು ಕುಡಿಯಬಾರದು. ಅದು ಅಶುದ್ಧವಾಗಿದೆ.
    • It's contaminated
    • mustn't
    • that water
    • you
    • drink
    • have to
    ಈ ಮಾಹಿತಿ ರಹಸ್ಯವಾಗಿದೆ. ನೀನು ಇದನ್ನು ಯಾರಿಗೂ ಹೇಳಬಾರದು.
    • This information
    • tell
    • mustn't
    • you
    • anyone
    • is confidential
    ನೀನು ಕೆಂಪು ಧರಿಸಿಕೊಳ್ಳುವ ಅಗತ್ಯವಿಲ್ಲ, ನೀನು ಗುಲಾಬಿ ಕೂಡ ಧರಿಸಿಕೊಳ್ಳಬಹುದು.
    • wear red
    • wear pink
    • as well
    • you
    • you can
    • don't have to
    ನೀನು ಅವಳನ್ನು ಭೇಟಿಯಾಗುವ ಅಗತ್ಯ ಇಲ್ಲ
    • her
    • mustn't
    • meet
    • you
    • to
    • don't have
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ