ವಿರುದ್ಧ ಪದಗಳು (Antonyms)
try Again
Tip1:hello
Lesson 139
ವಿರುದ್ಧ ಪದಗಳು (Antonyms)
ಸೂಚನೆ
Narrow = ಇಕ್ಕಟಾದ
Antonyms = ವಿರುದ್ಧ ಪದಗಳು
Broad = ಅಗಲವಾದ
ಯಾವ ಶಬ್ಧಗಳು ವಿರುದ್ಧ ಅರ್ಥವನ್ನು ತೋರಿಸುವ ಶಬ್ದಗಳಾಗಿರುತ್ತವೆ, ಅವನ್ನು Antonyms (ವಿರುದ್ಧ ಪದ) ಎಂದು ಹೇಳಲಾಗುವುದು.
pass (ಸಫಲ) fail (ಅಸಫಲ )
idle (ನಿಷ್ಕ್ರಿಯ ) active (ಸಕ್ರಿಯ )
afraid (ಹೆದರಿಕೆ ) confident (ಆತ್ಮವಿಶ್ವಾಸ )
ancient (ಹಳೆಯ ) modern (ಆಧುನಿಕ )
arrive (ತಲುಪುವುದು) depart ( ಹೊರಡುವುದು)
arrogant (ಸೊಕ್ಕು ) humble (ವಿನಮ್ರ )
attack (ದಾಳಿ ಮಾಡು ) defend (ರಕ್ಷಿಸು)
temporary (ತಾತ್ಕಾಲಿಕ) permanent (ಶಾಶ್ವತ)
brave (ವೀರ) coward (ಹೇಡಿ)
increase (ಏರುವುದು ) decrease (ಇಳಿಯುವುದು )
divide (ಭಾಗ ಮಾಡು ) unite (ಒಂದು ಮಾಡು)
take (ತಗೋ ) give (ಕೊಡು)
forget (ಮೆರೆಯುವುದು ) remember (ನೆನೆಪಿಟ್ಟುಕೋ)
freeze (ಘನೀಕರಿಸು) melt (ಕರಗುವುದು )
full (ತುಂಬಿರುವ ) empty (ಖಾಲಿಯಾಗಿರುವ )
giant (ವಿಶಾಲವಾದ ) dwarf (ಗಿಡ್ಡವಾದ )
guilty (ದೋಷಿ ) innocent (ನಿರ್ದೋಷಿ )
include (ಒಳಗೊಂಡಿರುವ ) exclude (ಹೊರಗಿರುವ )
like (ಇಷ್ಟಪಡುವ) dislike (ಅಪ್ರಿಯವಾದ)
compliment (ಪ್ರಶಂಸೆ ) insult (ಅವಮಾನ )
liquid (ದ್ರವ್ಯ) solid (ಘನ)
deserted (ನಿರ್ಜನವಾದ ) crowded (ಜನದಟ್ಟಣೆಯ)
major (ದೊಡ್ಡ ) minor (ಚಿಕ್ಕ )
mature (ಪಕ್ವವಾದ) immature (ಅಪಕ್ವವಾದ)
maximum (ಎಲ್ಲದಕ್ಕಿಂತ ಅಧಿಕ ) minimum (ಎಲ್ಲದಕ್ಕಿಂತ ಕಮ್ಮಿ)
noisy (ಗದ್ದಲವಾದ ) quiet (ಶಾಂತವಾದ)
partial (ಭಾಗಶಃ) complete (ಪೂರ್ಣ)
passive (ನಿಷ್ಕ್ರಿಯ ) active (ಸಕ್ರಿಯ)
strength (ಶಕ್ತಿ ) weakness (ದೌರ್ಬಲ್ಯ)
profit (ಲಾಭ ) loss (ನಷ್ಟ )
'Like (ಇಷ್ಟ ) ನ antonym ಏನು ಆಗಿರುವುದು?' ;
Alike
Dislike
Bad
Sober
'Modern ನ antonym ಏನು ಆಗಿರುವುದು?' ;
Humble
Inmodern
Crowded
Ancient
'Innocent ನ antonym ಏನು ಆಗಿರುವುದು?' ;
Guilty
Uninnoncent
Guilt
Humble
'Solid ನ antonym ಏನು ಆಗಿರುವುದು?' ;
Water
Liquid
Hard
Empty
'Immature ನ antonym ಏನು ಆಗಿರುವುದು?' ;
Ammature
Decent
Mature
Insult
'Loss ನ antonym ಏನು ಆಗಿರುವುದು?' ;
Profit
Find
Found
Active
'Weakness ನ antonym ಏನು ಆಗಿರುವುದು?' ;
Weakless
Strong
Weakfull
Strength
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She used to be arrogant but now she is very ______
humble
disarrogant
active
slow
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Ice is solid, but when we heat it turns into ______
hard
liquid
melt
active
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You decide whether you want to include or ______
go
exit
exclude
apart
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is a temporary employee, but she'll become ______
fix
confirm
final
permanent
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Everyone found him guilty but he was ______
innocent
bad
poor
active
'Fail ನ antonym ಏನು ಆಗಿರುವುದು?' ;
Deflate
Pass
Complete
Loss
'Arrive ನ antonym ಏನು ಆಗಿರುವುದು?' ;
Go
Fall
Sharp
Depart
'Remember ನ antonym ಏನು ಆಗಿರುವುದು?' ;
Passed
Forget
Defend
Insult
'Defend ನ antonym ಏನು ಆಗಿರುವುದು?' ;
Adefend
Active
Attack
Complete
=
!
ಕೇಳಿರಿ
ಸೂಚನೆ
ಮುಂದಿನ ಪದ