ಜನರ ವಿವರಣೆ ನೀಡುವುದು (ಭಾಗ 2)
try Again
Tip1:hello
Lesson 141
ಜನರ ವಿವರಣೆ ನೀಡುವುದು (ಭಾಗ 2)
ಡೈಲಾಗ್ ಕೇಳಿರಿ
Have you met your neighbor Mr. Shah?
ನೀನು ನಿಮ್ಮ ಪಕ್ಕದ ಮನೆಯವರಾದ ಮಿಸ್ಟರ್ ಶಾಹ್ ನ ಭೇಟಿ ಮಾಡಿದೆಯಾ?


No, I haven't. What happened?
ಇಲ್ಲ. ಭೇಟಿ ಮಾಡಿಲ್ಲ. ಏನು ಆಯಿತು?


I met him last evening. He is a cricketer.
ನಾನು ನಿನ್ನೆ ಸಂಜೆ ಅವರನ್ನು ಭೇಟಿ ಮಾಡಿದೆ. ಅವರು ಒಬ್ಬ ಕ್ರಿಕೆಟರ್.


Okay! How does he look? Is he fair?
ಒಳ್ಳೆಯದು! ಅವರು ಹೇಗೆ ಕಾಣುವರು? ಅವರು ಹೊಂಬಣ್ಣದವರಾ?


He is wheatish and has a squarish face with a slightly pointed chin.
ಅವರ ಬಣ್ಣ ಗೋಧಿ ಬಣ್ಣವಾಗಿದೆ ಮತ್ತು ಅವರ ಮುಖ ಚೌಕಾಕಾರವಾಗಿದೆ ಮತ್ತು ಗಲ್ಲ ಚೂಪಾಗಿದೆ.


What color are his eyes? Are they black?
ಅವರ ಕಣ್ಣು ಯಾವ ಬಣ್ಣದ್ದು? ಅವು ಕಪ್ಪಾಗಿವೆಯಾ?


No, his eyes are dark brown with wide eyebrows.
ಇಲ್ಲ, ಅವರ ಕಣ್ಣು ಗಾಢವಾದ ಕಂದು ಬಣ್ಣದ್ದಾಗಿದೆ ಮತ್ತು ಅಗಲವಾದ ಹುಬ್ಬುಗಳಿವೆ.


Does he like movies?
ಅವರಿಗೆ ಫಿಲಂಗಳು ಇಷ್ಟನಾ?


Yes, he likes horror and thriller movies. He is the most handsome cricketer that I have ever seen.
ಹೌದು, ಅವರಿಗೆ ಭಯಾನಕ ಮತ್ತು ರೋಮಾಂಚಕವಾದ ಫಿಲಂಗಳು ಇಷ್ಟ. ಅವರು ನಾನು ಈವರೆಗೂ ನೋಡಿರುವ ಅತಿ ಸುಂದರವಾದ ಕ್ರಿಕೆಟರ್.


ಡೈಲಾಗ್ ಕೇಳಿರಿ
Hey Roy, I want you to meet my brother, Sohan when he comes to Delhi. He is an artist.
ಹೇಯ್ ರಾಯ್, ನೀನು ನನ್ನ ಸಹೋದರ ಸೋಹನ್ ದೆಹೆಲಿಗೆ ಬಂದಾಗ ಭೇಟಿಯಾಗಬೇಕು ಎಂದು ಆಶಿಸುತ್ತೇನೆ. ಅವನು ಒಬ್ಬ ಕಲೆಗಾರ.


Really? Artists are really interesting people. What does Sohan look like?
ನಿಜವಾಗಿಯೂ? ಕಲಾವಿದರು ಕುತೂಹಲಕಾರಿ ಜನರಾಗಿರುವರು. ಸೋಹನ್ ಹೇಗೆ ಕಾಣುವನು?


He is six feet tall and quite brilliant.
ಅವನು ಆರು ಫೀಟ್ ಎತ್ತರಕ್ಕೆ ಇರುವನು ಮತ್ತು ಬಹಳ ಬುದ್ಧಿವಂತ.


Is he slim?
ಅವನು ತೆಳ್ಳಗಿರುವನಾ?


No. He is muscular and has a lot of tattoos.
ಇಲ್ಲ, ಅವನು ಬಹಳ ಸ್ನಾಯುಗಳುಳ್ಳವನು ಮತ್ತು ಅವನಿಗೆ ಹಲವು ಟಾಟೂಗಳಿವೆ.


He seems pretty cool!
ಅವನು ಬಹಳ ಚೆನ್ನಾಗಿರುವನು ಅನಿಸುತ್ತೆ!


Yes, he is. You will enjoy his company. He is a great person to hangout with.
ಹಾಂ, ಹೌದು. ನಿನಗೆ ಅವನ ಸಂಗ ಇಷ್ಟವಾಗುವುದು. ಸುತ್ತಾಡುವುದಕ್ಕೆ ಹೋಗಲು ಅವನು ಉತ್ತಮವಾದ ಮನುಷ್ಯ.


Nice, would love to meet your brother.
ಒಳ್ಳೆಯದು. ನಾನು ನಿನ್ನ ಸಹೋದರನನ್ನು ಭೇಟಿ ಮಾಡಲು ಇಚ್ಛಿಸುವೆ.


Definitely!
ಅವಶ್ಯವಾಗಿ!


'ಅವನು ಒಬ್ಬ ಒಳ್ಳೆಯ ಕೇಳುಗ.' ಇದರ ಆಂಗ್ಲ ಅನುವಾದ ಏನು?
;
He is a good listener
He is a good speaker
He is a good talker
He is a good walker
'ಅವನು ಒಬ್ಬ ಚಲನಚಿತ್ರ ನಟನೇ?' ಇದರ ಆಂಗ್ಲ ಅನುವಾದ ಏನು?
;
Is he film actor?
Is he a film villain?
Is he a film actor?
Is he a film act?
'ಅವನು ಬಹಳ ಹಾಸ್ಯವಂತನು.' ಇದರ ಆಂಗ್ಲ ಅನುವಾದ ಏನು?
;
He is a very witty
He is very witty
He is the very witty
He is very wit
'ಅವನು ಬಹಳ ಶಕ್ತಿವಂತನು ಮತ್ತು ಆಕರ್ಷಕನಾಗಿರುವನು' ಇದರ ಆಂಗ್ಲ ಅನುವಾದ ಏನು?
;
He is very strong and attractive
He is very weak and attractive
He is very strong and ugly
He is very strong and heavy
'ಅವಳ ಮಕ್ಕಳು ಬಹಳ ತೆಳ್ಳಗಿರುವರು. ' ಇದರ ಆಂಗ್ಲ ಅನುವಾದ ಏನು?
;
Her childrens are very skinny
Her childs are very skinny
Her children is very skinny
Her children are very skinny
'ರಾಯ್ ನ ಕೂದಲು ಹೊಂಬಣ್ಣದ್ದು.' ಇದರ ಆಂಗ್ಲ ಅನುವಾದ ಏನು?
;
Roy has black hair
Roy has blonde hair
Roy has blondey hair
Roy has grey hair
'ಅನುಪಮ್ ಖೇರ್ ಬೋಳುತಲೆಯವರು.' ಇದರ ಆಂಗ್ಲ ಅನುವಾದ ಏನು?
;
Anupam Kher is blonde
Anupam Kher is bald
Anupam Kher is hairy
Anupam Kher is no hair
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Hrithik Roshan is a very ______
talent
talenty
talented
talentful
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is ______
a wonderfull
wonderfull
wonderful
a wonderful
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Bharti is ______
an overweight
a overweight
the overweight
overweight
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Nisha has a ______
two-years-old
two-year-older
two-year-old
attractive ಆಕರ್ಷಕ
bald ಬೋಳುತಲೆ
blonde hair ಹೊಂಬಣ್ಣದ ಕೂದಲು
chubby ದುಂಡುಮುಖದ
fat ದಪ್ಪ
fit ಆರೋಗ್ಯಕರ
gorgeous ಬಹಳ ಆಕರ್ಷಕ
handsome ಸುಂದರ (ಪುರುಷರಿಗೆ)
muscular ಸ್ನಾಯುಗಳುಳ್ಳವ
skinny ತೆಳ್ಳನೆಯ
tall ಉದ್ದ
workaholic ಸದಾ ಕೆಲಸದಲ್ಲೇ ಮುಳುಗಿರುವವ
introvert ಅಂತರ್ಮುಖಿ
extrovert ಬಾಹ್ಯಪ್ರವೃತ್ತ
shy ನಾಚಿಕೆ
restless ವಿಶ್ರಾ೦ತಿ ಇಲ್ಲದ
patient ತಾಳ್ಮೆಯಿಂದ ಇರುವವ
'ಅವಳು ಸುಲಭವಾಗಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
She don't make new friends easily
She doesn't make new friends easily
She doesn't makes new friends easily
She doesn't make new friends hardly
'ವಾಸ್ತವದಲ್ಲಿ, ಅವನು ಸ್ವಲ್ಪ ನಾಚಿಕೆ ಸ್ವಭಾವದವನು.' ಇದರ ಆಂಗ್ಲ ಅನುವಾದ ಆರಿಸಿ
;
Actually, he is a little shy
Probably, he is a little shy
Actually, he is a less shy
Actually, he has a little shy
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He spends sixteen hours in the office. He is a ______
extrovert
workaholic
patient
restless
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She doesn't talk much. She is an ______
extrovert
introvert
introverty
extroverty
'ಅವನಿಗೆ ಹೆಚ್ಚು ಕೆಲಸ ಮಾಡುವ ಅಭ್ಯಾಸವಿದೆ.' ಇದರ ಆಂಗ್ಲ ಅನುವಾದ ಆರಿಸಿ
;
He is a workholic
He is an workholic
He has a workholic
He was a workholic
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They get angry very easily. They are very ______
extrovert
patient
impatient
shy
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She can't sit still for five minutes. She is very ______
extrovert
patient
restless
shy
=
!
ಕೇಳಿರಿ
ಸೂಚನೆ
ಮುಂದಿನ ಪದ