ಹತ್ತಿರದ ಪರಿಸರದ ಬಗ್ಗೆ ನೀಡುವುದು
try Again
Tip1:hello
Lesson 142
ಹತ್ತಿರದ ಪರಿಸರದ ಬಗ್ಗೆ ನೀಡುವುದು
ಡೈಲಾಗ್ ಕೇಳಿರಿ
Did you visit Neha recently?
ನೀನು ಇತ್ತೀಚೆಗೆ ನೇಹಾಳನ್ನು ಭೇಟಿ ಮಾಡಿರುವೆಯಾ ?


Yes, when I went to her place, she was upstairs with her kids.
ಹೌದು. ನಾನು ಅವಳ ಮನೆಗೆ ಹೋಗಿದ್ದಾಗ, ಅವಳು ತನ್ನ ಮಕ್ಕಳ ಜೊತೆ ಮೇಲೆ ಇದ್ದಳು.


Oh! How is her new house?
ಒಹ್! ಅವಳ ಹೊಸ ಮನೆ ಹೇಗಿದೆ?


I must say, her house is fabulous!
ನಾನು ಹೇಳಬೇಕು, ಅವಳ ಮನೆ ಅದ್ಭುತವಾಗಿದೆ!


Are the bedrooms spacious?
ಮಲಗುವ ಕೋಣೆಗಳು ವಿಶಾಲವಾಗಿವೆಯಾ?


Yes. Also, there's a living room downstairs with a huge window overlooking the garden.
ಹೌದು, ಕೆಳಗೆ ಲಿವಿಂಗ್ ರೂಂನಲ್ಲಿ, ತೋಟದ ಕಡೆ ತೋರಿಸುವಂತಹ ಒಂದು ಬಹಳ ದೊಡ್ಡ ಕಿಟಕಿ ಇದೆ.


Is it a duplex?
ಅದು ಡುಪ್ಲೆಕ್ಷ್ ಆಗಿದೆಯಾ?


No it is not. There's a bedroom upstairs and two guest rooms.
ಇಲ್ಲ, ಅದು ಅಲ್ಲ. ಮೇಲೆ ಬೆಡ್ ರೂಂ ಇದೆ ಮತ್ತು ಎರಡು ಗೆಸ್ಟ್ ರೂಂಗಳಿವೆ.


She used to live in an apartment earlier
ಅವಳು ಮುಂಚೆ ಅಪಾರ್ಟ್ ಮೆಂಟ್ ಅಲ್ಲಿ ಇದ್ದಳು.


There are=ಇದೆ
five= ಐದು
bedrooms,=ಬೆಡ್ರೂಂಗಳಿವೆ
upstairs=ಮೇಲಿನ ಮಹಡಿಯಲ್ಲಿ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Is it a ______
spacey
suspicious
spacios
spacious
'ಕಪಾಟಿನಲ್ಲಿ ಸಾಕಷ್ಟು ಜಾಗವಿದೆಯಾ?' ಇದರ ಆಂಗ್ಲ ಅನುವಾದ ಏನು
Are the cupboards spacious enough?
Are the cupboards spacey enough?
At the moment,=ಈ ಸಮಯದಲ್ಲಿ
the house=ಮನೆಯನ್ನು
is being=ಗೊಳಿಸಲಾಗುತ್ತಿದೆ.
ಅವಳ ತೋಟಕ್ಕೆ ನೀರು ಹಾಕಲಾಗುತ್ತಿದೆ.
    • water
    • her garden
    • drunk
    • is being
    • drinking
    • watered
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The house is beautifully ______
    furniture
    furnish
    furnished
    furnishings
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Downstairs
    Downwards
    Downside
    Downstair
    'ಅಲ್ಲಿ ಬಹಳ ಫೋಟೋಗಳು ಇರುವ ಒಂದು ಟೇಬಲ್ ಇದೆ.
    ' ಇದರ ಆಂಗ್ಲ ಅನುವಾದ ಏನು?
    ;
    There's a table there with lots of photos.
    There's a table their with lots of photos.
    There's a table here with lots of photos.
    There's a table there with lots photos.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    There's a radio but there ______
    isn't
    isnted
    not is
    isn't not
    At the moment,=ಈ ಸಮಯದಲ್ಲಿ,
    we=ನಾವು
    are=ಇದ್ದೇವೆ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You can see the garden when ______
    you walk down
    you walk
    you down
    you walking down
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Somewhere, a ______
    neighborhood
    neighborly
    neighbored
    neighbor
    'ನಾನು ನಾಲ್ಕು ಕಡೆ ನೋಡಿದೆ, ಆದರೆ ಯಾರು ಇರಲಿಲ್ಲ.' ಇದರ ಆಂಗ್ಲ ಅನುವಾದ ಏನು?
    I looked forward, but nobody was there.
    I looked around, but nobody was there.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The cat was ______
    under
    in
    with
    into
    'ಡಿನ್ನರ್ ಮೊದಲೇ ಬಡಿಸಲಾಗಿತ್ತು.' ಇದರ ಆಂಗ್ಲ ಅನುವಾದ ಏನು?
    ;
    The dinner is already served.
    The dinner was already served.
    The dinner will be already served.
    The dinner was already serving.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    At the moment
    In the moment
    At moment
    To the moment
    The loud=ಜೋರಾದ
    noises=ಶಬ್ದಗಳು
    from=ನಿಂದ
    outside=ಹೊರಗಿ
    ಅವಳ ಬಾತ್ರೂಮ್ ಅನ್ನು ರಿಪೇರಿ ಮಾಡಲಾಗುತ್ತಿದೆ.
    • repair
    • her bathroom
    • was
    • is being
    • has been
    • repaired
    ಕೆಳಗಿನಿಂದ ಜೋರಾದ ಶಬ್ಧಗಳು ಬರುತ್ತಿವೆ.
    • coming
    • are being come
    • noises
    • are
    • loud
    • from downstairs
    ನೆರೆಹೊರೆಯಲ್ಲಿ ಬಹಳಷ್ಟು ಮರಗಳಿವೆ.
    • a lot of
    • in the
    • trees
    • there are
    • neighbor
    • neighborhood
    ಕೋಣೆಗಳು ಸಾಕಷ್ಟು ವಿಶಾಲವಾಗಿವೆ.
    • rooms
    • have been
    • are
    • spacious
    • pretty
    • the
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ