ಯಾರನ್ನಾದರು ಪ್ರಶಂಸಿಸುವುದು
try Again
Tip1:hello
Lesson 143
ಯಾರನ್ನಾದರು ಪ್ರಶಂಸಿಸುವುದು
You are=ನೀನು
very=ಬಹಳ
Such a lovely photo!=ಎಷ್ಟು ಸುಂದರವಾದ ಚಿತ್ರ!
'ಎಷ್ಟು ಒಳ್ಳೆಯ ಫೋಟೋ ! ನೀವು ಬಹಳ ಸುಂದರವಾಗಿ ಕಾಣುತ್ತಿರುವಿರಿ.' ಇದರ ಆಂಗ್ಲ ಅನುವಾದ ಆರಿಸಿ
;
Such a nice photo! You are looking so pretty.
Such a very nice photo! You are looking so pretty.
Such a nice photo! You are look so pretty.
Such nice photo! You are looking so pretty.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Your daughter is ______
a very cute
very cute
very qute
very queet
ವಾವ್ ! ನಿಮ್ಮ ಮನೆ ಅದ್ಭುತವಾಗಿದೆ.
    • yours
    • are incredible
    • is incredible
    • Wow
    • your
    • house
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Your new car ______
    is looks amazing
    looks amazingly
    looks amazing
    is look amazing
    'ಏನು ಅತ್ಯುತ್ತಮ ಕಲೆಯ ಮಾದರಿ !
    ' ಇದರ ಆಂಗ್ಲ ಅನುವಾದ ಆರಿಸಿ
    ;
    What the exquisite piece of art!
    What an exquisite piece of art!
    What a exquisite piece of art!
    What exquisite piece of art!
    'ನನಗೆ ಫೇಸ್ ಬುಕ್ ನಲ್ಲಿ ನಿಮ್ಮ ಫೋಟೋ ಬಹಳ ಇಷ್ಟವಾಯಿತು.' ಇದರ ಆಂಗ್ಲ ಅನುವಾದ ಆರಿಸಿ
    ;
    I am really liked your photo on Facebook
    I was really liked your photo on Facebook
    I did really liked your photo on Facebook
    I really liked your photo on Facebook
    ನೀವು ಮಾಡಿದ ಅಡುಗೆ ರುಚಿಕರವಾಗಿತ್ತು.
    • made by you
    • are
    • the food
    • make
    • is
    • delicious
    'ಅವನ ಸಹೋದರಿ ಆಕರ್ಷಕವಾಗಿರುವಳು.' ಇದರ ಆಂಗ್ಲ ಅನುವಾದ ಆರಿಸಿ
    ;
    His sister is attract
    His sister is beauty
    His sister is attractive
    His sister has attractive
    attractive ಆಕರ್ಷಕ
    mind blowing ವಿಸ್ಮಯ
    exquisite ಉತ್ಕೃಷ್ಟ
    cute ಮುದ್ದಾದ
    amazing ಅದ್ಭುತ
    incredible ನಂಬಲಾಗದ
    delicious ರುಚಿಕರವಾದ
    delightful ಸಂತೋಷಕರ
    charming ಆಕರ್ಷಕ
    elegant ಸೊಗಸಾದ
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She is ______
    a charming young woman
    charming young woman
    charming an young woman
    ಮಂದಿರಗಳು ಅದರ ಅತ್ಯುತ್ತಮ ಕೆತ್ತನೆಗಳಿಗೆ ಪ್ರಸ್ಸಿದ್ಧವಾಗಿರುವವು
    • their
    • are known for
    • the
    • exquisite carvings
    • a
    • temples
    'ನಾನು ನಿಮಗೆ ನಿಮ್ಮ ಅಡುಗೆಯ ಬಗ್ಗೆ ಮೆಚ್ಚುಗೆಯನ್ನು ನೀಡಲೇಬೇಕು' ಇದರ ಆಂಗ್ಲ ಅನುವಾದ ಆರಿಸಿ
    ;
    I must compliment you on your cooking
    I must complimenting you on your cooking
    I am must compliment you on your cooking
    I am compliment you on your cooking
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Thank you for ______
    your compliment
    compliment
    yours compliment
    your complimenting
    ನಿಮ್ಮ ಸಾಂತ್ವನದ ಮಾತುಗಳಿಗೆ ಧನ್ಯವಾದಗಳು
    • to
    • Thank you
    • for
    • kind
    • your
    • words
    ಡೈಲಾಗ್ ಕೇಳಿರಿ
    Hey Sachin, I saw your photo on Facebook
    ಹೇಯ್ ಸಚಿನ್, ನಾನು ಫೇಸ್ ಬುಕ್ ನಲ್ಲಿ ನಿನ್ನ ಫೋಟೋ ನೋಡಿದೆ.


    You did?
    ನೀನು ನೋಡಿದೆಯಾ?


    Yes! What a lovely photo! Where was it taken?
    ಹೌದು! ಬಹಳ ಸುಂದರವಾದ ಫೋಟೋ, ಎಲ್ಲಿ ತೆಗೆದಿದ್ದು?


    It was taken in Kashmir
    ಇದು ಕಾಶ್ಮೀರದಲ್ಲಿ ತೆಗೆದಿದ್ದು.


    Wow, the place looks incredible
    ವಹ್! ಆ ಜಾಗವು ನಂಬಲಾರದಂತಿದೆ.


    It is! It is one of the most beautiful places on earth!
    ಹಾಂ ಹೌದು , ಅದು ಜಗತ್ತಿನ ಬಹಳ ಸುಂದರವಾದ ಜಾಗಗಳಲ್ಲಿ ಒಂದು.


    And your daughter looks really cute in all the pictures!
    ಮತ್ತು ನಿಮ್ಮ ಮಗಳು ಎಲ್ಲ ಚಿತ್ರಗಳಲ್ಲೂ ಬಹಳ ಮುದ್ದಾಗಿ ಕಾಣುತ್ತಿರುವಳು.


    Thank you so much for your compliment.
    ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.


    ಡೈಲಾಗ್ ಕೇಳಿರಿ
    Hey Pooja, is that painting over there made by you?
    ಹೇಯ್ ಪೂಜಾ, ಅಲ್ಲಿ ಆ ಚಿತ್ರ ನೀನು ಮಾಡಿದ್ದಾ?


    Yes, it is.
    ಹೌದು, ಹಾಂ !


    Wow! It looks exquisite. I did not know you were so talented
    ವಾವ್! ಬಹಳ ಉತ್ಕೃಷ್ಟವಾಗಿದೆ. ನನಗೆ ಗೊತ್ತಿರಲಿಲ್ಲ ನೀನು ಇಷ್ಟು ಪ್ರತಿಭಾವಂತೆ ಎಂದು.


    Thank you so much. That's rather kind
    ನಿಮಗೆ ಬಹಳ ಧನ್ಯವಾದಗಳು. ಅದು ನಿಮ್ಮ ದೊಡ್ಡತನ.


    I love the vibrant colors. I think you have great taste
    ಅದರ ಸ್ಪಂದನಶೀಲ ಬಣ್ಣಗಳು ನನಗೆ ಇಷ್ಟವಾಯಿತು. ನನಗೆ ಅನಿಸುವುದು ನಿನಗೆ ಒಳ್ಳೆಯ ಅಭಿರುಚಿ ಇದೆ ಎಂದು.


    Thanks a lot. I have also designed this saree. What do you think about it?
    ಬಹಳ ಧನ್ಯವಾದಗಳು, ನಾನು ಈ ಸೀರೆಯನ್ನು ಕೂಡ ಡಿಸೈನ್ ಮಾಡಿರುವೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?


    I think it looks really elegant. Great job!
    ಇದು ಬಹಳ ಸುಂದರವಾಗಿದೆ. ಒಳ್ಳೆಯ ಕೆಲಸ!


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ