ನನ್ನ ಇಷ್ಟದ ಬಟ್ಟೆ
try Again
Tip1:hello
Lesson 144
ನನ್ನ ಇಷ್ಟದ ಬಟ್ಟೆ
ಡೈಲಾಗ್ ಕೇಳಿರಿ
Hey Ankit, are you invited for the party at Rama's place?
ಹೇಯ್ ಅಂಕಿತ್, ನಿನಗೆ ರಾಮನ ಮನೆಯಲ್ಲಿ ಇರುವ ಪಾರ್ಟಿಗೆ ಆಹ್ವಾನವಿದೆಯಾ?


Yes, I am. What are you going to wear?
ಹಾಂ, ಹೌದು. ನೀನು ಏನನ್ನು ಧರಿಸಿಕೊಳ್ಳುವೆ?


Perhaps a pair of jeans and a t-shirt. I feel very comfortable in them.
ಬಹುಷಃ ಜೀನ್ಸ್ ಮತ್ತು ಟಿ-ಶರ್ಟ್ ಹಾಕಿಕೊಳ್ಳುವೆನು. ನನಗೆ ಅದು ಆರಾಮವಾಗಿ ಅನಿಸುತ್ತೆ.


I'd prefer wearing a pair of trousers with a pullover. It will be quite cold that night.
ನಾನು ಒಂದು ಸ್ವೆಟರ್ ನ ಜೊತೆ ಒಂದು ಜೊತೆ ಪ್ಯಾಂಟ್ ಹಾಕಿಕೊಳ್ಳಲು ಬಯಸುವೆ. ಆ ರಾತ್ರಿ ಬಹಳ ಚಳಿ ಇರಬಹುದು.


Yes, I will wear a jacket as well.
ಹಾಂ, ನಾನು ಕೂಡ ಒಂದು ಜಾಕೆಟ್ ಹಾಕಿಕೊಳ್ಳುವೆ.


Cool! I have a lot of colorful shoes but I rarely wear them.
ಒಳ್ಳೆಯದು. ನನ್ನ ಬಳಿ ಬೇರೆ-ಬೇರೆ ಬಣ್ಣದ ಪಾದರಕ್ಷೆಗಳಿವೆ, ಆದರೆ ನಾನು ಅವನ್ನು ಯಾವಾಗಲೋ ಒಮ್ಮೆ ಹಾಕಿಕೊಳ್ಳುವೆ.


I often wear shoes in winters.
ನಾನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೂಟುಗಳನ್ನು ಹಾಕಿಕೊಳ್ಳುವೆ.


Ok, See you at the party then!
ಸರಿ, ನಿನ್ನನ್ನು ಪಾರ್ಟಿಯಲ್ಲಿ ನೋಡುವೆ!


Yes, see you soon.
ಹಾಂ, ಶೀಘ್ರದಲ್ಲಿ ಸಿಗೋಣ.


ಸೂಚನೆ
A pair of trousers =
A pair of shorts =
ಯಾವ ಬಟ್ಟೆಗಳಿಗೆ ಒಂದೇ ತರಹ ಎರಡು ಭಾಗಗಳಿರುತ್ತವೆ ಅದರ ಜೊತೆ ಸಾಮಾನ್ಯವಾಗಿ 'a pair of' ಹಾಕಲಾಗುತ್ತದೆ.
'ನಾನು ಸಾಮಾನ್ಯವಾಗಿ ಟ್ರೌಜರ್ಸ್ ಹಾಕಿಕೊಳ್ಳುತ್ತೇನೆ.' ಇದರ ಆಂಗ್ಲ ಅನುವಾದ ಏನು?
;
I usually wear trousers
I usually wear trouser
I rarely wear trousers
I never wear trousers
'ನಾವು ಒಮೊಮ್ಮೆ ಉಣ್ಣೆಯ ಬಟ್ಟೆಗಳು ಹಾಕಿಕೊಳ್ಳುತ್ತೇವೆ.' ಇದರ ಆಂಗ್ಲ ಅನುವಾದ ಏನು?
;
We often wear woolen clothes
We sometimes wears woolen clothes
We sometimes wear woolen clothes
We often wears woolen clothes
'ನೀವು ಸಾಮಾನ್ಯವಾಗಿ ಈ ಶರ್ಟ್ ಹಾಕಿಕೊಳ್ಳುವಿರಾ?' ಇದರ ಆಂಗ್ಲ ಅನುವಾದ ಏನು?
;
Does you oftenly wear this shirt?
Do you oftenly wear this shirt?
Does you often wear this shirt?
Do you often wear this shirt?
'ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಲುಚೀಲಗಳಿಂದ ಕೆಟ್ಟ ವಾಸನೆ ಬರುವುದು.' ಇದರ ಆಂಗ್ಲ ಅನುವಾದ ಏನು?
;
Socks often stinks in summers
Socks often stink in summers
Socks rarely stinks in summers
Socks rarely stink in summers
'ನನ್ನ ಹೆಚ್ಚಿನ ಸ್ನೇಹಿತರು ಇದನ್ನೇ ಹಾಕಿಕೊಳ್ಳುವರು.' ಇದರ ಆಂಗ್ಲ ಅನುವಾದ ಏನು?
;
All of my friends wear this
Most of my friend wear this
Most of my friends wear this
Most of my friends wears this
ಡೈಲಾಗ್ ಕೇಳಿರಿ
What kind of clothes do you prefer to wear?
ನಿಮಗೆ ಯಾವ ತರಹದ ಬಟ್ಟೆಗಳು ಹಾಕಿಕೊಳ್ಳಲು ಇಷ್ಟ?


I like casual clothes. I usually wear a pair of shorts and a t-shirt. I don't like ties. What are your favorite clothes?
ನನಗೆ ಆರಾಮದಾಯಕವಾದ ಬಟ್ಟೆಗಳು ಹಾಕಿಕೊಳ್ಳಲು ಇಷ್ಟ. ನಾನು ಸಾಮಾನ್ಯವಾಗಿ ನಿಕ್ಕರ್ ಮತ್ತು ಟಿ-ಶರ್ಟ್ ಹಾಕಿಕೊಳ್ಳುತ್ತೇನೆ. ನನಗೆ ಟೈ ಇಷ್ಟ ಇಲ್ಲ. ನಿಮ್ಮ ಇಷ್ಟವಾದ ಬಟ್ಟೆಗಳು ಯಾವುವು ?


I like sarees. I often wear it to work
ನನಗೆ ಸೀರೆ ಅಂದರೆ ಇಷ್ಟ. ನಾನು ಸಾಮಾನ್ಯವಾಗಿ ಅದನ್ನು ಕೆಲಸಕ್ಕೆ ಉಟ್ಟುಕೊಂಡು ಹೋಗುವೆನು.


Wow! Sarees looks beautiful.
ವಹ್! ಸೀರೆ ಸುಂದರವಾಗಿ ಕಾಣುವುದು.


Yes, I prefer softer fabrics in summers.
ಹೌದು, ಬೇಸಿಗೆಯಲ್ಲಿ ನಾನು ಮೃದುವಾಗಿರುವ ಬಟ್ಟೆಗಳನ್ನು ಹಾಕಿಕೊಳ್ಳಲು ಹೆಚ್ಚು ಇಷ್ಟ ಪಡುವೆ.


Me too, and I rarely wear socks in summers. They get sweaty.
ನಾನು ಕೂಡ, ಮತ್ತು ನಾನು ಬೇಸಿಗೆಯಲ್ಲಿ ವಿರಳವಾಗಿ ಕಾಲುಚೀಲಗಳನ್ನು ಹಾಕಿಕೊಳ್ಳುವೆ. ಅವು ಬೆವರಾಗುತ್ತವೆ.


Yes, that's true.
ಹೌದು, ಅದು ನಿಜ.


'ಇಂದಿನ ದಿನಗಳಲ್ಲಿ ಟೋಪಿಗಳ ಫ್ಯಾಷನ್ ಇರುವುದು.' ಇದರ ಆಂಗ್ಲ ಅನುವಾದ ಏನು?
;
Nowadays, caps are in fashion
Nowadays, caps are in fashionable
Nowadays, caps are in trendy
Today, caps are in fashion
'ಜನರು ಬಿಸಿಲಿನಿಂದ ಬಚಾವಾಗಲು ಕಪ್ಪು ಕನ್ನಡಕವನ್ನು ಹಾಕಿಕೊಳ್ಳುವರು.' ಇದರ ಆಂಗ್ಲ ಅನುವಾದ ಏನು?
;
People wear shade to avoid sunshine
People wear specs to avoid sunshine
People wears shades to avoid sunshine
People wear shades to avoid the sunshine
'ನನಗೆ ಬಣ್ಣದ ಪಾದರಕ್ಷೆಗಳು ಇಷ್ಟ .' ಇದರ ಆಂಗ್ಲ ಅನುವಾದ ಏನು?
;
I like colourful shoes
I like colourfull shoes
I like colourful shoe
I like colourfully shoes
ಡೈಲಾಗ್ ಕೇಳಿರಿ
Hello Ram, what do you wear usually?
ಹೇಯ್ ರಾಮ್, ನೀನು ಸಾಮಾನ್ಯವಾಗಿ ಏನು ಹಾಕಿಕೊಳ್ಳುವೆ?


I usually wear black clothes and black boots.
ನಾನು ಸಾಮನ್ಯವಾಗಿ ಕಪ್ಪು ಬಟ್ಟೆಗಳು ಮತ್ತು ಕಪ್ಪು ಬೂಟುಗಳು ಹಾಕಿಕೊಳ್ಳುವೆ.


But I like colourful dresses
ಆದರೆ ನನಗೆ ಬಣ್ಣದ ಬಟ್ಟೆಗಳು ಇಷ್ಟ.


I often also wear a black coat
ನಾನು ಸಾಮಾನ್ಯವಾಗಿ ಒಂದು ಕಪ್ಪು ಕೋಟ್ ಹಾಕಿಕೊಳ್ಳುವೆ.


But I often wear a red or an orange sweater
ಆದರೆ ನಾನು ಸಾಮಾನ್ಯವಾಗಿ ಒಂದು ಕೆಂಪು ಅಥವಾ ಕಿತ್ತಳೆ ಬಣ್ಣದ ಸ್ವೆಟರ್ ಹಾಕಿಕೊಳ್ಳುವೆ.


Your taste is quite different
ನಿನ್ನ ಅಭಿರುಚಿ ಸಾಕಷ್ಟು ಬೇರೆಯಾಗಿದೆ.


Yes.
ಹೌದು


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
What kind of clothes do you ______
oftenly
usually
sometimely
rare
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Do your clothes ______
stinking
stinked
stinks
stink
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
often wears
often wear
often weared
often wearing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We ______
sometimes avoiding
sometimes avoids
sometimes avoid
sometime avoid
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I usually ______
wears
wear
wearing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I love wearing ______
woolen
woolens clothes
woolens
woollens
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Cotton clothes are ______
very comfortable
very comfortably
very comfortables
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It's really ______
comfortably
comfi
comfort
comfortable
ನನಗೆ ಜೀನ್ಸ್ ಹಾಕಿಕೊಳ್ಳುವುದು ಇಷ್ಟ.
ಕೆಟ್ಟ ವಾಸನೆ
=
!
ಕೇಳಿರಿ
ಸೂಚನೆ
ಮುಂದಿನ ಪದ