Hotel book ಮಾಡುವುದು
try Again
Tip1:hello
Lesson 145
Hotel book ಮಾಡುವುದು
ಡೈಲಾಗ್ ಕೇಳಿರಿ
Hello, How May I help you?
ಹಲೋ, ನಾನು ಹೇಗೆ ನಿಮಗೆ ಸಹಾಯ ಮಾಡಬಹುದು?


Hello, Can you connect me to the Hotel reception?
ಹಲೋ, ನೀವು ನನ್ನ ಕಾಲ್ ಅನ್ನು ಹೋಟೆಲ್ ರೆಸೆಪ್ಶನ್ ಗೆ ಕನೆಕ್ಟ್ ಮಾಡಬಲ್ಲಿರಾ?


Yes, Speaking.
ಹೌದು, ಮಾತನಾಡುತ್ತಿರುವೆ.


I want to book a room for the 10th and 11th of March.
ನಾನು ಮಾರ್ಚ್ 10 ಮತ್ತು 11 ದಕ್ಕೆ ಒಂದು ಕೋಣೆಯನ್ನು ಬುಕ್ ಮಾಡಬಯಸುವೆನು.


'ನಾನು ಹೇಗೆ ನಿಮಗೆ ಸಹಾಯ ಮಾಡಬಹುದು?' ಇದರ ಆಂಗ್ಲ ಅನುವಾದ ಏನು?
;
How may I helping you?
How may I be help you?
How may I help you?
How may I helps you?
'ಹಲೋ, ನೀವು ನನ್ನ ಕಾಲ್ ಅನ್ನು ಹೋಟೆಲ್ ರೆಸೆಪ್ಶನ್ ಗೆ ಕನೆಕ್ಟ್ ಮಾಡಬಲ್ಲಿರಾ?' ಇದರ ಆಂಗ್ಲ ಅನುವಾದ ಏನು?
;
Can you connecting me to the hotel reception?
Can you connect me to the hotel reception?
Are you connect me to the hotel reception?
Can you connect me the hotel reception?
ನಾನು ಒಂದು ಕೋಣೆಯನ್ನು ಬುಕ್ ಮಾಡಬೇಕು.
    • book
    • a room
    • to
    • I
    • want
    • am
    'ಎರಡು ದಿನಕ್ಕಾಗಿ ಒಂದು ರೂಂ ಬುಕ್ ಮಾಡಿ.' ಇದರ ಆಂಗ್ಲ ಅನುವಾದ ಏನು?
    ;
    Book a room for 2 days
    Book a room in 2 days
    Book to a room for 2 days
    Book for a room for 2 days
    ಡೈಲಾಗ್ ಕೇಳಿರಿ
    Do you want a room with a single bed or a double bed?
    ನಿಮಗೆ ಸಿಂಗಲ್ ಬೆಡ್ ಇರುವ ರೂಂ ಬೇಕೇ ಅಥವಾ ಡಬಲ್ ಬೆಡ್ ನದಾ?


    I want a room with a single bed.
    ನನಗೆ ಸಿಂಗಲ್ ಬೆಡ್ ಇರುವ ರೂಂ ಬೇಕು.


    With an A.C.?
    A.C. ಯ ಜೊತೆ?


    No, I want a room without an A.C.
    ಇಲ್ಲ, ನನಗೆ A.C. ಇಲ್ಲದಿರುವ ರೂಂ ಬೇಕು.


    'ಒಂದು A.C. ಇರುವ ರೂಂ ' ಇದರ ಆಂಗ್ಲ ಅನುವಾದ ಏನು?
    ;
    A room with an A.C.
    A room in an A.C.
    A room at an A.C.
    A room from an A.C.
    ನನಗೆ A.C. ಇಲ್ಲದಿರುವ ರೂಂ ಬೇಕು.
    • I want
    • an A.C.
    • a
    • without
    • room
    • with
    'ನಿಮಗೆ ಕೋಣೆ ಎಷ್ಟು ದಿನಗಳಿಗಾಗಿ ಬೇಕು?' ಇದರ ಆಂಗ್ಲ ಅನುವಾದ ಏನು?
    How many days do you need the room for?
    How much days do you need the room for?
    ಡೈಲಾಗ್ ಕೇಳಿರಿ
    What is the tariff for this room?
    ಈ ಕೋಣೆಯ ಬಾಡಿಗೆ ಎಷ್ಟು?


    The tariff is 500 rupees a night plus taxes.
    ಒಂದು ರಾತ್ರಿಗೆ 500 ರೂಪಾಯಿಗಳು, ಟ್ಯಾಕ್ಸ್ ಬೇರೆಯಾಗಿ.


    Is breakfast included?
    ಇದರಲ್ಲಿ ತಿಂಡಿ ಸೇರಿದೆಯಾ?


    Yes, breakfast is included.
    ಹೌದು, ತಿಂಡಿ ಸೇರಿದೆ.


    ಕೋಣೆಯ ಬಾಡಿಗೆ ಎಷ್ಟು?
    • Tariff
    • room's
    • is the
    • of
    • what
    • tariffs
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Is breakfast ______
    is include?
    included?
    includes?
    to included?
    ಕೇವಲ ತಿಂಡಿ ಸೇರಿದೆ.
    • included
    • only
    • is
    • breakfast
    • includes
    • include
    ಡೈಲಾಗ್ ಕೇಳಿರಿ
    What is the check-out time?
    ಕೋಣೆಯನ್ನು ಖಾಲಿ ಮಾಡುವ ಸಮಯ ಏನು?


    It is 12 noon.
    ಅದು ಮಧ್ಯಾಹ್ನದ 12 ಗಂಟೆಗೆ.


    Ok, do you have an internet connection?
    ಸರಿ, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇರುವುದಾ?


    Yes Sir, we have free Wi-Fi.
    ಹೌದು ಸರ್, ನಮ್ಮ ಬಳಿ Wi-Fi ಇದೆ.


    'ಕೋಣೆಯನ್ನು ಖಾಲಿ ಮಾಡುವ ಸಮಯ ಏನು?' ಇದರ ಆಂಗ್ಲ ಅನುವಾದ ಏನು?
    ;
    What is the check-out time?
    What is the check-in time?
    What is the check time?
    What is the checking time?
    ಕೋಣೆಯನ್ನು ಖಾಲಿ ಮಾಡುವ ಸಮಯ ಮಧ್ಯಾಹ್ನದ 12 ಗಂಟೆಗೆ.
    • check-out
    • is
    • 12
    • time
    • noon
    • The
    ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇರುವುದಾ?
    ಹೌದು, ನಮ್ಮ ಬಳಿ ಉಚಿತ Wi-Fi ಇದೆ.
    • Wi-Fi
    • Yes,
    • the
    • free
    • We have
    • We is
    ಡೈಲಾಗ್ ಕೇಳಿರಿ
    What is your name?
    ನಿಮ್ಮ ಹೆಸರೇನು?


    My name is Ram Gupta
    ನನ್ನ ಹೆಸರು Ram Gupta ಆಗಿರುವುದು.


    Will you pay by cash or card?
    ನೀವು ನಗದು ಪೇಮೆಂಟ್ ಮಾಡುವಿರಾ ಅಥವಾ ಕ್ಯಾಶ್ ಇಂದ ನಾ?


    I will pay by cash
    ನಾನು ನಗದು ಪೇಮೆಂಟ್ ಮಾಡುವೆ.


    When will you make the payment?
    ನೀವು ಪೇಮೆಂಟ್ ಯಾವಾಗ ಮಾಡುವಿರಾ?


    I will come tomorrow and pay, will that be fine?
    ನಾನು ನಾಳೆ ಬಂದು ಪೇಮೆಂಟ್ ಮಾಡುವೆ, ಅದು ಸರಿಹೋಗುವುದಾ?


    Ok, Mr. Gupta, see you tomorrow, have a nice day!
    ಸರಿ, Mr. Gupta ನಿಮ್ಮನ್ನು ನಾಳೆ ಭೇಟಿ ಮಾಡುವೆ, ನಿಮ್ಮ ದಿನವು ಶುಭಾವಾಗಿರಲಿ.


    'ನೀವು ಪೇಮೆಂಟ್ ಹೇಗೆ ಮಾಡುವಿರಾ?' ಇದರ ಆಂಗ್ಲ ಅನುವಾದ ಏನು?
    ;
    How will you make the payment?
    How do you make the payment?
    How are you make the payment?
    How will you payment?
    ನಾನು ನಗದು ಪೇಮೆಂಟ್ ಮಾಡುವೆ.
    ನಾನು ನಾಳೆ ಪೇಮೆಂಟ್ ಮಾಡುವೆ.
    • I will
    • tomorrow
    • I am
    • the
    • make
    • payment
    ನಿಮ್ಮ ದಿನವು ಶುಭಾವಾಗಿರಲಿ
    • a
    • day
    • nice
    • do
    • have
    • Are
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ