Confusing words: accept, except, expect
try Again
Tip1:hello
Lesson 146
Confusing words: accept, except, expect
ಸೂಚನೆ
=
Accept = ಯಾವ ಕ್ರಿಯೆ ಎಂದರೆ ನಾವು ಏನನ್ನಾದರೂ ಸ್ವೀಕಾರ ಮಾಡುವಾಗ, ಹೌದು ಹೇಳುವುದಕ್ಕೆ, ಅಥವಾ ಸಾಧಿಸುವ ಸಲುವಾಗಿ ಮಾಡಲಾಗುವುದಕ್ಕೆ ಹೇಳಲಾಗುವುದು .
Neha will accept your proposal = ನೇಹಾ ನಿಮ್ಮ ಪ್ರಸ್ತಾಪ ಸ್ವೀಕಾರ ಮಾಡುವಳು.
ಈ ವಾಕ್ಯದಲ್ಲಿ ಕ್ರಿಯ 'to accept' ನ ಅರ್ಥ ಸ್ವೀಕಾರ ಮಾಡುವುದು
ಸೂಚನೆ
=
Except = ಬಿಡುವುದು ಅಥವಾ 'ಅದನ್ನು ಬಿಟ್ಟು'
He bought a gift for everyone except me = ಅವನು ನನ್ನನ್ನು ಬಿಟ್ಟು ಎಲ್ಲರಿಗು ಉಡುಗೊರೆ ತಂದನು.
ಈ ವಾಕ್ಯದಲ್ಲಿ 'except' ನ ಅರ್ಥ, ಯಾರನ್ನಾದರು ಒಬ್ಬರನ್ನು ಬಿಟ್ಟು ಎಲ್ಲರಿಗೂ (ಉಳಿದವರಿಗೆ) .
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I do not ______
except
accept
accepting
excepting
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I know everyone here ______
except
accept
expect
accepting
'ನಾನು ಪೂರ್ಣ ಟೀಂ ನ ಕಡೆಯಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವೆ.' ಇದರ ಆಂಗ್ಲ ಅನುವಾದ ಏನು?
;
I expect this award on behalf of the whole team
I accept this award on behalf of the whole team.
I accepted this award on behalf of the whole team.
I except this award on behalf of the whole team.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Do you ______
accept
except
accepted
excepted
'ನನ್ನನ್ನು ಬಿಟ್ಟು ಎಲ್ಲರು ಹಣ್ಣನ್ನು ತಿಂದರು.' ಇದರ ಆಂಗ್ಲ ಅನುವಾದ ಏನು?
;
Everyone ate fruits, accepting me.
Everyone ate fruits, accept me.
Everyone ate fruits, except me.
Everyone ate fruits, excepted me.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I can't ______
except
accepting
accept
excepting
ದಯಮಾಡಿ ನನ್ನ ರಾಜೀನಾಮೆ ಸ್ವೀಕರಿಸಿರಿ.
    • except
    • please
    • resignation
    • accept
    • expect
    • my
    ಅವಳು ಎಲ್ಲ ಬ್ಯಾಗ್ ಗಳನ್ನು ತಗೆದುಕೊಂಡಳು, ನೀಲಿ ಬ್ಯಾಗ್ ಅನ್ನು ಬಿಟ್ಟು.
    • took all
    • she
    • the bags
    • except
    • expect
    • the blue one
    ಅವಳು ತನ್ನ ತಪ್ಪುಗಳನ್ನು ಸ್ವೀಕರಿಸಿದಳು.
    • excepted
    • accepted
    • she
    • her
    • mistakes
    • expected
    'ನಿನ್ನನ್ನು ಬಿಟ್ಟು ಎಲ್ಲರು ಪಾರ್ಟಿಗೆ ಬಂದಿದ್ದರು.' ಇದರ ಆಂಗ್ಲ ಅನುವಾದ ಏನು?
    ;
    Everyone came to the party expect you
    Everyone came to the party accept you
    Everyone came to the party expected you
    Everyone came to the party except you
    ನಾನು ನನ್ನ ಶಿಕ್ಷೆಯನ್ನು ಸ್ವೀಕರಿಸುವೆನು.
    • I
    • my
    • accept
    • punishment
    • except
    • expect
    'ನೀವು ಈ ಥಿಯರಿಯನ್ನು ನಂಬುವಿರಾ?' ಇದರ ಆಂಗ್ಲ ಅನುವಾದ ಏನು?

    ;
    Do you except this theory?
    Do you accept this theory?
    Do you expect this theory?
    Do you aspect this theory?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She ______
    accepting
    except
    accept
    accepted
    ನಾನು ಒಪ್ಪಿಕೊಳ್ಳುವೆ ನಾನು ಇದನ್ನು ಮುರಿದೆ ಎಂದು.
    • accept
    • I
    • I broke
    • this
    • except
    • that
    ಸೂಚನೆ
    =
    Except ನ ಇನ್ನೊಂದು ಅರ್ಥ 'ನ ಬಿಟ್ಟು' ಅಥವಾ ಒಂದು ವೇಳೆ
    He never calls me, except to borrow money = ಅವನು ನನಗೆ ಹಣವನ್ನು ಕೇಳುವುದಕ್ಕೆ ಬಿಟ್ಟರೆ ಬೇರೆ ಯಾವುದಕ್ಕೂ ಕರೆ ಮಾಡುವುದಿಲ್ಲ.
    ಈ ವಾಕ್ಯದಲ್ಲಿ 'except' ನ ಅರ್ಥ ' ನ ಬಿಟ್ಟು'
    'ನನಗೆ ಮೀನುಗಳ ಭಯವಿರಲಿಲ್ಲವೆಂದರೆ ನಾನು ಈಜುವುದಕ್ಕೆ ಹೋಗುತ್ತಿದ್ದೆ.' ಇದರ ಆಂಗ್ಲ ಅನುವಾದ ಏನು?
    ;
    I would go swimming, except I am scared of fishes.
    I would go swimming, accept I am scared of fishes.
    I would go swimming, expect I am scared of fishes.
    I would go swimming, aspect I am scared of fishes.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I did not ______
    except
    accepted
    accepting
    expect
    ಮಕ್ಕಳನ್ನು ಬಿಟ್ಟು ಎಲ್ಲರಿಗು ಒಂದು ಪ್ರವೇಶ ಶುಲ್ಕ ಚಾರ್ಜ್ ಮಾಡಲಾಗುವುದು.
    • for everyone except
    • for everyone accept
    • is charged
    • an entry fee
    • for everyone expect
    • children
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    except
    accept
    accepting
    excepting
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ