ಇದು ಮೊದಲನೆಯ ಸಲ ನಡೆಯುತ್ತಿದೆ, ಇದು ಕೊನೆಯ ಸಲ ನಡೆಯುತ್ತಿದೆ
try Again
Tip1:hello
Lesson 149
ಇದು ಮೊದಲನೆಯ ಸಲ ನಡೆಯುತ್ತಿದೆ, ಇದು ಕೊನೆಯ ಸಲ ನಡೆಯುತ್ತಿದೆ
When=ಯಾವಾಗ
was=
the first time=ಮೊದಲನೆಯ ಬಾರಿ
When=ಯಾವಾಗ
was=
the last time=ಕೊನೆಯ ಬಾರಿ
ಸೂಚನೆ
First time = ಮೊದಲನೆಯ ಬಾರಿ

Last time
= ಕೊನೆಯ ಬಾರಿ/ಹಿಂದಿನ ಬಾರಿ
First time, last time ನ ಮುಂಚೆ ಯಾವಾಗಲು 'the' ಬರುವುದು
'ನೀನು ಹಿಂದಿನ ಬಾರಿ ದೆಹೆಲಿಗೆ ಯಾವಾಗ ಹೋಗಿದ್ದೆ?' ಇದರ ಆಂಗ್ಲ ಅನುವಾದ ಆರಿಸಿ
;
When was the last time you went to Delhi?
When was the first time you went to Delhi?
When was the before time you went to Delhi?
When was the latest time you went to Delhi?
'ನೀನು ಮೊದಲ ಸಲ ಯಾವುದಾದರು ವಿಡಿಯೋ ಯಾವಾಗ ನೋಡಿದ್ದೆ?' ಇದರ ಆಂಗ್ಲ ಅನುವಾದ ಆರಿಸಿ
;
When was the last time you watched a video?
When was the one time you watched a video?
When was the first time you watched a video?
When was the time you watched a video?
'ನೀನು ಹಿಂದಿನ ಬಾರಿ ಯಾವಾಗ ಬಸ್ ನಲ್ಲಿ ಹೋಗಿದ್ದೆ?' ಇದರ ಆಂಗ್ಲ ಅನುವಾದ ಆರಿಸಿ
;
When was the latest time you went on a bus?
When is the last time you went on a bus?
When was the first time you went on a bus?
When was the last time you went on a bus?
'ನೀನು ಅವನನ್ನು ಕೊನೆಯ ಬಾರಿ ಯಾವಾಗ ನೋಡಿದ್ದೆ?' ಇದರ ಆಂಗ್ಲ ಅನುವಾದ ಆರಿಸಿ
;
When was the last time you saw him?
When was the last time you seed him?
When is the last time you saw him?
When was the last time you seen him?
'ನೀನು ಅವಳನ್ನು ಮೊದಲ ಬಾರಿ ಯಾವಾಗ ಭೇಟಿಯಾದೆ?' ಇದರ ಆಂಗ್ಲ ಅನುವಾದ ಆರಿಸಿ
;
What was the first time you met her?
When was the first time you met her?
When was the first time you meet her?
When was the first time you meeted her?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When ______
is
was
were
are
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When was the last time you  ______
go
went
gone
are going
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When was the first time you ______
drive
driven
drove
drived
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
What
Why
Where
When
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
When was the ______
lastest time
last time
before time
ನಿನ್ನ ಮೊದಲ ಸ್ಕೂಲ್ ನ ಹೆಸರೇನು?
    • the name
    • first school
    • what
    • of your
    • was
    • one
    ಚಂದ್ರನ ಮೇಲೆ ಕಾಲು ಇಟ್ಟ ಮೊದಲ ವ್ಯಕ್ತಿ ಯಾರು?
    • on the moon
    • to landed
    • to land
    • the first person
    • who was
    • the one person
    ಅವರು ಅವಳನ್ನು ಕೊನೆಯ ಬಾರಿ ಎಲ್ಲಿ ನೋಡಿದ್ದು?
    • they
    • see
    • where did
    • last time
    • saw
    • her
    ಅವಳು ಮೊದಲನೆಯ ಬಾರಿ ಯಾವಾಗ ಮಾತನಾಡಿದ್ದು?
    • she
    • the first time
    • speak
    • speaking
    • when was
    • spoke
    ಅವನು ಕೊನೆಯ ಬಾರಿ ಯಾವಾಗ ಅತ್ತಿದ್ದು?
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ