ಆಟ,ವ್ಯಾಯಮ ಮತ್ತು ಹವ್ಯಾಸ: Go, do, play ನ ಉಪಯೋಗ
try Again
Tip1:hello
Lesson 150
ಆಟ,ವ್ಯಾಯಮ ಮತ್ತು ಹವ್ಯಾಸ: Go, do, play ನ ಉಪಯೋಗ
go do play
riding aerobics badminton
jogging gymnastics tennis
cycling taekwondo football
fishing judo basketball
sailing karate chess
running kung-fu cricket
skiing a crossword puzzle board games
skating exercise rugby
swimming yoga hockey
dancing athletics baseball
bowling archery volleyball
ಸೂಚನೆ
How often do you play tennis? = ನೀವು ಟೆನಿಸ್ ಎಷ್ಟು ಬಾರಿ ಆಡುವಿರಿ?

Play ಯಾವ ಆಟಗಳ ಜೊತೆ ಪ್ರಯೋಗವಾಗುವುದೆಂದರೆ :

1) ಚಂಡಿನಿಂದ ಆಡುವ ಆಟಗಳಿಗೆ

2) ಯಾವುದಾದರು ಸ್ಪರ್ಧಿಯ ಜೊತೆ ಆಡುವ ಆಟಗಳಿಗೆ

3) ಯಾವುದಾದರು ಟೀಂ ನ ವಿರುದ್ಧ ಆಡುವ ಆಟಗಳಿಗೆ.
=
ಸೂಚನೆ
I go jogging every morning = ನಾನು ಪ್ರತಿ ಬೆಳಿಗ್ಗೆ ಓಡಲು ಹೋಗುವೆನು.

Go ಯಾವ ಆಟಗಳು ಅಥವಾ ಚಟುವಟಿಕೆಗಳಿಗೆ ಪ್ರಯೋಗವಾಗುವುದೆಂದರೆ :

1) ಅದರ ಹೆಸರಿನ ಅಂತ್ಯದಲ್ಲಿ -ing ಬಂದರೆ, ಉದಾ : swimming, dancing, running etc. ಕನ್ನಡದಲ್ಲಿ ಈ ಆಟಗಳ ಹೆಸರಿನ ಮುಂದೆ ಸಾಮಾನ್ಯವಾಗಿ ನಾವು 'ಹೋಗುವೆನು' ಬರುವುದು (ಓಡಲು ಹೋಗುವೆನು, ಈಜಲು ಹೋಗುವೆನು)
=
ಸೂಚನೆ
Sachin does Yoga every day = ಸಚಿನ್ ಪ್ರತಿ ದಿನ ಯೋಗ ಮಾಡುವನು.

Do ಟೀಂ ಇಲ್ಲದೆ ಇರುವ ಆಟಗಳಿಗೆ ಪ್ರಯೋಗವಾಗುವುದು. ಉದಾ : Yoga, Judo, Karate, Aerobics etc. ಕನ್ನಡದಲ್ಲಿ ಈ ಆಟಗಳ ಹೆಸರಿನ ಮುಂದೆ ಸಾಮಾನ್ಯವಾಗಿ ನಾವು 'ಮಾಡುವೆನು' ಬರುವುದು (ಯೋಗ ಮಾಡುವೆನು, ಜುಡೋ ಮಾಡುವೆನು)
=
Does, 3rd person (singular) ನ ಜೊತೆ ಬರುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
play
do
go
playing
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They like to ______
go
play
playing
going
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
play
go
do
doing
ನಾವು ಏಕೆ ಕ್ರಿಕೆಟ್ ಆಡಬಾರದು ?
    • go
    • why don't we
    • play
    • why aren't we
    • do
    • cricket
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    play
    have
    go
    going
    'Skiing' ನ ಜೊತೆ ಯಾವ ಕ್ರಿಯೆ ಬರುವುದು ?
    Play
    Go
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    go
    do
    play
    'ನನಗೆ ಬೌಲಿಂಗ್ ಗೆ ಹೋಗುವುದು ಇಷ್ಟ.' ಇದರ ಆಂಗ್ಲ ಅನುವಾದ ಏನು?
    ;
    I like to go bowling.
    I like to bowling.
    I like to play bowling.
    I like to seeing bowling.
    'ನನಗೆ ಕಂಪ್ಯೂಟರ್ ಗೇಮ್ಸ್ ಆಡುವುದು ಇಷ್ಟ ಇಲ್ಲ.' ಇದರ ಆಂಗ್ಲ ಅನುವಾದ ಏನು?
    I don't like playing computer games
    I don't like doing computer games
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He used to ______
    play
    go
    went
    gone
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am ______
    going
    doing
    playing
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    They usually ______
    do
    go
    play
    playing
    'ನೇಹಾ ಮತ್ತು ಅಕ್ಷಯ್ ಕರಾಟೆ ಮಾಡುವರು.' ಇದರ ಆಂಗ್ಲ ಅನುವಾದ ಏನು?
    ;
    Neha and Akshay play Karate.
    Neha and Akshay do Karate.
    Neha and Akshay go Karate.
    Neha and Akshay playing Karate.
    'Exercise' ನ ಜೊತೆ ಯಾವ ಕ್ರಿಯೆ ಬರುವುದು ?;
    do
    doing
    see
    play
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I heard that you ______
    play
    go
    do
    doing
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ