Use of: Once, twice, thrice
try Again
Tip1:hello
Lesson 152
Use of: Once, twice, thrice
I=ನಾನು
have met=ಭೇಟಿ ಮಾಡಿರುವೆ.
him=ಅವನನ್ನು
ಸೂಚನೆ
Once = ಒಂದು ಬಾರಿ
ಯಾವುದಾದರು ಕ್ರಿಯೆ ಒಂದೇ ಬಾರಿ ಮಾಡಿದ್ದರೆ 'once' ಇಂದ ಅದನ್ನು ತೋರಿಸಲಾಗುತ್ತದೆ.
Eg: I have seen her once = ನಾನು ಅವಳನ್ನು ಒಂದು ಬಾರಿ ನೋಡಿರುವೆ.
'ನಾನು ಅವನಿಗೆ ದಿನದಲ್ಲಿ ಒಂದು ಬಾರಿ ಫೋನ್ ಮಾಡುವೆನು. ' ಇದರ ಆಂಗ್ಲ ಅನುವಾದ ಆರಿಸಿ
;
I call him one a day
I call him once a day
I call him twice a day
I call him first a day
'ನಾನು ಎರಡು ದಿನಕ್ಕೆ ಒಂದು ಬಾರಿ ಚಹಾ ಕುಡಿಯುವೆ.' ಇದರ ಆಂಗ್ಲ ಅನುವಾದ ಆರಿಸಿ
;
I drink tea once in two days
I drink tea once two days
I drink tea twice in two days
I drink tea once in two day
He=ಅವನು
visits me=ನನನ್ನು ಭೇಟಿಯಾಗುವನು.
twice=ಎರಡು ಬಾರಿ
ಸೂಚನೆ
Twice = ಎರಡು ಬಾರಿ
ಯಾವುದಾದರು ಕಾರ್ಯ ಎರಡು ಬಾರಿ ಮಾಡಿದರೆ, ಅದನ್ನು 'twice' ಇಂದ ತೋರಿಸಲಾಗುತ್ತದೆ. Twice ಅನ್ನು two times ಕೂಡ ಹೇಳಲಾಗುವುದು.
Eg: I bathe twice a day = ನಾನು ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವೆ.
'ನನಗೆ ವಾರದಲ್ಲಿ ಎರಡು ಬಾರಿ ಆಂಗ್ಲ ಭಾಷೆಯ ಕ್ಲಾಸ್ ಇರುವುದು' ಇದರ ಆಂಗ್ಲ ಅನುವಾದ ಆರಿಸಿ
;
I have an English class two time a week
I have an English class once a week
I have an English class twonce a week
I have an English class twice a week
'ಅವರು ವಾರದಲ್ಲಿ ಎರಡು ಬಾರಿ ಫುಟ್ಬಾಲ್ ಆಡುವರು.' ಇದರ ಆಂಗ್ಲ ಅನುವಾದ ಆರಿಸಿ
;
They play football twice weeks
They play football twice week
They play football twice a week
They play football twice a weeks
They=ಅವರು
visited us=ನಮ್ಮನ್ನು ಭೇಟಿ ಮಾಡಿದರು
thrice= ಮೂರು ಬಾರಿ
ಸೂಚನೆ
Thrice = ಮೂರು ಬಾರಿ
ಯಾವುದಾದರು ಕಾರ್ಯ ಮೂರು ಬಾರಿ ಮಾಡಿದರೆ, ಅದನ್ನು 'thrice' ಇಂದ ತೋರಿಸಲಾಗುತ್ತದೆ. 'Thrice' ಅನ್ನು 'three times' ಕೂಡ ಹೇಳಲಾಗುವುದು.
Eg: Thrice a day = ದಿನದಲ್ಲಿ ಮೂರು ಬಾರಿ
'ನನ್ನ ತಾಯಿ ದಿನದಲ್ಲಿ ಮೂರು ಬಾರಿ ಅಡುಗೆ ಮಾಡುವಳು.' ಇದರ ಆಂಗ್ಲ ಅನುವಾದ ಆರಿಸಿ
;
My mother cooks food thrice a day
My mother cooks food twice a day
My mother cooks food once a day
My mother cooks food three a day
'ನಾವು ದಿನದಲ್ಲಿ ಮೂರು ಬಾರಿ ಆಹಾರ ತಿನ್ನಬೇಕು ' ಇದರ ಆಂಗ್ಲ ಅನುವಾದ ಆರಿಸಿ
;
We must have food third day
We must have food three time a day
We must have food thrice a day
We must have food three a day
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We go to school ______
once
one
one times
ones
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I exercise ______
fource
fourth
four times
four time
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She goes shopping ______
thrice
three
third
thrise
ಜನ್ಮದಿನ ವರ್ಷದಲ್ಲಿ ಒಂದು ಬಾರಿ ಬರುವುದು.
ನಾನು ಅವಳನ್ನು ಮಾಲ್ ನಲ್ಲಿ ಎರಡು ಬಾರಿ ನೋಡಿದೆನು.
ನಾನು ಈ ಚಲನಚಿತ್ರವನ್ನು ಐದು ಬಾರಿ ನೋಡಿರುವೆನು.
=
!
ಕೇಳಿರಿ
ಸೂಚನೆ
ಮುಂದಿನ ಪದ