ನಕಾರಾತ್ಮಕ ಪ್ರತಿಕ್ರಿಯೆ ನೀಡಲು ಮತ್ತು ಆಲೋಚನೆ ಮಾಡುವುದು ಕಲಿಯಿರಿ
try Again
Tip1:hello
Lesson 153
ನಕಾರಾತ್ಮಕ ಪ್ರತಿಕ್ರಿಯೆ ನೀಡಲು ಮತ್ತು ಆಲೋಚನೆ ಮಾಡುವುದು ಕಲಿಯಿರಿ
ಡೈಲಾಗ್ ಕೇಳಿರಿ
I hate to say this, but there have been complaints about your clothes.
ನನಗೆ ಇದನ್ನು ಹೇಳಲು ಇಷ್ಟವಾಗುತ್ತಿಲ್ಲ, ಆದರೆ ನಿಮ್ಮ ಬಟ್ಟೆಗಳ ಬಗ್ಗೆ ಬಹಳಷ್ಟು ದೂರುಗಳಿವೆ.


My clothes? What's wrong with my clothes?
ನನ್ನ ಬಟ್ಟೆಗಳು? ನನ್ನ ಬಟ್ಟೆಗಳಲ್ಲಿ ಏನು ತಪ್ಪು ಇದೆ?


I hope you are aware that our company has a dress code.
ನಾನು ಆಶಿಸುತ್ತೇನೆ ನಿಮಗೆ ಕಂಪನಿಯಲ್ಲಿ ಡ್ರೆಸ್ ಕೋಡ್ ಇರುವುದರ ಬಗ್ಗೆ ನಿಮಗೆ ಗೊತ್ತಿದೆ ಎಂದು.


Yes, that's why I wear a shirt and a tie.
ಹೌದು, ಆದ್ದರಿಂದಲೇ ನಾನು ಶರ್ಟ್ ಮತ್ತು ಟೈ ಹಾಕಿಕೊಳ್ಳುವೆ.


I'm afraid wearing the same tie everyday is not professional.
ನನಗೆ ಭಯವಿದೆ(ವಿಷಾದ), ಪ್ರತಿ ದಿನ ಒಂದೇ ಟೈ ಹಾಕಿಕೊಳ್ಳುವುದು ವೃತ್ತಿಪರ ಅನಿಸುವುದಿಲ್ಲ.


Right. Anything else?
ಸರಿ. ಮತ್ತೆ ಏನಾದರು?


Well, I have to say that your shoes need polishing.
ಮತ್ತೆ, ನಾನು ಹೇಳಲೇಬೇಕು, ನಿಮ್ಮ ಬೂಟುಗಳಿಗೆ ಪಾಲಿಷಿಂಗ್ ಅವಶ್ಯವಿದೆ.


ಸೂಚನೆ
I hate to say this = ನನಗೆ ಇದನ್ನು ಹೇಳಲು ಇಷ್ಟವಾಗುತ್ತಿಲ್ಲ,
I am sorry to say this = ನಾನು ಇದನ್ನು ಹೇಳಲು ಕ್ಷಮೆ ಕೋರುವೆನು.

ಯಾರಿಗಾದರು ಅಸಹಮತಿ ಅಥವಾ ನಿರಾಶೆ ತೋರಿಸಬೇಕಾದರೆ, ಈ ತರಹದ ವಾಕ್ಯಗಳಿಂದ ಶುರುಮಾಡುವುದು ಸರಿಯಾಗಿರುವುದು - ಇದರಿಂದ ನೀವು ಹೇಳಲಿರುವ ಮಾತು ವಿನಮ್ರತೆಯಿಂದ ಕೂಡಿರುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
To be ______
honest
a honest
honestly
an honest
'ನನಗೆ ಇದನ್ನು ಹೇಳಲು ಇಷ್ಟವಾಗುತ್ತಿಲ್ಲ, ಆದರೆ ಈ ಕೇಕ್ ನನಗೆ ಇಷ್ಟವಾಗಿಲ್ಲ.
' ಇದರ ಆಂಗ್ಲ ಅನುವಾದ ಏನು?
;
I would like to say this, but I did not like this cake
I hate to say this, but I did not like this cake
I hate say this, but I did not like this cake
I hate to say to this, but I did not like this cake
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I am ______
honestly
hate
afraid
hope
I'm sorry to say this=ನಾನು ಇದನ್ನು ಹೇಳಲು ಕ್ಷಮೆ ಕೋರುವೆನು.
but you=ಆದರೆ ನೀನು
need to wear=ಹಾಕಿಕೊಳ್ಳುವ ಅವಶ್ಯಕತೆ ಇದೆ.
ಸೂಚನೆ
Don't mind = ತಪ್ಪು ತಿಳಿಯಬೇಡಿ

Don't mind me saying this = ನಾನು ಇದನ್ನು ಹೇಳುತ್ತಿರುವುದಕ್ಕೆ ತಪ್ಪು ತಿಳಿಯಬೇಡಿ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I hope you don't mind me saying this
I hope you don't mind me say this
I hope you don't mind me said this
I hope you don't mind me says this
ನನಗೆ ಇದನ್ನು ಹೇಳಲು ಇಷ್ಟವಾಗುತ್ತಿಲ್ಲ
    • am
    • I
    • to
    • say this
    • hate
    • have
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Don't mind but
    Not to mind but
    Don't to mind but
    But mind don't
    ಡೈಲಾಗ್ ಕೇಳಿರಿ
    I think the client may not be too happy with your logo design
    ನನಗೆ ಅನಿಸುವುದು ಗ್ರಾಹಕರು ನಿಮ್ಮ ಲಾಂಛನದ ಚಿಹ್ನೆಯ ಡಿಸೈನ್ ನಿಂದ ಖುಷಿಯಾಗುವುದಿಲ್ಲವೆಂದು.


    Oh really? Why?
    ಒಹ್! ನಿಜವಾಗಿಯೂ? ಏಕೆ?


    The colours are too bright for a bank.
    ಒಂದು ಬ್ಯಾಂಕ್ ಗೆ ಈ ಬಣ್ಣ ಬಹಳ ಪ್ರಕಾಶಮಾನವಾಗಿದೆ.


    Oh, what else is wrong?
    ಒಹ್! ಮತ್ತೆ ಏನು ತಪ್ಪು ಇದೆ.


    It's just not the right logo for a bank. I am afraid you will have to design it again
    ಇದು ಒಂದು ಬ್ಯಾಂಕ್ ಗೆ ಸರಿಯಾದ ಚಿಹ್ನೆಯಲ್ಲ. ನನಗೆ ಹೇಳಲು ಭಯವಾಗುತ್ತಿದೆ, ಆದರೆ ನೀನು ಇದನ್ನು ಮತ್ತೆ ಡಿಸೈನ್ ಮಾಡಬೇಕು ಎಂದು.


    Sure. I will come up with some other ideas.
    ಅವಶ್ಯವಾಗಿ! ನಾನು ಬೇರೆ ಆಲೋಚನೆಗಳೊಂದಿಗೆ ಬರುವೆ.


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The design is very modern but the hotel may not ______
    appreciately
    appreciate
    appreciation
    apprisiate
    'ನಾನು ಇದನ್ನು ನಿಮಗೆ ಮತ್ತೆ ಮಾಡುವುದಕ್ಕೆ ಹೇಳಬೇಕಾಗುತ್ತದೆ.' ಇದರ ಆಂಗ್ಲ ಅನುವಾದ ಏನು?
    ;
    I will ask you to do it again
    I am ask you to do it again
    I will have to ask you to do it again
    I ask you to do it again
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I'm ______
    not surprised
    not surprise
    surprise not
    surprised not
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Sorry to say to this
    Sorry say this
    Sorry for say this
    Sorry to say this
    'ಇದನ್ನು ತಪ್ಪಾಗಿ ತಿಳಿಯಬೇಡಿ, ಆದರೆ ಇದನ್ನು ಮತ್ತೆ ಬರೆಯುವ ಅವಶ್ಯಕತೆ ಇದೆ.' ಇದರ ಆಂಗ್ಲ ಅನುವಾದ ಏನು?
    ;
    Don't take this the wrongly way, but it needs to be re-written
    Don't take this the wrong way, but it needs to be re-written
    Don't take this the wrong way, because it needs to be re-written
    Don't take this the wrong way, still it needs to be re-written
    'ಭವಿಷ್ಯದಲ್ಲಿ ಇನ್ನು ಎಚ್ಚರಿಕೆ ಇಂದ ಇರು.' ಇದರ ಆಂಗ್ಲ ಅನುವಾದ ಏನು?
    ;
    Be more careful in the future.
    Are more careful in the future.
    Have more careful in the future.
    Do more careful in the future.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ