Phrasal verbs (get up, turn it down, turn it off, put them away, etc.)
try Again
Tip1:hello
Lesson 154
Phrasal verbs (get up, turn it down, turn it off, put them away, etc.)
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It is 8 AM! It's time to ______
get up
gets up
getting up
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Wakes up
Woke up
Wake up
Waked up
'ಶೀಘ್ರ ಮಾಡು! ಬಸ್ ಇಲ್ಲಿಗೆ 5 ನಿಮಿಷದಲ್ಲಿ ಬರುವುದು.' ಇದರ ಆಂಗ್ಲ ಅನುವಾದ ಆರಿಸಿ
;
Hurry up! The bus will be here in 5 minutes!
Hurry ups! The bus will be here in 5 minutes!
Hurries up! The bus will be here in 5 minutes!
Hurriedly up! The bus will be here in 5 minutes!
ಡೈಲಾಗ್ ಕೇಳಿರಿ
Sachin, are you going to work today?
ಸಚಿನ್, ನೀನು ಇಂದು ಕೆಲಸಕ್ಕೆ ಹೋಗುತ್ತಿರುವೆಯಾ?


Yes, mom.
ಹಾಂ, ಅಮ್ಮ.


Well then, wake up! Your bus is about to come.
ನಡಿ ಏಳು! ನಿನ್ನ ಬಸ್ ಇನ್ನೇನು ಬರಲಿದೆ.


Alright. I am going for a shower.
ಸರಿ. ನಾನು ಸ್ನಾನಕ್ಕೆ ಹೋಗುತ್ತಿರುವೆ.


You better hurry up, the bus isn't going to wait for you.
ನೀನು ಬೇಗ ಮಾಡಿದರೆ ಒಳ್ಳೆಯದು, ಬಸ್ ನಿನಗಾಗಿ ಕಾಯುವುದಿಲ್ಲ.


ಸೂಚನೆ
Take off = ಹಾರಿ ಹೋಗುವುದು
The plane is ready to take off = ವಿಮಾನವು ಹಾರಿ ಹೋಗಲು ತಯಾರಾಗಿದೆ.
Take off = ತೆಗೆಯುವುದು
Please take off your shoes = ದಯವಿಟ್ಟು ನಿಮ್ಮ ಬೂಟುಗಳನ್ನು ತೆಗೆಯಿರಿ.
ಸೂಚನೆ
Turn down = ಕಮ್ಮಿ ಮಾಡುವುದು
Please turn down the music = ದಯಮಾಡಿ ಸಂಗೀತ(ದ ಧ್ವನಿ) ಕಮ್ಮಿ ಮಾಡಿರಿ.
Turn down = ಸ್ವೀಕಾರ ಮಾಡದಿರುವುದು
She may turn down our offer = ಅವಳು ನಮ್ಮ ಪ್ರಸ್ತಾಪವನ್ನು ಸ್ವೀಕಾರ ಮಾಡದೆ ಇರಬಹುದು.
ಸೂಚನೆ
Turn off = ನಿಲ್ಲಿಸುವುದು
Please turn off the music = ದಯವಿಟ್ಟು ಸಂಗೀತವನ್ನು ನಿಲ್ಲಿಸಿರಿ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Turn down
Get off
Take off
Get down
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Can you ______
turn down the volume
take down the volume
take off the volume
get off the volume
ಟಿ.ವಿ ಆರಿಸಿರಿ.
    • down
    • on
    • off
    • the
    • TV
    • Turn
    ಸೂಚನೆ
    Put off = ಮುಂದೂಡು
    He has put off our meeting = ಅವನು ನಮ್ಮ ಮೀಟಿಂಗ್ ಅನ್ನು ಮುಂದೂಡಿದನು.
    Put away = ಬೇರೆ ಇಡುವುದು/ದೂರ ಇಡುವುದು
    Can you put your shoes away? = ನೀವು ನಿಮ್ಮ ಚಪ್ಪಲಿಗಳನ್ನು ದೂರ ಇಡುವಿರಾ?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I am cleaning your table. Can you ______
    take off your books
    put your books away
    turn down your books
    turn off your books
    ನಿನ್ನ ಬೂಟುಗಳು ಬಹಳ ಗಲೀಜಾಗಿವೆ, ದಯವಿಟ್ಟು ಅವನ್ನು ದೂರ ಇಡು.
    • so dirty
    • put
    • please
    • away
    • them
    • your shoes are
    'ಯಾವಾಗ ತಾಯಿಯವರು ಬಂದರೋ ಆಗ ಅವನು ಟಿ.ವಿ ಆರಿಸಿದನು.' ಇದರ ಆಂಗ್ಲ ಅನುವಾದ ಆರಿಸಿ
    ;
    He turned off the TV when mom came
    He turns the TV off when mom came
    He turn off the TV when mom came
    He was turn off the TV when mom came
    'ನಾನು ಪೂರ್ತಿ ರಾತ್ರಿ ಎದ್ದು ಕೆಲಸ ಮುಗಿಸುವೆನು.' ಇದರ ಆಂಗ್ಲ ಅನುವಾದ ಆರಿಸಿ
    ;
    I will stay up all night and finish the work
    I will wake up all night and finish the work
    I will turn up all night and finish the work
    I will stand up all night and finish the work
    get up ಏಳುವುದು
    wake up ಏಳುವುದು
    stay up ಎದ್ದಿರುವುದು
    turn off ನಿಲ್ಲಿಸುವುದು
    turn down ಕಮ್ಮಿ ಮಾಡುವುದು/ಸ್ವೀಕಾರ ಮಾಡದಿರುವುದು
    put off ಮುಂದೂಡು
    put away ಬೇರೆ ಇಡುವುದು/ದೂರ ಇಡುವುದು
    take off ಹಾರಿ ಹೋಗುವುದು /ತೆಗೆಯುವುದು
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    The flight ______
    turned off
    wake up
    took off
    take off
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ