News ಬಗ್ಗೆ ಮಾತುಕತೆ
try Again
Tip1:hello
Lesson 155
News ಬಗ್ಗೆ ಮಾತುಕತೆ
ಡೈಲಾಗ್ ಕೇಳಿರಿ
Anu, did you watch the news today?
ಅನು, ನೀನು ಇಂದು ಸಮಾಚಾರ ನೋಡಿದೆಯಾ?


No, what happened?
ಇಲ್ಲ, ಏನು ಆಯಿತು?


There was an earthquake in Gujarat.
ಗುಜರಾತ್ ನಲ್ಲಿ ಭೂಕಂಪ ಆಗಿತ್ತು.


Oh my God, that's a terrible news.
ಒಹ್ ದೇವರೇ, ಎಂತಹ ಭಯಾನಕವಾದ ಸುದ್ದಿ.


'ನೀನು ಇಂದು ಸಮಾಚಾರ ನೋಡಿದೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Did you watch the news today?
Will you watch the news today?
Are you watch the news today?
Is you watch the news today?
'ಗುಜರಾತ್ ನಲ್ಲಿ ಭೂಕಂಪ ಆಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
There was an earthquake in Gujarat
There was the earthquake in Gujarat
There is an earthquake in Gujarat
There had an earthquake in Gujarat
ಇಂದಿನ ತಾಜಾ ಸುದ್ದಿ.
    • Today
    • news
    • is
    • Today's
    • a
    • latest
    ಒಹ್ ದೇವರೇ
    ಡೈಲಾಗ್ ಕೇಳಿರಿ
    I hope there was no casualty
    ಆಶಿಸುವೆ ದುರ್ಘಟನೆಗೆ ಯಾರು ಬಲಿಯಾಗಿಲ್ಲವೆಂದು.


    According to the report, 20 dead bodies have been found.
    ರಿಪೋರ್ಟ್ ನ ಪ್ರಕಾರ 20 ಹೆಣಗಳು ಸಿಕ್ಕಿವೆ.


    What!
    ಏನು!


    It could have been worse, but thankfully, the help arrived on time.
    ಇನ್ನು ಹೆಚ್ಚು ಆಗಬಹುದಿತ್ತು, ಆದರೆ ದೇವರಿಗೆ ಧನ್ಯವಾದ, ಸಮಯದಲ್ಲಿ ಸಹಾಯ ಬಂದಿತು.


    'ಆಶಿಸುವೆ ದುರ್ಘಟನೆಗೆ ಯಾರು ಬಲಿಯಾಗಿಲ್ಲವೆಂದು.' ಇದರ ಆಂಗ್ಲ ಅನುವಾದ ಆರಿಸಿ
    ;
    I am hope there was no casualty
    I hope there was no casualty
    I hope there was no casually
    I hope there's was no casualty
    'ಆಂಬುಲೆನ್ಸ್ ಸಮಯಕ್ಕೆ(ಸರಿಯಾಗಿ) ಬಂದಿತು.
    ' ಇದರ ಆಂಗ್ಲ ಅನುವಾದ ಆರಿಸಿ
    ;
    The ambulance arrived on time
    The ambulance arrive on time
    The ambulance was arrived on time
    The ambulance was arrive on time
    ಡೈಲಾಗ್ ಕೇಳಿರಿ
    Did you watch the news about the floods in Uttarakhand?
    ನೀನು ಉತ್ತರಖಂಡ್ ನ ಪ್ರವಾಹದ ಬಗ್ಗೆ ನ್ಯೂಸ್ ನೋಡಿದೆಯಾ?


    Yes, I heard some people suffered for months.
    ಹಾಂ, ನಾನು ಕೇಳಿದೆ ಜನರು ಹಲವು ತಿಂಗಳು ಕಷ್ಟ ಪಟ್ಟರು ಎಂದು.


    It was difficult for the rescue workers to reach there.
    ರಕ್ಷಣಾ ಕಾರ್ಯಕರ್ತರಿಗೆ ಅಲ್ಲಿ ತಲುಪುವುದು ಕಷ್ಟವಾಯಿತು.


    'ನೀನು ಉತ್ತರಖಂಡ್ ನ ಪ್ರವಾಹದ ಬಗ್ಗೆ ನ್ಯೂಸ್ ಕೇಳಿದಿರಾ?' ಇದರ ಆಂಗ್ಲ ಅನುವಾದ ಆರಿಸಿ

    ;
    Did you hear the news about the floods in Uttarakhand?
    Did you listen the news about the floods in Uttarakhand?
    Did you hear to the news about the floods in Uttarakhand?
    Did you hear the news at the floods in Uttarakhand?
    'ಅವರು ಹಲವು ತಿಂಗಳು ಕಷ್ಟ ಪಡಬೇಕಾಯಿತು.' ಇದರ ಆಂಗ್ಲ ಅನುವಾದ ಆರಿಸಿ
    ;
    They suffered for months
    They are suffering for months
    They were suffered for months
    They will be suffering for months
    ರಕ್ಷಣಾ ಕಾರ್ಯಕರ್ತರಿಗೆ ಅಲ್ಲಿ ತಲುಪುವುದು ಕಷ್ಟವಾಯಿತು.
    • helpers
    • it was
    • difficult
    • the helpers
    • to reach there
    • for
    ಡೈಲಾಗ್ ಕೇಳಿರಿ
    Natural disasters are increasing day by day. There is a similar situation in J & K.
    ದಿನದಿಂದ ದಿನಕ್ಕೆ ಪ್ರಕೃತಿಯ ವಿಕೋಪಗಳು ಹೆಚ್ಚಾಗುತ್ತಿವೆ. J & K ಅಲ್ಲಿ ಕೂಡ ಅದೇ ಪರಿಸ್ಥಿತಿ ಇದೆ.


    The situation is getting worse with each passing day.
    ಪ್ರತಿ ಕಳೆಯುತ್ತಿರುವ ದಿನದ ಜೊತೆ ಪರಿಸ್ಥಿತಿ ಹದಗೆಡುತ್ತಲೇ ಇದೆ.


    I pray for the families living there.
    ಅಲ್ಲಿ ಇರುವ ಪರಿವಾರಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ.


    Me too, but we should also send help.
    ನಾನು ಕೂಡ, ಆದರೆ ನಾವು ಕೂಡ ಸಹಾಯ ಕಳುಹಿಸಬೇಕು.


    'ದಿನದಿಂದ ದಿನಕ್ಕೆ ಪ್ರಕೃತಿಯ ವಿಕೋಪಗಳು ಹೆಚ್ಚಾಗುತ್ತಿವೆ' ಇದರ ಆಂಗ್ಲ ಅನುವಾದ ಆರಿಸಿ
    ;
    Day by day, natural disasters are increasing
    Day by day, naturally disasters are increasing
    Day by day, have natural disasters increasing
    Day by day, natural disasters is increasing
    ಪರಿಸ್ಥಿತಿ ಬಹಳ ಕೆಟ್ಟದಾಗಿದೆ.
    • worse
    • was very
    • situation
    • is very
    • the
    • bad
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    There was a similar ______
    situation in
    situated in
    situation on
    situated at
    'ಅಲ್ಲಿ ಇರುವ ಪರಿವಾರಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ.
    ' ಇದರ ಆಂಗ್ಲ ಅನುವಾದ ಆರಿಸಿ
    I pray for the families living their.
    I pray for the families living there.
    'ನಾವು ಅಲ್ಲಿ ಸಹಾಯ ಕಳುಹಿಸಬೇಕು.' ಇದರ ಆಂಗ್ಲ ಅನುವಾದ ಆರಿಸಿ
    ;
    We should send help there
    We are send help there
    Should we send help there?
    We would send help there
    ಡೈಲಾಗ್ ಕೇಳಿರಿ
    What can we do to help?
    ನಾವು ಸಹಾಯಕ್ಕಾಗಿ ಏನು ಮಾಡಬಹುದು?


    We can send some stuff
    ನಾವು ಕೆಲವು ಸಾಮಾನು ಕಳುಹಿಸಬಹುದು


    Like what?
    ಯಾವ ತರಹ ?


    They require blankets, medicines, and dry ration after such a disaster.
    ಅವರಿಗೆ ಕಂಬಳಿಗಳ, ಔಷಧಗಳ ಮತ್ತು ಒಣಗಿರುವ ಧಾನ್ಯಗಳ ಅಗತ್ಯವಿದೆ.


    'ನಾವು ಸಹಾಯಕ್ಕಾಗಿ ಏನು ಮಾಡಬಹುದು?' ಇದರ ಆಂಗ್ಲ ಅನುವಾದ ಆರಿಸಿ
    ;
    How can we do to help?
    What can we help?
    What can we do help?
    What can we do to help?
    ನಾವು ಕೆಲವು ಸಾಮಾನು ಕಳುಹಿಸಬಹುದು
    • some stuff
    • are
    • can
    • sent
    • send
    • we
    'ಅವರಿಗೆ ಒಣಗಿರುವ ರೇಶನ್ ಅಗತ್ಯವಿದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    They need dry ration
    They must dry ration
    They have dry ration
    They should dry ration
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    If such a situation ______
    arises
    is arises
    arising
    to arises
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ