ಶಬ್ದ ಮಾಡುವುದು ಕಲಿಯುವುದು : Noun, person, Adjective
try Again
Tip1:hello
Lesson 160
ಶಬ್ದ ಮಾಡುವುದು ಕಲಿಯುವುದು : Noun, person, Adjective
ಡೈಲಾಗ್ ಕೇಳಿರಿ
I went to an Art exhibition last week.
ನಾನು ಕಳೆದ ವಾರ ಒಂದು ಕಲಾ ಪ್ರದರ್ಶನಕ್ಕೆ ಹೋಗಿದ್ದೆ.


I have never been to an art exhibition, what is it like?
ನಾನು ಎಂದೂ ಒಂದು ಕಲಾ ಪ್ರದರ್ಶನಕ್ಕೆ ಹೋಗಿಲ್ಲ. ಅದು ಹೇಗೆ ಇರುವುದು?


A lot of artists put their work on display.
ಬಹಳ ಕಲಾವಿದರು ತಮ್ಮ ಕೆಲಸದ ಪ್ರದರ್ಶನ ಮಾಡುವರು.


What sort of work?
ಯಾವ ತರಹದ ಕೆಲಸ?


Some really artistic stuff like paintings, handicrafts, etc.
ಕೆಲವು ಕಲಾತ್ಮಕ ಸಾಮಾನುಗಳು, ಉದಾ ವರ್ಣಚಿತ್ರಗಳು, ಕರಕುಶಲ ವಸ್ತುಗಳು ಇತ್ಯಾದಿ.


ಸೂಚನೆ
=
Art = ಕಲೆ
Artist = ಕಲೆಗಾರ
Artistic = ಕಲಾತ್ಮಕ
=
Artistic is an adjective; Art is a noun, and Artist is also a noun
'ಕಲಾ ಪ್ರದರ್ಶನದಲ್ಲಿ ಕಲೆಗಾರರು ತಮ್ಮ ಕಲಾತ್ಮಕ ವರ್ಣಚಿತ್ರಗಳನ್ನು ಪ್ರದರ್ಶಿಸಿದರು.' ಇದರ ಆಂಗ್ಲ ಅನುವಾದ ಆರಿಸಿ
;
Artists show their artistic paintings in the art exhibition
Artistic showed their art paintings in the art exhibition
Art showed their artistic paintings in the art exhibition
Artists showed their artistic paintings in the art exhibition
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
My friend is an amazing ______
photograph
photographer
photographic
photography
ಅವರು ಒಬ್ಬ ಫೋಟೋ ತಗೆಯುವವನ ಬಳಿ ಹೋದರು ಯಾರು ತಮ್ಮ ಫೋಟೋ ತಗೆಯುವ ಕಲೆಯಿಂದ ಅವರನ್ನು ಪ್ರಭಾವಿತರನ್ನಾಗಿ ಮಾಡಿದ್ದನು.
    • who impressed them
    • with his
    • photography skills
    • They went to a
    • photographer skills
    • photographer
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My love for ______
    photographic
    photography
    photograph
    photographer
    ಡೈಲಾಗ್ ಕೇಳಿರಿ
    What do you know about the Indian economy?
    ನಿಮಗೆ ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಏನು ಗೊತ್ತು?


    India is a mixed economy. It is a mix of capitalism and socialism.
    ಭಾರತದಲ್ಲಿ ಮಿಶ್ರ ಅರ್ಥವ್ಯವಸ್ಥೆ ಇದೆ. ಅದು ಮಿಶ್ರ ಬಂಡವಾಳಶಾಹಿ ಮತ್ತು ಸಮಾಜವಾದಿ ಆಗಿರುವುದು.


    What about the famous economists, what do you know about them?
    ಮತ್ತು ಪ್ರಸಿದ್ಧ ಅರ್ಥಶಾಸ್ತ್ರಜ್ಞರ ಬಗ್ಗೆ, ಅವರ ಬಗ್ಗೆ ಏನು ಗೊತ್ತು?


    I know about Mr. Manmohan Singh, he served as the 14th Prime Minister of India
    ನನಗೆ ಶ್ರೀ ಮನಮೋಹನ್ ಸಿಂಗ್ ನ ಬಗ್ಗೆ ಗೊತ್ತು, ಅವರು ಭಾರತದ 14 ನೆಯ ಪ್ರಧಾನ ಮಂತ್ರಿಯಾಗಿದ್ದರು.


    What measures did he take for economic welfare?
    ಅವರು ಆರ್ಥಿಕ ಕಲ್ಯಾಣಕ್ಕಾಗಿ ಏನೇನು ಕ್ರಮಗಳನ್ನು ತೆಗೆದುಕೊಂಡಿದ್ದರು ?


    I don't know much about that.
    ನನಗೆ ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ.


    ಸೂಚನೆ
    =
    Economy = ಆರ್ಥಿಕಸ್ಥಿತಿ(noun)
    Economist = ಅರ್ಥಶಾಸ್ತ್ರಜ್ಞ(noun)
    Economical = ಆರ್ಥಿಕವಾಗಿ(adjective)
    Economic = ಆರ್ಥಿಕ(adjective)
    =
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Tata Nano is an ______
    economic
    economical
    economist
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Defence Minister Manohar Parrikar travels ______
    economy
    economics
    economist
    ಅವನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಯಾರು ಭಾರತದ ಆರ್ಥಿಕಸ್ಥಿತಿಯನ್ನು ಸುಧಾರಣೆ ಮಾಡಿದರು ಮತ್ತು ಎಲ್ಲವನ್ನು ಕೈಗೆಟಕುವ ದರಗಳಲ್ಲಿ ಸಿಗುವಹಾಗೆ ಮಾಡಿದರು.
    • who improved India's
    • at economical rates
    • He was a great
    • economist
    • and made everything available
    • economy
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He manages the ______
    economic
    economist
    economy
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    DDLJ was a ______
    music
    musical
    musician
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    A.R. Rahman is a world-class ______
    musician
    music
    musical
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He contributed a lot to the ______
    musician
    music
    ಶೋಲೇ ಒಂದು ಸಂಗೀತಮಯ ಸಿನಿಮಾ ಅಲ್ಲದಿದ್ದರೂ, ಅದರ ಸಂಗೀತಗಾರರು ಒಳ್ಳೆಯ ಸಂಗೀತವನ್ನು ನೀಡಿದ್ದಾರೆ.
    • film, but its
    • Although Sholay is not a
    • music
    • musicians
    • composed good
    • musical
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is at a ______
    manage
    manager
    managerial
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    they had a party yesterday and the ______
    managerial
    manage
    management
    ಡೈಲಾಗ್ ಕೇಳಿರಿ
    What do you do?
    ನೀವು ಏನು ಮಾಡಿಕೊಂಡಿರುವಿರಿ?


    I work at a bank.
    ನಾನು ಒಂದು ಬ್ಯಾಂಕ್ ನಲ್ಲಿ ಕೆಲಸ ಮಾಡುವೆನು.


    What is your position?
    ನಿಮ್ಮ ಸ್ಥಾನ ಏನು?


    I am at a managerial position.
    ನಾನು ಒಂದು ನಿರ್ವಹಣಾ ಪದವಿಯಲ್ಲಿರುವನು.


    What is your designation?
    ನಿಮ್ಮ ಹುದ್ದೆ ಏನು?


    I am an Account manager.
    ನಾನು ಖಾತೆಯನ್ನು ನಿರ್ವಹಿಸುವೆನು.


    What are your qualifications?
    ನಿಮ್ಮ ವಿದ್ಯಾರ್ಹತೆಗಳು ಏನು?


    I am a Management graduate.
    ನಾನು ಒಬ್ಬ ಮ್ಯಾನೇಜ್ಮೆಂಟ್ ಗ್ರ್ಯಾಜುಯೆಟ್.


    'ಅವನು ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದನು ಯಾವುದರಲ್ಲಿ ದೇಶದ ಎಲ್ಲೆಡೆಯಿಂದ ಸ್ಪರ್ಧಿಗಳು ಬಂದಿದ್ದರು ಮತ್ತು ಅವರು ಬಹಳ ಸ್ಪರ್ಧಾತ್ಮಕವಾಗಿದ್ದರು.' ಇದರ ಆಂಗ್ಲ ಅನುವಾದ ಆರಿಸಿ
    ;
    He took part in a competitors where competition from across the country came and they were very competitive
    He took part in a compete where competitors from across the country came and they were very competitive
    He took part in a competition where competitors from across the country came and they were very competitive
    He took part in a competitive where competitors from across the country came and they were very competition
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He has a ______
    competition
    competitive
    compete
    competitor
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is a fierce ______
    competitor
    compete
    competitive
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He works in the Jewelry ______
    industrial
    industry
    industrialist
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is not an ______
    industry
    industrial
    industrialist
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    His house is in an ______
    industrial
    industry
    industrialist
    ಮರಗಳು ಉತ್ಪಾದಕರು, ಅದರ ಉತ್ಪಾದನೆ ಹಣ್ಣುಗಳು ಮತ್ತು ಅವು ಉತ್ಪಾದಕ ನೆಲದಲ್ಲಿ ಬೆಳೆಯುವವು.
    • productive land
    • fruits and they
    • their products are
    • producers,
    • grow on a
    • Trees are
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    You should do something ______
    product
    productive
    producer
    production
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    She uses good ______
    production
    productive
    products
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He is a film ______
    producer
    productive
    production
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    My uncle is into film ______
    produce
    production
    product
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ