Friendship: ಗೆಳೆತನದ ಬಗ್ಗೆ ಮಾತುಕತೆ
try Again
Tip1:hello
Lesson 164
Friendship: ಗೆಳೆತನದ ಬಗ್ಗೆ ಮಾತುಕತೆ
ಡೈಲಾಗ್ ಕೇಳಿರಿ
Hello Ram, what qualities should a good friend have?
ಹಲೋ ರಾಮ್, ಒಬ್ಬ ಒಳ್ಳೆಯ ಗೆಳೆಯನಿಗೆ ಯಾವ ಗುಣಗಳಿರಬೇಕು?


The most important quality a friend should have is a good sense of humour.
ಒಬ್ಬ ಒಳ್ಳೆಯ ಗೆಳೆಯನಲ್ಲಿ ಇರಬೇಕಾದ ಮಹತ್ವಪೂರ್ಣ ಗುಣವೇನೆಂದರೆ ಅವನು ಹಾಸ್ಯವಂತನಾಗಿರಬೇಕು.


That's true! A person who can make you laugh when you are unhappy.
ಅದು ನಿಜ! ಯಾರು ನಿಮ್ಮನ್ನು ಬೇಸರದಲ್ಲಿದ್ದಾಗ ನಗಿಸುವನೋ ಅವನು.


Yes. Also, a friend should be someone you can trust and confide in.
ಹೌದು. ಒಬ್ಬ ಗೆಳೆಯ ಯಾರಾಗಿರಬೇಕೆಂದರೆ ನಾವು ಅವನನ್ನು ನಂಬಬಹುದು ಮತ್ತು ವಿಶ್ವಾಸ ಮಾಡಬಹುದಂತಿರಬೇಕು.


Exactly, someone with whom you can talk about anything and express your feelings.
ನಿಖರವಾಗಿ! ಯಾರ ಜೊತೆ ನಾವು ಏನನ್ನಾದರೂ ಮಾತನಾಡಬಹುದು ಮತ್ತು ನಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.


A friend should also have common sense and should be mature enough to handle difficult situations.
ಒಬ್ಬ ಗೆಳೆಯನಲ್ಲಿ ಸಾಮಾನ್ಯ ತಿಳಿವಳಿಕೆ ಇರಬೇಕು ಮತ್ತು ಎಂತಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಬಹುದಾದ ಪ್ರಬುದ್ಧ ಬುದ್ಧಿ ಉಳ್ಳವನಾಗಿರಬೇಕು.


You have all these qualities and you have always been a good friend to me.
ನಿನ್ನಲ್ಲಿ ಇವೆಲ್ಲ ಗುಣಗಳಿವೆ ಮತ್ತು ನೀನು ಯಾವಾಗಲೂ ನನಗೆ ಒಳ್ಳೆಯ ಗೆಳೆಯನಾಗಿರುವೆ.


ಸೂಚನೆ
=
Good sense of humor ಗೆ ಕನ್ನಡದಲ್ಲಿ ಯಾವ ನೇರವಾದ ಅನುವಾದವಿಲ್ಲ. ನಾವು ಹೀಗೆ ಹೇಳಬಹುದು : ವ್ಯಕ್ತಿಯು ತೀಕ್ಷ್ಣಮತಿಯುಳ್ಳನು ಮತ್ತು ಹಾಸ್ಯವಂತನಾಗಿರಬೇಕು ಎಂದು.
ಇದು ಯಾವಾಗಲು ಸಕಾರಾತ್ಮಕ ರೂಪದಲ್ಲಿ ಉಪಯೋಗಿಸಲಾಗುವುದು.
=
He makes me laugh=ಅವನು ನನನ್ನು ನಗಿಸುವನು.
'ನನ್ನ ಬಹಳ ಒಳ್ಳೆಯ ಗೆಳೆಯ ನನನ್ನು ತುಂಬಾ ನಗಿಸುವನು.' ಇದರ ಆಂಗ್ಲ ಅನುವಾದ ಆರಿಸಿ
;
My best friend makes me laugh a lot
My best friend laughs me a lot
My best friend does me laugh a lot
My best friend laughs at me a lot
'ಒಬ್ಬ ನಿಜವಾದ ಗೆಳೆಯ ನಿಮ್ಮನ್ನು ಕಷ್ಟವಾದ ಪರಿಸ್ಥಿತಿಯಲ್ಲಿ ಸುರಕ್ಷಿತರನ್ನಾಗಿ ಭಾವಿಸುವಂತೆ ಮಾಡುವರು.' ಇದರ ಆಂಗ್ಲ ಅನುವಾದ ಆರಿಸಿ
;
A real friends makes you feel safe in difficult situations
A real friend does you feel safe in difficult situations
A real friend makes you feel safe in difficult situations
A real friend do you feel safe in difficulty situations
'ನನ್ನ ಗೆಳೆಯ ನನ್ನ ರಹಸ್ಯವನ್ನು ಯಾರಿಗೂ ಹೇಳುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
My friend doesn't revealed my secrets to anyone
My friend doesn't reveal my secrets to anyone
My friend doesn't reveal my secrets with anyone
My friend doesn't reveal mine secrets to anyone
'ಅವನಿಗೆ ಅವನ ಗೆಳೆಯರ ಮೇಲೆ ನಂಬಿಕೆ ಇರಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
He would have faith in his friends
He should have faith in his friend
He should has faith in his friends
He should have faith in his friends
'ನಮಗೆ ಎಂಥಹ ಗೆಳೆಯರು ಇರಬೇಕೆಂದರೆ ಅವರ ಜೊತೆ ನಾವು ನಮ್ಮ ಸಮಸ್ಯೆಯನ್ನು ಹಂಚಿಕೊಳ್ಳುವಂತವರಾಗಿರಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
We should have friends with whose we can share our problems
We should have friends with whom we can share our problems
We should have friends with who's we can share our problems
We should have friends from whom we can share our problems
'ನಿನಗೆ ಸ್ವಲ್ಪ ಸಾಮಾನ್ಯ ತಿಳಿವಳಿಕೆ ಇರಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
You should have some common sense
You should have few common sense
You should have some common senses
You should have some mutual sense
ಸಾಮಾನ್ಯ ತಿಳಿವಳಿಕೆ
ವಿಶ್ವಾಸ
ಕಷ್ಟವಾದ ಪರಿಸ್ಥಿತಿಗಳು
ನನ್ನ ಗೆಳೆಯ ನಾನು ಇನ್ನು ಚೆನ್ನಾಗಿ ಭಾವಿಸಲಿ ಎಂದು ಪ್ರಯತ್ನಿಸುತ್ತಿದ್ದಾನೆ.
    • feel better
    • is trying
    • to make
    • my friend
    • me
    • try
    ನಾನು ನಿನ್ನ ಮೇಲೆ ವಿಶ್ವಾಸವಿಡ ಬಹುದು.
    • I
    • in
    • trust
    • you
    • do
    • can
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ