Simple past vs. Present perfect practice
try Again
Tip1:hello
Lesson 165
Simple past vs. Present perfect practice
ಸೂಚನೆ
I have had a driver's license for the last seven years = ನನ್ನ ಬಳಿ ಕಳೆದ ಏಳು ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇದೆ.
'Present perfect' ನ ಉಪಯೋಗ ಯಾವಾಗ ಆಗುವುದೆಂದರೆ ಒಂದು ಭೂತಕಾಲದಲ್ಲಿ ಶುರುವಾಗಿರುವ ಘಟನೆ ಈಗ ಕೂಡ ನಡೆಯುತ್ತಿದ್ದರೆ.
ಈ ವಾಕ್ಯದಲ್ಲಿ 'Present perfect' ನ ಉಪಯೋಗವಾಗುವುದು, ಏಕೆಂದರೆ 'ನನ್ನ ಬಳಿ ಕಳೆದ ಏಳು ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇತ್ತು' ಮತ್ತು ಈಗ ಕೂಡ ಇದೆ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
have had
have having
have has
was have
ಸೂಚನೆ
I worked for an Indian company for two years. = ನಾನು ಎರಡು ವರ್ಷದವರೆಗೂ ಒಂದು ಭಾರತೀಯ ಕಂಪನಿಗೆ ಕೆಲಸ ಮಾಡುತ್ತಿದ್ದೆ.

'Simple past' ನ ಉಪಯೋಗ ಹಿಂದಿನ ಯಾವ ಘಟನೆಗಳಿಗೆ ಉಪಯೋಗವಾಗುವುದೆಂದರೆ, ಅದು ವರ್ತಮಾನದಲ್ಲಿ ನಡೆಯುತ್ತಿಲ್ಲ ಅಂತಹುದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
live
lived
have living
will lived
ಆಂಗ್ಲ ಅನುವಾದವನ್ನು ಮಾಡಿ
Neha is your best friend, isn't it? How long have you been friends?
ನೇಹಾ ನಿನ್ನ ಅತ್ಯುತ್ತಮ ಸ್ನೇಹಿತೆ. ಅಲ್ಲವೇ? ನೀವಿಬ್ಬರು ಎಂದಿನಿಂದ ಸ್ನೇಹಿತರು?


Yes, we are. We have known each other for over fifteen years.
ಹಾಂ ಹೌದು! ನಾವಿಬ್ಬರು ಪರಸ್ಪರ 15 ವರ್ಷಗಳ ಮುಂಚೆಯಿಂದ ತಿಳಿದಿರುವೆವು.


I see. And who was your best friend before you met Neha?
ಹಾಂ ತಿಳಿಯಿತು. ಮತ್ತು ನೇಹಾಳನ್ನು ಭೇಟಿಯಾಗುವ ಮುನ್ನ ನಿನ್ನ ಅತ್ಯುತ್ತಮ ಸ್ನೇಹಿತ ಯಾರಾಗಿದ್ದರು?


Sachin was my best friend then. I was not in India at that time. I was in America.
ಆಗ ಸಚಿನ್ ನನ್ನ ಅತ್ಯುತ್ತಮ ಸ್ನೇಹಿತನಾಗಿದ್ದ. ಆಗ ನಾನು ಭಾರತದಲ್ಲಿ ಇರಲಿಲ್ಲ. ನಾನು ಅಮೇರಿಕಾದಲ್ಲಿ ಇದ್ದೆ.


Oh, really? How long were you in America?
ಒಹ್, ನಿಜವಾಗಿ? ಅಮೇರಿಕಾದಲ್ಲಿ ನೀನು ಎಷ್ಟು ಸಮಯ ಇದ್ದೆ?


For nearly two years. I moved back to India from America three years ago to join Reliance.
ಸುಮಾರು ಎರಡು ವರ್ಷ. ನಾನು ರಿಲಯನ್ಸ್ ಗೆ ಸೇರಲು ಮೂರು ವರ್ಷಗಳ ಹಿಂದೆ ಅಮೇರಿಕಾದಿಂದ ಭಾರತಕ್ಕೆ ಮರಳಿದೆ.


I see. And do you drive?
ಹಾಂ ತಿಳಿಯಿತು. ನೀನು ಡ್ರೈವ್ ಮಾಡುವೆಯಾ?


Yes, I do. I've had a driver's license for seven years.
ಹಾಂ ಹೌದು. ನನ್ನ ಬಳಿ ಕಳೆದ ಏಳು ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇದೆ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I had sold my car before ______
I came
I come
I have come
I coming
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
hasn't eaten
hasn't ate
did not ate
did not eats
'ನಾನು ಕಳೆದ ವರ್ಷದಿಂದ ಅವಳನ್ನು ನೋಡಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
I haven't seen her since last year
I did not see her since last year
I had seen her since last year
I did not saw her since last year
'ಅವರು ಕೆಲವು ನಿಮಿಷಗಳ ಮುಂಚೆ ಹೊರಟು ಹೋದರು.' ಇದರ ಆಂಗ್ಲ ಅನುವಾದ ಆರಿಸಿ
;
They left a few minutes ago.
They leave a few minutes ago.
They had left a few minutes ago.
They will leave a few minutes ago.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
finalised
have finalised
have finalise
finalise
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The film ______
hasn't started
not started
started
'ಅವಳು ಗುರುವಾರದಿಂದ ಅನಾರೋಗ್ಯದಿಂದಿದ್ದಾಳೆ.' ಇದರ ಆಂಗ್ಲ ಅನುವಾದ ಏನು?
She has been ill since Thursday.
She was ill since Thursday.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
finished
finish
have finished
have finish
ಫೋನ್ ಹೊಡೆದುಕೊಂಡಾಗ ಯಾರು ಕೂಡ ಫೋನ್ ಗೆ ಉತ್ತರ ನೀಡಲಿಲ್ಲ.
    • answered
    • nobody
    • the phone
    • when
    • it rang
    • has answered
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    He ______
    had
    has
    has been
    was
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Last year, we ______
    went
    have went
    will went
    have gone
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Neha and Pooja ______
    have just read
    have just readed
    reading
    will read
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    I ______
    met
    have met
    meet
    have meet
    simple past present perfect
    i first got to know him 10 years ago. ive known him for 10 years.
    i started work here in 1989. ive worked here since 1987.
    i had too much to eat at lunchtime. ive eaten too much.
    i saw john last week. ive seen john this week.
    i lost my keys yesterday. it was terrible ive lost my keys!
    my brother went to mexico three times. my brother has been to mexico three times.
    i knew julie for ten years ive known julie for ten years
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ