Uses of May/Might/Could
try Again
Tip1:hello
Lesson 169
Uses of May/Might/Could
ಸೂಚನೆ
The police may arrive at any moment = ಪೋಲಿಸ್ ಯಾವ ಕ್ಷಣದಲ್ಲಾದರೂ ಬರಬಹುದು.
'May', ಯಾವ ಸಾಧ್ಯತೆಯನ್ನು ತೋರಿಸುತ್ತದೆ ಎಂದರೆ ಅದು ಭಾಗಶಃ ನಿರ್ಧಾರಿತವಾಗಿದೆ.
ಇದು ಬಲವಾದ ಸಾಧ್ಯತೆಯನ್ನು ವ್ಯಕ್ತ ಪಡಿಸುತ್ತದೆ.
She may be at work today = ಅವಳು ಇಂದು ಕೆಲಸದಲ್ಲಿ ಇರಬಹುದು.
ವಾಕ್ಯದಲ್ಲಿ ಕ್ರಿಯೆ (arrive) ಇದ್ದರೆ, ಕೇವಲ 'may' ಬರುವುದು ಆದರೆ ಯಾವ ಕ್ರಿಯೆ ಇಲ್ಲದಿದ್ದರೆ, 'may be' ಬರುವುದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
It ______
be might
might
might be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ought to buy now; the prices ______
are
may will
may
may be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
may be
may
is may be
be may
'ಬಹುಶಃ, ಅವನು ತನ್ನ ಆಫೀಸಿನಲ್ಲಿ ಇಲ್ಲದಿರಬಹುದು' ಇದರ ಆಂಗ್ಲ ಅನುವಾದ ಆರಿಸಿ
;
He may don't be in his office.
He may be not in his office.
He should not be in his office.
He may not be in his office.
ಸೂಚನೆ
I may be at home in the evening = ನಾನು ಬಹುಶಃ ಸಂಜೆ ಮನೆಯಲ್ಲಿ ಇರುವೆನು.
I may have been outside Delhi that time = ನಾನು ಆಗ ಬಹುಶಃ ದೆಹೆಲಿಯಿಂದ ಹೊರಗಿದ್ದೆ.
May be -> May have been (past)
ಸೂಚನೆ
I may go = ನಾನು ಹೋಗಬಹುದು
I may have gone = ನಾನು ಹೋಗಿರಬಹುದು
May + verb -> May have + past participle (past)
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They ______
may be
may
may been
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She ______
may have
may be
have may
ಸೂಚನೆ
I might see you tomorrow = ನಾನು ನಿನ್ನನ್ನು ನಾಳೆ ಭೇಟಿಯಾಗಬಹುದು.
'Might', ನಿಶ್ಚಿತವಿಲ್ಲದಿರುವ ಮತ್ತು ಕಮ್ಮಿ ಸಾಧ್ಯತೆಯನ್ನು ಹೇಳುವುದು.
ಆಗಬಹುದು, ಆದರೆ ಖಚಿತವಾಗಿ ಅಲ್ಲ.
I am not sure, but she might be angry = ನನಗೆ ಖಚಿತವಾಗಿ ಗೊತ್ತಿಲ್ಲ, ಆದರೆ ಅವಳು ಕೋಪಗೊಂಡಿರಬಹುದು.
ಯಾವಾಗ ವಾಕ್ಯದಲ್ಲಿ ಕ್ರಿಯೆ (see) ಇರುವುದೋ, ಆಗ 'might' ಬರುವುದು, ಆದರೆ ಕ್ರಿಯೆ ಇಲ್ಲದಿದಾಗ, 'might be' ಬರುವುದು
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
might have been
might
might be
may be
'ನೀವು ಒಂದು ಲಾಟರಿ ಖರೀದಿಸಿದ್ದರೆ, ನೀವು ಒಂದು ಕಾರ್ ಗೆಲ್ಲಬಹುದು.' ಇದರ ಆಂಗ್ಲ ಅನುವಾದ ಆರಿಸಿ
;
If you have bought a lottery ticket, you might have won a car.
If you have bought a lottery ticket, you might be win a car.
If you have bought a lottery ticket, you are win a car.
If you have bought a lottery ticket, you might win a car.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
might
might is
may be
might be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I'm not sure, he ______
might is
might
mite
ಸೂಚನೆ
You could be in a difficult situation if you are not careful. = ನೀನು ಹುಷಾರಾಗಿ ಇರದಿದ್ದರೆ, ನೀನು ಕಷ್ಟದ ಪರಿಸ್ಥಿಯಲ್ಲಿ ಬೀಳಬಹುದು.
'Could' ನ ತಿಳಿಯುವುದು, ಏನೋ ಆಗುವ ಸಾಧ್ಯತೆ ಇದೆ ಎಂದು.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Might
Could
Could be
Might be
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He ______
could be
could
should be
may be
'ಅವರು ಯಾವ ಸಮಯದಲ್ಲಾದರೂ ಬರಬಹುದು.' ಇದರ ಆಂಗ್ಲ ಅನುವಾದ ಆರಿಸಿ
;
They may be arrive any time
They could be arrive any time
They could arrive any time
They could have been arrive any time
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
May
May be
Could
ಅವಳು ಸೋಮವಾರ ಬರಬಾರದಿತ್ತೇ?
    • she
    • Monday?
    • May
    • come
    • Couldn't
    • on
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ