Elections: ಚುನಾವಣೆಯ ಬಗ್ಗೆ ಮಾತುಕತೆ
try Again
Tip1:hello
Lesson 170
Elections: ಚುನಾವಣೆಯ ಬಗ್ಗೆ ಮಾತುಕತೆ
ಡೈಲಾಗ್ ಕೇಳಿರಿ
Ajay, elections are just around the corner, who will you vote for?
ಅಜಯ್, ಚುನಾವಣೆ ಹತ್ತಿರದಲ್ಲಿದೆ, ನೀನು ಯಾರಿಗೆ ವೋಟು ಮಾಡುವೆ?


I'm not sure yet.
ನಾನು ಇನ್ನು ನಿರ್ಧಾರ ಮಾಡಿಲ್ಲ.


Why? What's the confusion?
ಯಾಕೆ? ಏನು ಗೊಂದಲ?


Both the candidates look promising.
ಇಬ್ಬರು ಅಭ್ಯರ್ಥಿಗಳು ಭರವಸೆ ಮೂಡಿಸುವಂತಿರುವರು.


Around the corner=ಹತ್ತಿರದಲ್ಲಿದೆ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Elections are just ______
around
close to
in
at
'ನೀವು ಯಾರಿಗೆ ವೋಟು ಮಾಡುವಿರಿ?' ಇದರ ಆಂಗ್ಲ ಅನುವಾದ ಆರಿಸಿ
;
Who will you vote for?
Who are you vote for?
Who will you vote to?
Who will you give vote for?
'ಏನು ಗೊಂದಲ?' ಇದರ ಆಂಗ್ಲ ಅನುವಾದ ಆರಿಸಿ
;
Who's the confusion?
What's the confusion?
What's the confucion?
What's the confusing?
ಇಬ್ಬರು ಅಭ್ಯರ್ಥಿಗಳು ಭರವಸೆ ಮೂಡಿಸುವಂತಿರುವರು
    • look promise
    • two
    • the candidates
    • both
    • look promising
    • are
    'ನಾನು ಇಲ್ಲಿಯವರೆಗೂ ನಿರ್ಧಾರ ಮಾಡಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    I haven't deciding yet
    I haven't decide yet
    I haven't decided yet
    I haven't decision yet
    ಡೈಲಾಗ್ ಕೇಳಿರಿ
    Both? But there are not just two parties in the election.
    ಎರಡು? ಆದರೆ ಚುನಾವಣೆಯಲ್ಲಿ ಕೇವಲ ಎರಡು ಪಾರ್ಟಿಗಳು ನಿಂತಿಲ್ಲ.


    For me, the promising candidates are from the ABC party and the SKP party.
    ನನಗೆ ಭರವಸೆ ಮೂಡಿಸುವಂತಹ ಅಭ್ಯರ್ಥಿಗಳು, ABC ಪಾರ್ಟಿ ಮತ್ತು SKP ಪಾರ್ಟಿನವರಾಗಿದ್ದಾರೆ.


    You should also consider the work done in the past by other parties.
    ನೀನು ಬೇರೆ ಪಾರ್ಟಿಯವರು ಪೂರ್ವದಲ್ಲಿ ಮಾಡಿರುವ ಕೆಲಸಗಳನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕು.


    It's not just about the past, a chance should be given to the new parties as well.
    ಇದು ಕೇವಲ ಪೂರ್ವದ ಬಗ್ಗೆ ಅಲ್ಲ, ಹೊಸ ಪಾರ್ಟಿಗಳಿಗೆ ಕೂಡ ಒಂದು ಅವಕಾಶವನ್ನು ನೀಡಬೇಕು.


    'ಚುನಾವಣೆಯಲ್ಲಿ ಕೇವಲ ಎರಡು ಪಾರ್ಟಿಗಳು ನಿಂತಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
    ;
    There are not just two parties in the election
    Their are not just two parties in the election
    There is not just two parties in the election
    There are just not two parties in the election
    'ನೀನು ಬೇರೆ ಪಾರ್ಟಿಯವರು ಮಾಡಿರುವ ಕೆಲಸಗಳನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕು.' ಇದರ ಆಂಗ್ಲ ಅನುವಾದ ಆರಿಸಿ
    ;
    You should also consider the work done by other parties
    You should also considering the work done by other parties
    You should also considerate the work done by other parties
    You should also consideration the work done by other parties
    ಹೊಸ ಪಾರ್ಟಿಗಳಿಗೆ ಕೂಡ ಒಂದು ಅವಕಾಶವನ್ನು ನೀಡಬೇಕು
    • would be
    • the new
    • a chance
    • parties as well
    • given to
    • should be
    ಡೈಲಾಗ್ ಕೇಳಿರಿ
    On what basis should they be given a chance?
    ಅವರಿಗೆ ಯಾವ ಆಧಾರದ ಮೇಲೆ ಒಂದು ಅವಕಾಶವನ್ನು ನೀಡಬೇಕು?


    Their promises are not only different but also doable
    ಅವರ ಭರವಸೆಗಳು ವಿಭಿನ್ನವಾಗಿ ಮಾತ್ರವಲ್ಲ ಅವುಗಳನ್ನು ಮಾಡಲು ಕೂಡ ಆಗುವುದು.


    Everyone says the same thing but it's important to make a note of the one who does it.
    ಎಲ್ಲರು ಅದನ್ನೇ ಹೇಳುವರು ಆದರೆ ಯಾರು ಅದನ್ನು ಮಾಡುವರು ಎಂದು ಗಮನಿಸ ಬೇಕಾಗಿದೆ.


    Who will you vote for?
    ನೀನು ಯಾರಿಗೆ ವೋಟು ಮಾಡುವೆ?


    'ಅವರಿಗೆ ಯಾವ ಆಧಾರದ ಮೇಲೆ ಒಂದು ಅವಕಾಶವನ್ನು ನೀಡಬೇಕು?' ಇದರ ಆಂಗ್ಲ ಅನುವಾದ ಆರಿಸಿ
    ;
    In what basis should they be given a chance?
    On what basis should they be given a chance?
    On what basis would they be given a chance?
    On what basis are they given a chance?
    'ಅವರ ಭರವಸೆಗಳು ವಿಭಿನ್ನವಾಗಿ ಮಾತ್ರವಲ್ಲ ಅವುಗಳನ್ನು ಮಾಡಲು ಕೂಡ ಆಗುವುದು.' ಇದರ ಆಂಗ್ಲ ಅನುವಾದ ಆರಿಸಿ
    ;
    There promises are not only different but doable
    Their promises need not be different but doable
    Their promises are not only different but doable
    Their promises have to be different and doable
    ನೀನು ಯಾರಿಗೆ ವೋಟು ಮಾಡುವೆ?
    • for?
    • you are
    • will
    • who
    • you
    • vote
    ಡೈಲಾಗ್ ಕೇಳಿರಿ
    I will vote for JKL but you still haven't told me your choice
    ನಾನು JKL ಗೆ ವೋಟು ಮಾಡುವೆ ಆದರೆ ನೀನು ಇಲ್ಲಿಯವರೆಗೂ ನನಗೆ ನಿನ್ನ ಇಷ್ಟವನ್ನು ಹೇಳಲಿಲ್ಲ.


    I would like to vote for ABC
    ನಾನು ABC ಗೆ ವೋಟು ಮಾಡಲು ಬಯಸುವೆ.


    Why?
    ಏಕೆ?


    Because I want a new face for the country
    ಏಕೆಂದರೆ ದೇಶಕ್ಕೆ ಒಂದು ಹೊಸ ಮುಖ ಬೇಕೆಂದು ನಾನು ಬಯಸುವೆನು.


    'ನಾನು JKL ಗೆ ವೋಟು ಮಾಡುವೆ' ಇದರ ಆಂಗ್ಲ ಅನುವಾದ ಆರಿಸಿ
    ;
    I will vote for JKL
    I will be vote for JKL
    I can be vote for JKL
    I could be vote for JKL
    ನಾನು ABC ಗೆ ವೋಟು ಮಾಡಲು ಬಯಸುವೆ.
    • the ABC party
    • I would
    • vote to
    • vote for
    • to
    • like
    'ಏಕೆಂದರೆ ದೇಶಕ್ಕೆ ಒಂದು ಹೊಸ ಮುಖ ಬೇಕೆಂದು ನಾನು ಬಯಸುವೆನು.' ಇದರ ಆಂಗ್ಲ ಅನುವಾದ ಆರಿಸಿ
    ;
    I want a new face for the country
    I will want a new face for the country
    I am wanting a new face for the country
    I should want a new face for the country
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ