Wishes and regrets: ಇಚ್ಛೆಗಳು ಮತ್ತು ಪಶ್ಚಾತಾಪಗಳು
try Again
Tip1:hello
Lesson 171
Wishes and regrets: ಇಚ್ಛೆಗಳು ಮತ್ತು ಪಶ್ಚಾತಾಪಗಳು
ಸೂಚನೆ
=
ಈ ಲೆಸೆನ್ ನಲ್ಲಿ ನಾವು ನಮ್ಮ ಆಸೆಗಳು, ಪಶ್ಚಾತ್ತಾಪ ಮತ್ತು ದೂರುಗಳನ್ನು ಹೇಳುವುದನ್ನು ಕಲಿಯುವೆವು.
=
If only/I wish ನ ವಾಕ್ಯಗಳು ಮೂರು ಪ್ರಕಾರವಾಗಿರುತ್ತವೆ:
1) ಆಸೆಗಳು(wish) ಹೇಳುವ - ಇದರಲ್ಲಿ ವರ್ತಮಾನ ಅಥವಾ ಭವಿಷ್ಯವನ್ನು ಭೂತಕಾಲದಲ್ಲಿ ತೋರಿಸಲಾಗುತ್ತದೆ.
2) ಪಶ್ಚಾತ್ತಾಪ (regrets) ವನ್ನು ಹೇಳುವ ವಾಕ್ಯಗಳು - ಇವುಗಳನ್ನು 'if only/ I wish + past perfect' ಇಂದ ತೋರಿಸಲಾಗುತ್ತದೆ.
3) ದೂರುಗಳು(complaints) ನ ವಾಕ್ಯಗಳು - ಇವುಗಳನ್ನು 'would + verb' ಇಂದ ತೋರಿಸಲಾಗುತ್ತದೆ.
I wish=ನಾನು ಬಯಸುವೆ
I were=ನಾನು ಆಗಬೇಕಿತ್ತು ಎಂದು.
a millionaire=ಒಬ್ಬ ಕೋಟ್ಯಾಧಿಪತಿ
ಸೂಚನೆ
I wish I were a millionaire = ನಾನು ಬಯಸುವೆ ನಾನು ಒಬ್ಬ ಕೋಟ್ಯಾಧಿಪತಿ ಆಗಬೇಕಿತ್ತು ಎಂದು.
ಆಸೆಯನ್ನು ತೋರಿಸುವುದು: ಈ ತರಹದ ವಾಕ್ಯಗಳಲ್ಲಿ 'If only/I wish' ಎರಡು ಪ್ರಯೋಗವಾಗುವುದು.

ಈ ವಾಕ್ಯಗಳಲ್ಲಿ ವರ್ತಮಾನ ಅಥವಾ ಭವಿಷ್ಯವನ್ನು ಭೂತಕಾಲದಲ್ಲಿ ತೋರಿಸಲಾಗುತ್ತದೆ.

ಭೂತಕಾಲದಲ್ಲಿ ತೋರಿಸಲಾಗುವುದೇನೆಂದರೆ ನಾವು ಅವಾಸ್ತವಿಕವಾದ ವಿಷಯದ ಬಗ್ಗೆ ಮಾತನಾಡುತ್ತಿರುವೆವು ಎಂದು.
'to be' verb ನಲ್ಲಿ 'were' ನ ಉಪಯೋಗವಾಗುವುದು, 'subject' ಏಕವಚನವಾಗಿರಲಿ ಅಥವಾ ಬಹುವಚನವಾಗಿರಲಿ.
=
'ನಾನು ಬಯಸುವೆ ನನಗೆ ಕಂಪ್ಯೂಟರ್ ನಡೆಸುವುದು ಬರುತಿತ್ತು ಎಂದು.' ಇದರ ಆಂಗ್ಲ ಅನುವಾದ ಆರಿಸಿ
;
If only I knew how to use a computer
If only I know how to use a computer
If only I known how to use a computer
If only you knew how to use a computer
ಸೂಚನೆ
=
ಪಶ್ಚಾತ್ತಾಪ ತೋರಿಸುವುದು: ಭೂತಕಾಲದಲ್ಲಿ ಆಗಿರುವ ಪಶ್ಚಾತ್ತಾಪವನ್ನು ತೋರಿಸುವುದಕ್ಕೆ ಕೂಡ 'If only/I wish' ಎರಡರ ಪ್ರಯೋಗ ಮಾಡಲಾಗುವುದು. ಆದರೆ ವಾಕ್ಯ 'past perfect' ನಲ್ಲಿ ಇರುವುದು.
If only I had woken up early = ಒಂದುವೇಳೆ ನಾನು ಬೇಗ ಎದ್ದಿದ್ದರೆ
ಒಂದುವೇಳೆ ನಾನು ಬೇಗ ಎದ್ದಿದ್ದರೆ' ಆದರೆ ನಾನು ಏಳಲಿಲ್ಲ ಆದ್ದರಿಂದ ಬಸ್ ಹೊರಟು ಹೋಯಿತು\'. ಇದು ಒಂದು ಪಶ್ಚಾತ್ತಾಪದ ವಾಕ್ಯವಾಗಿದೆ ಮತ್ತು ಈ ಘಟನೆ ಭೂತಕಾಲದಲ್ಲಿ ಆಗಿ ಹೋಗಿದೆ, ಆದ್ದರಿಂದ past perfect ನ ವಾಕ್ಯವಾಗುವುದು.
'ಒಂದುವೇಳೆ ನನಗೆ ನೀವು ಬರುತ್ತಿದ್ದೀರಿ ಎಂದು ಗೊತ್ತಿದ್ದರೆ.' ಇದರ ಆಂಗ್ಲ ಅನುವಾದ ಆರಿಸಿ
;
If only I have known you are coming
If only I had know you are coming
If only I had known you are coming
If only I had knew you are coming
ಸೂಚನೆ
=
ದೂರುಗಳಿಗೆ ಸಂಬಂಧಿಸಿದ ವಾಕ್ಯಗಳು: ವರ್ತಮಾನದಲ್ಲಿ ಇರುವ ಯಾವ ಕೆಲವು ಮಾತುಗಳನ್ನು ನಾವು ಬದಲಿಸ ಬಯಸುವೆವು ಅಥವಾ ಯಾವ ಘಟನೆಗಾಗಿ ನಾವು ಕೋಪಿತರಾಗಿರುವೆವು ಅಥವಾ ಅಸಮಾಧಾನದಿಂದ ಇರುವೆವು, ಅದನ್ನು ತೋರಿಸುವ ವಾಕ್ಯಗಳಲ್ಲಿ 'If only/I wish' ಎರಡರ ಪ್ರಯೋಗ ಮಾಡಲಾಗುವುದು ಮತ್ತು 'would + verb (present form)' ಬರುವುದು.
I wish you wouldn't arrive so late all the time = ಒಂದು ವೇಳೆ ನೀವು ಯಾವಾಗಲೂ ಇಷ್ಟು ತಡ ಮಾಡದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುವೆ.
'ನಾನು ಇಚ್ಚಿಸುವೆ ನೀನು ಯಾವಾಗಲೂ ನನ್ನನ್ನು ಕೇಳದೆ ನನ್ನ ಬಟ್ಟೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ' ಇದರ ಆಂಗ್ಲ ಅನುವಾದ ಆರಿಸಿ
;
I wish you didn't take my clothes without asking
I wish you wouldn't take my clothes without asking
I wish you were not take my clothes without asking
I wish you wouldn't took my clothes without asking
'ನಾನು ಬಯಸುವೆ (ಒಂದು ವೇಳೆ) ಅವಳು ನನ್ನ ಪತ್ನಿಯಾಗಿದ್ದರೆ ಎಂದು.
' ಇದರ ಆಂಗ್ಲ ಅನುವಾದ ಆರಿಸಿ
;
I wish she was my wife
I wish she were my wife
I wish she were your wife
I wishes she were my wife
'ನೇಹಾಗೆ ಒಳ್ಳೆಯ ಗ್ರೇಡ್ ಸಿಗಲಿಲ್ಲ. ನಾನು ಇಚ್ಚಿಸುವೆ ಅವಳು ಇನ್ನು ಶ್ರಮಪಡಬೇಕಿತ್ತು ಎಂದು.' ಇದರ ಆಂಗ್ಲ ಅನುವಾದ ಆರಿಸಿ
;
Neha didn't get a good grade. Wish she has worked harder
Neha didn't get a good grade. Wish she had work harder
Neha didn't get a good grade. Wish she did worked harder
Neha didn't get a good grade. Wish she had worked harder.
'ನಾನು ಇಚ್ಚಿಸುವೆ (ಒಂದು ವೇಳೆ) ನಾನು ಸತ್ತು ಹೋಗಿದ್ದರೆ ಎಂದು.' ಇದರ ಆಂಗ್ಲ ಅನುವಾದ ಆರಿಸಿ
;
I wish I were dead
I wish I was dead
I wish I were die
I wishes I were dead
'ನಾನು ಇಚ್ಚಿಸುವೆ (ಒಂದು ವೇಳೆ) ನಾನು ಏನು ಮಾಡಬೇಕು ಎಂದು ನನಗೆ ಗೊತ್ತಿದ್ದರೆ ಎಂದು.
' ಇದರ ಆಂಗ್ಲ ಅನುವಾದ ಆರಿಸಿ
;
I wish I knew what to do
I wish I know what to do
I wish I were knew what to do
If wish I knew what to do
'ಒಂದು ವೇಳೆ ಅವಳು ತನ್ನ ಮಗನನ್ನು ಈಗ ನೋಡಿದ್ದರೆ' ಇದರ ಆಂಗ್ಲ ಅನುವಾದ ಆರಿಸಿ
;
If only she can see her son now
If only she were see her son now
If only she could see her son now
If only she was see her son now
'ನಾನು ಎಲ್ಲ ಚಾಕಲೇಟ್ ಗಳನ್ನು ತಿನ್ನದಿದ್ದರೆ ಚೆನ್ನಾಗಿತ್ತು ಎಂದು ನಾನು ಬಯಸುವೆ . ನನಗೆ ಈಗ ಅನಾರೋಗ್ಯವೆನಿಸುತ್ತಿದೆ.' ಇದರ ಆಂಗ್ಲ ಅನುವಾದ ಆರಿಸಿ
;
I wish I hadn't eaten all chocolates. I feel sick.
I wish I hadn't eat all chocolates. I feel sick.
I wish I didn't eaten all chocolates. I feel sick.
I wish I had eaten all chocolates. I feel sick.
'ನಾನು ಇಚ್ಚಿಸುವೆ ನೀನು ಅಷ್ಟು ದೂರ ಇರಲಿಲ್ಲವೆಂದು.' ಇದರ ಆಂಗ್ಲ ಅನುವಾದ ಆರಿಸಿ
;
I wish you didn't lived so far away
I wish you don't live so far away
I wishes you didn't live so far away
I wish you didn't live so far away
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I wish you ______
would give up
would gave up
had gave up
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I wish I ______
didn't had
didn't have
don't have
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I wish I ______
had study
studied
had studied
have studied
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I wish it ______
rained
had rained
would rained
would rain
=
!
ಕೇಳಿರಿ
ಸೂಚನೆ
ಮುಂದಿನ ಪದ