Making Requests: ವಿನಂತಿಸುವುದನ್ನು ಕಲಿಯಿರಿ
try Again
Tip1:hello
Lesson 172
Making Requests: ವಿನಂತಿಸುವುದನ್ನು ಕಲಿಯಿರಿ
ಡೈಲಾಗ್ ಕೇಳಿರಿ
I'm feeling suffocated, will you open the window for me, please?
ನನಗೆ ಉಸಿರುಗಟ್ಟುತ್ತಿದೆ, ದಯವಿಟ್ಟು ನನಗಾಗಿ ನೀನು ಕಿಟಕಿಯನ್ನು ತೆರೆಯುವೆಯಾ?


Sure, why don't you drink some water as well, you will feel better.
ಅವಶ್ಯವಾಗಿ, ನೀನು ಏಕೆ ಸ್ವಲ್ಪ ನೀರು ಕುಡಿಯಬಾರದು, ನಿನಗೆ ಚೆನ್ನಾಗಿ ಅನಿಸುವುದು.


Actually, I caught cold last night, my nose is blocked.
ವಾಸ್ತವದಲ್ಲಿ, ನನಗೆ ನಿನ್ನೆ ರಾತ್ರಿ ನೆಗಡಿಯಾಗಿದೆ, ನನ್ನ ಮೂಗು ಕಟ್ಟಿಕೊಂಡಿದೆ.


Oh, I can understand.
ಒಹ್, ನನಗೆ ಅರ್ಥವಾಗುವುದು.


'ದಯವಿಟ್ಟು ನನಗಾಗಿ ನೀನು ಕಿಟಕಿಯನ್ನು ತೆರೆಯುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Will you please open the window for me?
Will you please opens the window for me?
Will you please opened the window for me?
Will you please opening the window for me?
'ನೀನು ನನಗೆ ಆ ಬ್ಯಾಗ್ ಪಾಸ್ ಮಾಡುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Will you pass me that bag, please?
Willing you pass me that bag, please?
Do you pass me that bag, please?
Will pass me that bag, please?
ನೀನು ಫ್ಯಾನ್ ಶುರುಮಾಡುವೆಯಾ?
    • the fan on?
    • switched
    • do you
    • to
    • would you
    • switch
    'ನೀನು ನನಗೆ ರಸ್ತೆಯನ್ನು ತೋರಿಸುವೆಯಾ ?' ಇದರ ಆಂಗ್ಲ ಅನುವಾದ ಆರಿಸಿ
    ;
    Will you show me the way?
    Will you show to me the way?
    Will you see me the way?
    Will you look me the way?
    ಡೈಲಾಗ್ ಕೇಳಿರಿ
    Will you please pass me that inhaler?
    ನೀನು ನನಗೆ ಆ ಉಚ್ಛ್ವಾಸಕವನ್ನು ಪಾಸ್ ಮಾಡುವೆಯಾ?


    Yes, of course.
    ಹಾಂ, ಅವಶ್ಯವಾಗಿ.


    Would you please pass me a tissue paper as well?
    ನೀನು ನನಗೆ ದಯವಿಟ್ಟು ಟಿಶ್ಯೂ ಪೇಪರ್ ಅನ್ನು ಕೂಡ ಪಾಸ್ ಮಾಡುವೆಯಾ?


    Sure, I would.
    ಅವಶ್ಯವಾಗಿ, ನಾನು ಮಾಡುವೆ.


    ಸೂಚನೆ
    Will you/Would you = ನೀನು ಮಾಡುವೆಯಾ
    ಯಾರಿಂದಾದರೂ ಏನನ್ನಾದರೂ ವಿನಂತಿಸುವ ಸಮಯದಲ್ಲಿ 'would you' ಹೇಳುವುದು ಹೆಚ್ಚು ಸಭ್ಯವಾಗಿರುವುದು.

    'Would you' ಹೇಳುವುದು ವಿನಂತಿಯ ವಿನಮ್ರತೆಯನ್ನು ಹೆಚ್ಚಿಸುವುದು.
    =
    ಸೂಚನೆ
    =
    'Will you' informal ರೀತಿಯಲ್ಲಿ ಉಪಯೋಗವಾಗುವುದು, ಇದನ್ನು ಗೆಳೆಯರೊಂದಿಗೆ ಉಪಯೋಗಿಸಬಹುದು.
    =
    'Would you' ಸ್ವಲ್ಪ formal ಮತ್ತು ಸಂಕೋಚದಿಂದ ತುಂಬಿರುವುದು, ಇದನ್ನು ವಯಸ್ಸಿನಲ್ಲಿ ದೊಡ್ಡವರಿಗಾಗಿ ಹೆಚ್ಚು ಮರ್ಯಾದೆಯನ್ನು ಕೊಡಲು ಕೂಡ ಉಪಯೋಗಮಾಡಬಹುದು.
    ನೀನು ನನಗಾಗಿ ಆ ಬಾಟಲಿ ತೆಗೆಯುವೆಯಾ?
    • that bottle
    • are you
    • open
    • for me?
    • could you
    • will open
    ನೀನು ನನಗೆ ದಯವಿಟ್ಟು ಟಿಶ್ಯೂ ಪೇಪರ್ ಅನ್ನು ಕೂಡ ಪಾಸ್ ಮಾಡುವೆಯಾ?
    • a tissue paper
    • to
    • me
    • pass
    • would you please
    • as well?
    ಡೈಲಾಗ್ ಕೇಳಿರಿ
    Do you smoke?
    ನೀನು ಧೂಮಪಾನ ಮಾಡುವೆಯಾ?


    No, I don't.
    ಇಲ್ಲ, ನಾನು ಮಾಡುವುದಿಲ್ಲ.


    Do you mind if I smoke?
    ನಾನು ಧೂಮಪಾನ ಮಾಡಿದರೆ ನಿಮಗೆ ಏನಾದರು ಆಕ್ಷೇಪಣೆ ಇರುವುದಾ?


    Yes, I do. It's injurious to health, please don't smoke in the house.
    ಹೌದು, ನನಗೆ ಇರುವುದು, ಅದು ಆರೋಗ್ಯಕ್ಕೆ ಹಾನಿಕಾರಕ, ದಯವಿಟ್ಟು ಮನೆಯಲ್ಲಿ ಧೂಮಪಾನ ಮಾಡಬೇಡಿ.


    Would you mind if I smoke in your balcony?
    ನಾನು ನಿಮ್ಮ ಬಾಲ್ಕನಿಯಲ್ಲಿ ಧೂಮಪಾನ ಮಾಡಿದರೆ ನಿಮಗೆ ಏನಾದರು ಆಕ್ಷೇಪಣೆ ಇರುವುದಾ?


    Alright, go ahead.
    ಸರಿ, ಹೋಗಿರಿ.


    ಸೂಚನೆ
    Do you mind?/ Would you mind? = ನಿಮಗೆ ಆಕ್ಷೇಪಣೆ ಇರುವುದಾ?
    =
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    Are you mind
    Would you mind
    Don't mind
    Can you mind
    'ನಾನು ನಿಮ್ಮ ಬಾಲ್ಕನಿಯಲ್ಲಿ ಧೂಮಪಾನ ಮಾಡಿದರೆ ನಿಮಗೆ ಏನಾದರು ಆಕ್ಷೇಪಣೆ ಇರುವುದಾ?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
    Would you mind if I smoke in your balcony?
    Would you will mind if I smoke in your balcony?
    ನೀನು ನನಗೆ ಹೋಂವರ್ಕ್ ನಲ್ಲಿ ಸಹಾಯ ಮಾಡುವೆಯಾ?
    • with the homework
    • help me
    • do you
    • help to me
    • could you
    • are you
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Would you like to have a ______
    Desert
    Dessert
    ಡೈಲಾಗ್ ಕೇಳಿರಿ
    Could you tell me the time please?
    ದಯವಿಟ್ಟು ನನಗೆ ಸಮಯ ಎಷ್ಟು ಎಂದು ಹೇಳುವಿರಾ ?


    It's 8.
    ಈಗ 8 ಆಗಿದೆ.


    Oh no, I'm late, could you tell me the way to the railway station?
    ಒಹ್ ಇಲ್ಲ, ನಾನು ತಡವಾಗಿರುವೆ, ನೀನು ನನಗೆ ರೈಲ್ವೆ ಸ್ಟೇಷನ್ ನ ದಾರಿ ಹೇಳುವಿರಾ?


    Couldn't you tell me before. Wait, I'll call a cab for you.
    ನೀನು ನನಗೆ ಮುಂಚೆಯೇ ಹೇಳಬಾರದೆ? ಇರು, ನಾನು ನಿನಗಾಗಿ ಟ್ಯಾಕ್ಸಿ ತರಿಸುವೆ.


    Thank you so much, could I have my bag please?
    ಬಹಳ ಧನ್ಯವಾದಗಳು. ದಯವಿಟ್ಟು ನೀವು ನನಗೆ ನನ್ನ ಬ್ಯಾಗ್ ಕೊಡುವಿರಾ?


    'ನನಗೆ ಸಮಯ ಎಷ್ಟು ಎಂದು ಹೇಳುವಿರಾ ?' ಇದರ ಆಂಗ್ಲ ಅನುವಾದ ಆರಿಸಿ
    ;
    Could you tell me the time please?
    Could you told me the time please?
    Could you tells me the time please?
    Could you telling me the time please?
    ನೀನು ನನಗೆ ಮುಂಚೆಯೇ ಹೇಳಬಾರದೆ?
    • later?
    • tell me
    • before?
    • tell to me
    • couldn't you
    • previous?
    ನೀನು ನನಗಾಗಿ ಒಂದು ಟ್ಯಾಕ್ಸಿ ತರಿಸುವೆಯಾ?
    • for me?
    • do you
    • calling
    • could you
    • a cab
    • call
    ನೀನು ಆ ಪೆನ್ ಅನ್ನು ನನಗೆ ಕೂಡ ತರುವೆಯಾ?
    • brought that
    • bring that
    • would you
    • as well?
    • for me
    • pen
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ