Making comparisons: ತುಲನೆ ಮಾಡುವುದನ್ನು ಕಲಿಯಿರಿ
try Again
Tip1:hello
Lesson 173
Making comparisons: ತುಲನೆ ಮಾಡುವುದನ್ನು ಕಲಿಯಿರಿ
ಸೂಚನೆ
She's as excellent a dancer as her Guru used to be. = ಅವಳು ಎಷ್ಟು ಉತ್ತಮವಾದ ನರ್ತಕಿ ಎಂದರೆ ಅವಳ ಗುರುಗಳು ಎಷ್ಟು ಉತ್ತಮರೋ ಅಷ್ಟು.
She is as sharp as her father = ಅವಳು ತನ್ನ ತಂದೆಯಷ್ಟೇ ಬುದ್ಧಿವಂತಳು.
As + adjective + as ಯಾರೊಂದಿಗಾದರೂ ಸಮಾನತೆಯನ್ನು ತೋರಿಸಲು ಉಪಯೋಗಿಸಲಾಗುವುದು
ಇದು ಏನು ತೋರಿಸುವುದು ಎಂದರೆ ಎರಡನೆಯ ವ್ಯಕ್ತಿಯ ಗುಣ/ಅವಗುಣಗಳು, ಮೊದಲನೆಯವನಿಗೆ ಇರುವಷ್ಟೇ ಮಾತ್ರದಲ್ಲಿ ಇದೆ ಎಂದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She's ______
as intelligent as
as intelligently as
intelligent as
as intelligent like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Your house is ______
as large as
like large as
so large as
as larger as
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Your house is ______
not as large as
wasn't as large as
not as larger as
not as larger
ಸೂಚನೆ
She looks like her father = ಅವಳು ತನ್ನ ತಂದೆಯ ಹಾಗೆಯೇ ಕಾಣುವಳು.
She dances just like her mother = ಅವಳು ಸಂಪೂರ್ಣವಾಗಿ ತನ್ನ ತಾಯಿಯ ತರಹವೇ ನೃತ್ಯ ಮಾಡುವಳು.
Like ನ ಇಲ್ಲಿಯ ಅರ್ಥ 'ಹಾಗೆಯೇ' ಎಂದು - ನಮ್ಮ ಯಾವುದಾದರು ಅಭ್ಯಾಸ, ಅಥವಾ ವಿಶೇಷತೆ, ಇನ್ನೊಬ್ಬರ ತರಹ ಇದ್ದರೆ, ಆಗ ನಾವು 'like' ನ ಉಪಯೋಗ ಮಾಡುವೆವು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The twins look just ______
liked
like
likes
as
ಅವಳು ತನ್ನ ಸಹೋದರಿಯ ಹಾಗೆಯೇ ಕಾಣುವಳು.
'ಅವಳು ತನ್ನ ತಾಯಿಯಷ್ಟು ಒಳ್ಳೆಯವಳು ಅಲ್ಲ' ಇದರ ಆಂಗ್ಲ ಅನುವಾದ ಆರಿಸಿ
;
She's not as nicely as her mother.
She's not as nice like her mother.
She's not nice as her mother.
She's not as nice as her mother.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Walking is ______
less tiring than
less tiring as
less tired than
less tiring then
'ಅವಳು ತನ್ನ ಸಹೋದರಿಗಿಂತ ಕಮ್ಮಿ ದುರಹಂಕಾರಿ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
She's less arrogant than her sister.
She's less proudy than her sister.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The streets in Delhi were ______
as crowded as those
like crowded those
as crowd as those
as crowdy as those
ಸೂಚನೆ
He's older than I am = ಅವನು ನನಗಿಂತ ದೊಡ್ಡವನು.
He's older than I ಹೇಳುವುದಿಲ್ಲ
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
How old is Mr Yogi? I don't know exactly, but, he's ______
older than
old than
older
old
'ನಮ್ಮ ಬಳಿ ಒಂದೇ ಕಾರ್ ಇದೆ, ಆದರೆ ನಿನ್ನದು ನನ್ನದಕ್ಕಿಂತ ಏನೋ ಬೇರೆಯ ತರಹ ಇದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
We have the same car, but yours seems different from mine.
We have the same car, but yours seems different as mine.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
They look ______
alike
as
such as
like
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Boxing is ______
more violent than
more violent
more violent then
ಸೂಚನೆ
The more you learn, the more modest you become. = ನೀವು ಎಷ್ಟು ಹೆಚ್ಚು ಓದುವಿರೋ ಅಷ್ಟು ಹೆಚ್ಚು ವಿನಮ್ರರಾಗುವಿರಿ.
=
The weather is=ವಾತಾವರಣವು
getting=ಆಗುತ್ತಿದೆ
hotter and hotter=ಹೆಚ್ಚು ಬಿಸಿ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The more you read, ______
the more
the most
more
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Monika is ______
the tallest
tallest
tall
as tall as
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You're ______
the most
the more
more
most
=
!
ಕೇಳಿರಿ
ಸೂಚನೆ
ಮುಂದಿನ ಪದ