ಊಟದ ಬಗ್ಗೆ ಮಾತುಕತೆ(2)
try Again
Tip1:hello
Lesson 174
ಊಟದ ಬಗ್ಗೆ ಮಾತುಕತೆ(2)
rich food ಸಮೃದ್ಧ ಆಹಾರ
greasy/oily food ಎಣ್ಣೆಯುಕ್ತ ಆಹಾರ
junk food ಶರೀರಕ್ಕೆ ಹಾನಿಯಾಗುವಂತಹ ಆಹಾರ. ಹೆಚ್ಚಾಗಿ ಇದು ಬಜಾರ್ ನಲ್ಲಿ ಸಿಗುತ್ತವೆ
healthy food ಆರೋಗ್ಯಕರ ಆಹಾರ
unhealthy food ಅನಾರೋಗ್ಯಕರ ಆಹಾರ
savoury food ರುಚಿಕರವಾದ ಆಹಾರ
fried food ಕರಿದ ಆಹಾರ
ಡೈಲಾಗ್ ಕೇಳಿರಿ
I love attending parties!
ನನಗೆ ಪಾರ್ಟಿಗಳಿಗೆ ಹೋಗುವುದೆಂದರೆ ಇಷ್ಟ!


Me too! But the food is often rich and unhealthy.
ನನಗೂ ಕೂಡ! ಆದರೆ ಅಲ್ಲಿ ಆಹಾರ ಸಮೃದ್ಧವಾಗಿ ಮತ್ತು ಅನಾರೋಗ್ಯಕರವಾಗಿರುತ್ತದೆ.


I agree with that. Why can't there be healthier options at parties.
ನಾನು ಅದನ್ನು ಒಪ್ಪಿಕೊಳ್ಳುವೆ. ಪಾರ್ಟಿಗಳಲ್ಲಿ ಆರೋಗ್ಯಕ್ಕೆ ಒಳ್ಳೆಯದಾಗಿರುವಂತಹ ಆಯ್ಕೆಗಳು ಏಕೆ ಇರುವುದಿಲ್ಲ?


Why don't we organize one? We will tell people to not bring in any fried food.
ನಾವು ಏಕೆ ಒಂದನ್ನು ಆಯೋಜಿಸಬಾರದು? ನಾವು ಜನರಿಗೆ ಯಾವುದೇ ಕರಿದ ಆಹಾರಗಳನ್ನು ತರಬಾರದೆಂದು ಹೇಳೋಣ.


Great! Let's get two savoury dishes and one dessert.
ಬಹಳ ಒಳ್ಳೆಯದು! ನಡಿ, ನಾವು ಎರಡು ರುಚಿಕರವಾದ ಆಹಾರಗಳನ್ನು ಮತ್ತು ಒಂದು ಸಿಹಿ ತಿನಿಸನ್ನು ತರೋಣ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
This burger has too much oil. It looks really ______
healthy
unhealthy
unhealthful
unhealth
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I have diabetes. I avoid ______
desserts
deserts
a desserts
a deserts
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
Fry food
Fryed food
Fried food
Fryd food
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I always prefer a ______
healthily diet
healthy diets
healthy diet
'ಅವನು ಹಾಸ್ಟೆಲ್ ನಲ್ಲಿ ಕೇವಲ ಸಮೃದ್ಧ ಆಹಾರವನ್ನು ತಿನ್ನುವನು.' ಇದರ ಆಂಗ್ಲ ಅನುವಾದ ಆರಿಸಿ
;
He eats only richly food at the hostel.
He eats only rich food at the hostel.
He eats only richness food at the hostel.
He eats only wealthy food at the hostel.
'ನೀವು ನಿಮ್ಮ ಕೊಲೆಸ್ಟರಾಲ್ ಅನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಆದ್ದರಿಂದ ನೀವು ಕರಿದ ಆಹಾರ ತಿನ್ನುವುದನ್ನು ತಡೆಯಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
To keep your cholesterol under control, you should avoid eating fried food.
To keep your cholesterol under control, you will avoid eating fried food.
For keep your cholesterol under control, you should avoid eating fried food.
To keep your cholesterol over control, you should avoid eating fried food.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I don't have a sweet tooth. I prefer ______
desserts
sweet dishes
savoury dishes
savourized dishes
diet ಆಹಾರ
vegetarian diet ಸಸ್ಯಾಹಾರಿ ಆಹಾರ
non-vegetarian diet ಮಾಂಸಹಾರಿ ಆಹಾರ
liquid diet ಇದರಲ್ಲಿ ಕೇವಲ ಜ್ಯೂಸು, ಸೂಪ್, ನೀರು ಇತ್ಯಾದಿ ತೆಗೆದುಕೊಳ್ಳಲಾಗುವುದು/ ಇದರಲ್ಲಿ ಕೇವಲ ಕುಡಿಯುವ ಪದಾರ್ಥಗಳಿರುತ್ತವೆ
nutritious diet ಪೌಷ್ಟಿಕ ಆಹಾರ
low-fat diet ಯಾವುದರಲ್ಲಿ ದಪ್ಪವಾಗುವಪದಾರ್ಥಗಳು ಕಮ್ಮಿ ಇರುತ್ತವೋ ಅವು.
low-salt diet ಕಮ್ಮಿ ಉಪ್ಪು ಇರುವಂತಹ
salt-free diet ಉಪ್ಪು ಇಲ್ಲದಿರುವಂತಹ
high-protein diet ಹೆಚ್ಚು ಪ್ರೋಟೀನ್ ಇರುವಂತಹ
high-calorie diet ಹೆಚ್ಚು ಕ್ಯಾಲೊರಿ ಇರುವಂತಹ
low-calorie diet ಕಮ್ಮಿ ಕ್ಯಾಲೊರಿ ಇರುವಂತಹ
ಡೈಲಾಗ್ ಕೇಳಿರಿ
I'm on a diet these days, my stomach is upset.
ನಾನು ಈ ನಡುವಿನ ದಿನಗಳಲ್ಲಿ ವಿಶೇಷವಾದ ಆಹಾರವನ್ನು ತಿನ್ನುತ್ತಿರುವೆ. ನನ್ನ ಹೊಟ್ಟೆ ವಿಚಲಿತವಾಗಿದೆ.


What kind of diet?
ಯಾವ ತರಹದ ವಿಶೇಷವಾದ ಆಹಾರ?


I'm on a liquid diet.
ನಾನು ಒಂದು ದ್ರವ ಆಹಾರದಲ್ಲಿ ಇರುವೆನು.


Oh, I went on a low-calorie diet last month
ಒಹ್, ನಾನು ಕಳೆದ ತಿಂಗಳು ಕಮ್ಮಿ ಕ್ಯಾಲೊರಿ ಇರುವ ಆಹಾರವನ್ನು ತಿನ್ನುತ್ತಿದ್ದೆ.


Why?
ಏಕೆ?


I had gained a lot of weight.
ನಾನು ಹೆಚ್ಚು ತೂಕವನ್ನು ಗಳಿಸಿದ್ದೆ.


Oh. I am considering turning to a vegetarian.
ಒಹ್. ನಾನು ಸಸ್ಯಾಹಾರಿ ಆಗುವ ಬಗ್ಗೆ ಯೋಚಿಸುತ್ತಿರುವೆ.


I can't become one. I am a hard core non vegetarian.
ನನಗೆ ಆಗಲು ಸಾದ್ಯವಿಲ್ಲ. ನಾನು ಪಕ್ಕ ಮಾಂಸಹಾರಿ.


ಮಾಂಸಹಾರಿ
ಸೂಚನೆ
=
ನೀವು ಇನ್ನೊಬ್ಬರನ್ನು ಅವರು ಸಸ್ಯಾಹಾರಿ ಅಥವಾ ಮಾಂಸಹಾರಿ ನಾ ಎಂದು ಕೇಳುವಾಗ, ನೀವು 'vegetarian' ಅಥವಾ 'non-vegetarian' ಎಂದು ಬರೆಯಬಹುದು/ಹೇಳಬಹುದು.
ಉದಾ: Are you a vegetarian/non-vegetarian?
ಹೀಗೆ ಅಲ್ಲ : Are you a veg?
=
to go on a diet ಆಹಾರವನ್ನು ಪಾಲಿಸುವ ನಿಯಮವನ್ನು ಮಾಡುವುದು.
to follow a diet ವಿಶೇಷವಾದ ರೀತಿಯಲ್ಲಿ ಆಹಾರ ಕ್ರಮವನ್ನು ಪಾಲಿಸುವುದು .
i am on a diet ವಿಶೇಷವಾದ ಆಹಾರವನ್ನು ತಿನ್ನುವುದು
'ನನ್ನ ಹೊಟ್ಟೆ ವಿಚಲಿತವಾಗಿದೆ, ಆದ್ದರಿಂದ ಡಾಕ್ಟರ್ ನನಗೆ ದ್ರವ ಆಹಾರವನ್ನು ತಿನ್ನಲು ಹೇಳಿದ್ದಾರೆ.' ಇದರ ಆಂಗ್ಲ ಅನುವಾದ ಆರಿಸಿ
;
My stomach stays upset that's why the doctor asked me to follow a liquid diet.
My stomach stays upset that's why the doctor asked me to follow a low-fat diet.
My stomach stays upset that's why the doctor asked me to follow a low-salt diet.
My stomach stays upset that's why the doctor asked me to follow a watery diet.
'ನನಗೆ ನನ್ನ ಡಾಕ್ಟರ್ ಪೌಷ್ಟಿಕ ಆಹಾರವನ್ನು ತಿನ್ನಬೇಕೆಂದು ಹೇಳಿದ್ದಾರೆ.' ಇದರ ಆಂಗ್ಲ ಅನುವಾದ ಆರಿಸಿ
;
My doctor told me to take a nutritious diet.
My doctor told me to take a nutrition diet.
My doctor told me to take a nutritionist diet.
My doctor told me to take a neutral diet.
ಸೂಚನೆ
Fat-free = ಯಾವುದರಲ್ಲಿ 'ದಪ್ಪವಾಗುವ ಪದಾರ್ಥಗಳು' ಇರುವುದಿಲ್ಲವೋ ಅವು/ಯಾವುದರಲ್ಲಿ ಫ್ಯಾಟ್ ಇರುವುದಿಲ್ಲವೋ ಅವು
=
'ನೀವು ನಿಮ್ಮ ತೂಕವನ್ನು ಕಮ್ಮಿ ಮಾಡಿಕೊಳ್ಳಬೇಕಾದರೆ ಕಮ್ಮಿ ಫ್ಯಾಟ್ ಇರುವ ಆಹಾರಗಳನ್ನು ತಿನ್ನಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
If you want to lose weight, then follow a low fatty diet.
If you want to loose weight, then follow a low fat diet.
If you want to loose weights, then follow a low fat diet.
If you want to lose weight, then follow a low fat diet.
'ಅವನು ಕಸರತ್ತು ಮಾಡುವನು, ಆದ್ದರಿಂದ, ಹೆಚ್ಚು ಪ್ರೋಟೀನ್ ನ ಆಹಾರ ಅವಶ್ಯಕ.' ಇದರ ಆಂಗ್ಲ ಅನುವಾದ ಆರಿಸಿ
;
He works out so a high-protein diet is required for him.
He works out so a high-protin diet is required for him.
He works out so a high-proteen diet is required for him.
He works out so a high-proteins diet is required for him.
=
!
ಕೇಳಿರಿ
ಸೂಚನೆ
ಮುಂದಿನ ಪದ