What do you think I should do? - ಅಭಿಪ್ರಾಯ ಕೇಳುವುದು ಮತ್ತು ಕೊಡುವುದನ್ನು ಕಲಿಯಿರಿ
try Again
Tip1:hello
Lesson 176
What do you think I should do? - ಅಭಿಪ್ರಾಯ ಕೇಳುವುದು ಮತ್ತು ಕೊಡುವುದನ್ನು ಕಲಿಯಿರಿ
'ನಾವು ಇನ್ನೊಬ್ಬರಿಗೆ ಸಲಹೆ ನೀಡಬೇಕಾದರೆ, ಆಗ ಹಲವು ತರಹದ ವಾಕ್ಯಗಳನ್ನು ಪ್ರಯೋಗ ಮಾಡಬಹುದು, ಉದಾ'^~^'typefacestyle'
Why dont you...? ನೀನು ಏಕೆ...?
If i were you, id... ನಾನು ನೀನಾಗಿದ್ದರೆ, ನಾನು...
Make sure you (dont)... ಧ್ಯಾನವಿಡು ನೀನು (ಮಾಡಬಾರದು)...
I think you should... ನನಗೆ ಅನಿಸುವುದು ನೀನು...
How about...? ...ಹೇಗೆ ಇರುವುದು?
It is usually a good idea to... ಸಾಮಾನ್ಯವಾಗಿ... ಒಳ್ಳೆಯ ವಿಚಾರ
My advice is (to)... ನನ್ನ ಸಲಹೆ ಏನೆಂದರೆ ...
ಸೂಚನೆ
Why don’t you quit your job = ನೀನು ನಿನ್ನ ಕೆಲಸವನ್ನು ಏಕೆ ಬಿಡಬಾರದು ?
Why don’t you... (ನೀನು ಏಕೆ ) -> ಇದು ಯಾರಿಗಾದರು ಸಲಹೆ ನೀಡುವುದಕ್ಕೆ ಪ್ರಯೋಗ ಮಾಡಲಾಗುವುದು
=
'ನೀನು ಒಂದು ನಿಮಿಷ ನಿನ್ನ ಉಸಿರನ್ನು ಹಿಡಿದುಕೊಳ್ಳಲು ಏಕೆ ಪ್ರಯತ್ನಿಸಬಾರದು?
' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Why don't you try holding your breath for a minute?
Why don't you tried hold your breath for a minute?
'ನೀನು ಅವಳಿಗೆ ಏಕೆ ಫೋನ್ ಮಾಡಬಾರದು?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Why don't you called her?
Why don't you call her?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Why ______
don't you gone
are you not go
don't you going
don't you go
'ನೀನು ನನ್ನ ಜೊತೆ ಜಾಗಿಂಗ್ ಗೆ ಏಕೆ ಬರಬಾರದು?' ಇದರ ಆಂಗ್ಲ ಅನುವಾದ ಆರಿಸಿ
Why don’t you come jogging with me?
Why haven't you come jogging with me?
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ______
should went
should go
should gone
should sleep
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ______
shouldn't go
shouldn't have gone
shouldn't went
shouldn't gone
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He has a fever so he ______
should call
should called
should had calling
should calling
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ______
shouldn't eaten
shouldn't ate
shouldn't eat
shouldn't eating
ಸೂಚನೆ
If I were you, I’d do some exercise = ನಾನು ನೀನಾಗಿದ್ದರೆ, ನಾನು ಸ್ವಲ್ಪ ವ್ಯಾಯಾಮ ಮಾಡುತ್ತಿದ್ದೆ.
If I were you, I'd... ಇದು ಸಲಹೆ ನೀಡುವ ಇನ್ನೊಂದು ರೀತಿ.
=
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
wouldn't wear
not would wear
wouldn't wore
wouldn't worn
'ನಾನು ನಿನ್ನ ಜಾಗದಲ್ಲಿದರೆ, ನಾನು ಆ ಸ್ವೆಟರ್ ನ ಜೊತೆ ಒಂದು ಹಳದಿ ವಸ್ತ್ರ ಹಾಕಿಕೊಳ್ಳುತ್ತಿದ್ದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I'd wore yellow with that sweater if I were you.
I'd wear yellow with that sweater if I were you.
'ನಾನು ನೀನಾಗಿದ್ದರೆ, ನಾನು ಅವಳಿಗೆ ಹೇಳುತ್ತಿದ್ದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
If I were you, I would tell her.
If I were you, I would told her.
'ನಿಮ್ಮ ಗೆಳತಿಗೆ ಅವಳು ದಪ್ಪ ಆಗುತ್ತಿರುವಳು ಎಂದು ಅನಿಸುತ್ತಿದ್ದರೆ, ನೀವು ಅವಳಿಗೆ ಈ ತರಹದ ಸಲಹೆಯನ್ನು ನೀಡಬಹುದು'^~^'typefacestyle'
You should go on a diet. ನೀನು ಡಯಟ್ ಮಾಡಬೇಕು
You shouldn’t eat so much chocolate. ನೀನು ಇಷ್ಟೊಂದು ಚಾಕಲೇಟ್ ಗಳು ತಿನ್ನಬಾರದು
You ought to drink less beer. ನೀನು ಬಿಯರ್ ಕುಡಿಯುವುದನ್ನು ಕಮ್ಮಿ ಮಾಡಬೇಕು
Why don’t you come running with me? ನೀನು ಏಕೆ ನನ್ನ ಜೊತೆ ಓಡಲು ಬರಬಾರದು?
How about going for a run? ಓಡುವ ಬಗ್ಗೆ ನಿನ್ನ ಅನಿಸಿಕೆ ಏನು?/ಓಡಲು ಹೋಗುವುದು ಹೇಗೆ ಅನಿಸುವುದು?
You’d better stop eating so much! ನೀನು ಇಷ್ಟೊಂದು ತಿನ್ನುವುದನ್ನು ನಿಲ್ಲಿಸುವುದು ಉತ್ತಮ!
'ನೀನು ಡಾಕ್ಟರ್ ಅನ್ನು ನೋಡುವ ಬಗ್ಗೆ ಯೋಚಿಸಿರುವೆಯಾ?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Have you thought about seeing a doctor?
Have you think about seeing a doctor?
'ನೀನು ನಿಯಮಿತವಾಗಿ ನಿನ್ನ ಹಲ್ಲುಗಳನ್ನು ಬ್ರಷ್ ಮಾಡಿದರೆ ಒಳ್ಳೆಯದು.
' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
You'd better brush your teeth regularly.
You'd better brushed your teeth regularly.
ಅವಳ ಹುಟ್ಟು ಹಬ್ಬವನ್ನು ಆಚರಿಸುವ ಯೋಚನೆ ಒಳ್ಳೆಯದು ಅನಿಸುತ್ತೆ.
    • It might be
    • to celebrate
    • her birthday
    • a good idea
    • to be celebrate
    • to celebrated
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    If you take my advice
    If you taking my advice
    If you took my advice
    'ನೀನು ವ್ಯಾಯಾಮ ಮಾಡುವುದರ ಬಗ್ಗೆ ಯೋಚಿಸಿದೆಯಾ?' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
    Have you thought about working out?
    Have you think about working out?
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    ______
    I think you should start
    I think you should started
    I think you should start to
    I think you should starting
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ