ಅಭಿಪ್ರಾಯ/ಆದೇಶ ಕೊಡುವುದನ್ನು ಕಲಿಯಿರಿ
try Again
Tip1:hello
Lesson 177
ಅಭಿಪ್ರಾಯ/ಆದೇಶ ಕೊಡುವುದನ್ನು ಕಲಿಯಿರಿ
'ನೀನು ಮದ್ಯಪಾನ ಮಾಡಿ ಗಾಡಿ ಓಡಿಸಬಾರದು.' ಇದರ ಆಂಗ್ಲ ಅನುವಾದ ಆರಿಸಿ
;
You should not drunk and drive
You should not drink and drive
You would not drink and drive
You should not drink and drove
'ನೀನು ನಿನ್ನ ಆಯ್ಕೆಯ ಪಾರ್ಟಿಗೆ ವೋಟು ನೀಡಬೇಕು' ಇದರ ಆಂಗ್ಲ ಅನುವಾದ ಆರಿಸಿ
;
You ought vote for the party of your choice
You ought to voted for the party of your choice
You ought to vote for the party on your choice
You ought to vote for the party of your choice
'ಶ್ರೀಮಂತರು ಬಡವರ ಮೇಲೆ ನಗಬಾರದು.' ಇದರ ಆಂಗ್ಲ ಅನುವಾದ ಆರಿಸಿ
;
The rich should not laugh at the poor
The rich should not to laugh at the poor
The rich should not laugh to the poor
The rich should laugh at the poor
ಸೂಚನೆ
=
Suggestions, advice, instructions ಇನ್ನು ಹಲವು ಪ್ರಕಾರದಲ್ಲಿ ಕೊಡಲಾಗುತ್ತದೆ. ಈ ಲೆಸೆನ್ ನಲ್ಲಿ ನಾವು ಆ ಶಬ್ಧಗಳನ್ನು ನಾವು ಓದುವೆವು.
=
'ನೀನು ಧೂಮಪಾನ ಮಾಡುವುದನ್ನು ಬಿಡಬೇಕು.' ಇದರ ಆಂಗ್ಲ ಅನುವಾದ ಆರಿಸಿ
;
You must quit smoking
You must quitted smoking
You must quite smoking
You must quits smoking
'ನೀನು ತಡವಾಗಿ ಇರಬಾರದು.' ಇದರ ಆಂಗ್ಲ ಅನುವಾದ ಆರಿಸಿ
;
You must not stayed till late
You must not stay at late
You must not to stay till late
You must not stay till late
ಸೂಚನೆ
Needn't = need not
ಇದರ ಅರ್ಥ 'ಇಲ್ಲಿ ಅವಶ್ಯಕತೆ ಇಲ್ಲ' ಎಂದು.
ಇದು 'must' ನ ವಿರುದ್ಧ ಪದ.

Eg: You 'must' go ತೋರಿಸುವುದು ಹೋಗುವುದು ಅವಶ್ಯ ಎಂದು
You 'needn't' go ತೋರಿಸುವುದು ಹೋಗುವುದು ಅವಶ್ಯವಿಲ್ಲ ಎಂದು
=
'ನೀನು ಅವಸರಿಸುವ ಅವಶ್ಯಕತೆ ಇಲ್ಲ. ಇನ್ನು ಸಾಕಷ್ಟು ಸಮಯವಿದೆ.' ಇದರ ಆಂಗ್ಲ ಅನುವಾದ ಆರಿಸಿ
;
You needn't to hurry. There is enough time.
You need to not hurry. There is enough time.
You needn't hurry. There is enough time.
You needn't early. There is enough time.
'ನೀನು ಚಿಂತಿಸುವ ಅವಶ್ಯಕತೆ ಇಲ್ಲ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ' ಇದರ ಆಂಗ್ಲ ಅನುವಾದ ಆರಿಸಿ
;
You need to worry. We all are safe.
You needn't worry. We all are safe.
You needn't worried. We all are safe.
You needn't to worry. We all are safely.
ಸೂಚನೆ
Need = ಅವಶ್ಯಕತೆ
ನಮಗೆ ಯಾವುದಾದರು ವಸ್ತುವಿನ ಅವಶ್ಯಕತೆ ಇದ್ದರೆ ಅದನ್ನು 'need' ಶಬ್ಧದ ಮೂಲಕ ತೋರಿಸಲಾಗುತ್ತದೆ.
You need a lot of patience to earn money = ನೀನು ಹಣವನ್ನು ದುಡಿಯಲು ಬಹಳ ತಾಳ್ಮೆಯ ಅವಶ್ಯಕತೆ ಇದೆ.
Need ನ ನಂತರ ಯಾವುದೇ ಕ್ರಿಯೆ ಇಲ್ಲದಿದ್ದರೆ 'to' ಹಾಕುವ ಅವಶ್ಯಕತೆ ಇಲ್ಲ. To ಏಕೆ ಬರುವುದೆಂದರೆ need ನ ನಂತರ ಕ್ರಿಯೆಯ infinitive ರೂಪ ಬರುವುದು.
'ನನಗೆ ಡಿನ್ನರ್ ನ ನಂತರ ಒಂದು ಲೋಟ ನೀರಿನ ಅವಶ್ಯಕತೆ ಇದೆ.' ಇದರ ಆಂಗ್ಲ ಅನುವಾದ ಆರಿಸಿ
;
I need a glass of water after dinner
I am need a glass of water after dinner
I have need a glass of water before dinner
I need to a glass of water after dinner
'ಅವರು ಎಲ್ಲ ಸಮಾರಂಭಗಳಿಗೆ ಉಪಸ್ಥಿತರಿರಬೇಕೆ?' ಇದರ ಆಂಗ್ಲ ಅನುವಾದ ಆರಿಸಿ
;
Do they need attend all the functions?
Do they needs to attend all the functions?
Do they need to attend all the functions?
Do they need to attended all the functions?
ಸೂಚನೆ
I have to go = I have got to go
'Got to' ನ ಪ್ರಯೋಗ ದೈನಂದಿನ ಮಾತುಕತಯಲ್ಲಿ ಸಾಮಾನ್ಯವಾಗಿ ಮಾಡಲಾಗುವುದು. 'Got to' ನ ಪ್ರಯೋಗ ದೈನಂದಿನ ಮಾತುಕತೆಯಲ್ಲಿ ಸಾಮಾನ್ಯವಾಗಿ ಮಾಡಲಾಗುವುದು.
'Have got to', 'have to' ನ ಸ್ಥಾನ ತೆಗೆದುಕೊಳ್ಳುವುದು.
I don't have to go = I haven't got to go
=
!
ಕೇಳಿರಿ
ಸೂಚನೆ
ಮುಂದಿನ ಪದ