ನಿಮ್ಮ ಅಭಿಪ್ರಾಯ ಕೊಡುವುದನ್ನು ಕಲಿಯಿರಿ : Giving opinions
try Again
Tip1:hello
Lesson 178
ನಿಮ್ಮ ಅಭಿಪ್ರಾಯ ಕೊಡುವುದನ್ನು ಕಲಿಯಿರಿ : Giving opinions
ಡೈಲಾಗ್ ಕೇಳಿರಿ
Where should we go for a vacation this year? Let's decide soon.
ನಾವು ಈ ವರ್ಷ ರಜೆಗಾಗಿ ಎಲ್ಲಿಗೆ ಹೋಗೋಣ? ಬೇಗ ನಿರ್ಧಾರ ಮಾಡೋಣ.


Well, I'd like to go somewhere warm. How about some beach?
ಸರಿ, ನಾನು ಎಲ್ಲಾದರೂ ಬೆಚ್ಚನೆಯ ಜಾಗಕ್ಕೆ ಹೋಗಬೇಕು. ಯಾವುದಾದರು ಸಮುದ್ರ ತೀರಕ್ಕೆ ಹೋಗೋಣವೇ?


You want to go to the beach, again? Why don't we explore Europe this time?
ನೀನು ಮತ್ತೆ ಸಮುದ್ರ ತೀರಕ್ಕೆ ಹೋಗಬೇಕೇ? ನಾವು ಏಕೆ ಈ ಬಾರಿ ಯುರೋಪ್ ನ ಪ್ರವಾಸ ಮಾಡಬಾರದು?


Oh, we've never been to Paris before. I need to do some research first. That will help me make up my mind.
ಒಹ್, ನಾವು ಎಂದಿಗೂ ಪ್ಯಾರಿಸ್ ಗೆ ಹೋಗಿಲ್ಲ. ನಾನು ಮೊದಲು ರಿಸರ್ಚ್ ಮಾಡಬೇಕು. ಅದು ನಾನು ಮನಸ್ಸು ಮಾಡಲು ಸಹಾಯ ಮಾಡುತ್ತದೆ.


Alright. By the way, what's your opinion on smoking?
ಸರಿ, ಧೂಮಪಾನದ ಬಗ್ಗೆ ನಿನ್ನ ಅನಿಸಿಕೆ ಏನು?


I'm not sure. I think it is a personal choice.
ನನಗೆ ಗೊತ್ತಿಲ್ಲ. ನನಗೆ ಅನಿಸುತ್ತೆ ಅದು ಅವರವರ ವೈಯಕ್ತಿಕ ಇಚ್ಛೆ.


Would you mind if I smoke here?
ನಾನು ಇಲ್ಲಿ ಧೂಮಪಾನ ಮಾಡಿದರೆ ನಿಮಗೆ ಏನಾದರು ಅಪೇಕ್ಷಣೆ ಇದೆಯೇ?


No, but in my opinion, it is better to smoke outside.
ಇಲ್ಲ, ಆದರೆ ನನ್ನ ಅನಿಸಿಕೆಯ ಪ್ರಕಾರ, ಹೊರಗೆ ಧೂಮಪಾನ ಮಾಡುವುದು ಉತ್ತಮ.


ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I think
I thinking
I am think
I thinks
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I believes
I believe
I believing
I had believe
'ನನ್ನ ಅನಿಸಿಕೆಯೇನೆಂದರೆ, 'ಶೋಲೇ' ಇಲ್ಲಿಯವರೆಗೂ ಮಾಡಲಾಗಿರುವ ಎಲ್ಲದಕ್ಕಿಂತ ಒಳ್ಳೆಯ ಚಿತ್ರ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
In my opinion, 'Sholay' is the best movie ever made.
In my opinions, 'Sholay' is the best movie ever made.
'ನನಗೆ ಅನಿಸುವುದು, ಹೀಗೆ ಮಾಡುವುದು ಸರಿ ಎಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I have feel that it's the right thing to do
I feel that it's the right thing to do
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I don't feels that
I don't feel that
I don't feel this
I doesn't feel that
'ನನ್ನ ದೃಷ್ಟಿಯಲ್ಲಿ ಹಾಗೆ ಇದನ್ನು ಮಾಡಿದ್ದು ಸರಿಯಾದದ್ದು ಅಲ್ಲ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
From my point of view, it wasn't the right thing to do.
From mine point of view, it wasn't the right thing to do.
'ವೈಯಕ್ತಿಕವಾಗಿ, ನನಗೆ ಅನಿಸುವುದು ನಿನಗೆ ನೀಲಿ ಬಣ್ಣ ಹೆಚ್ಚು ಚೆನ್ನಾಗಿ ಕಾಣುವುದೆಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Personally, I think blue suits you more.
Personalized, I think blue suits you more.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
______
I strong feel that
I strong feeling that
I strongly feel that
I have strongly feel
'ಸರಿ, ನನಗೆ ಒಬ್ಬ ಗೆಳೆಯ ಯಾರೆಂದರೆ, ಯಾರ ಜೊತೆಗೆ ಇರುವುದು ಮಜವಾಗುವುದೋ ಅವರು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Well, for me, a friend is someone who is fun to be with.
Well, at me, a friend is someone who is fun to be with.
'ನಾನು ಪೂರ್ಣವಾಗಿ ಒಪ್ಪುವೆ. ಗೆಳೆಯರು ಸಂಪೂರ್ಣವಾಗಿ ಪ್ರಾಮಾಣಿಕರಾಗಿರಬೇಕು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I completely agree. Friends need to be completely honest.
I complete agree. Friends need to be completely honest.
'ನನಗೆ ಅನಿಸುವುದು, ಬ್ಯಾಂಕಾಕ್ ಇರುವುದಕ್ಕೆ ಒಂದು ಬಹಳ ಒಳ್ಳೆಯ ಜಾಗ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I believe that Bangkok is a great place to live
I beleive that Bangkok is a great place to live.
ಡೈಲಾಗ್ ಕೇಳಿರಿ
I'm terrible at English and I think I should do something about it. What do you advice me to do?
ನಾನು ಆಂಗ್ಲದಲ್ಲಿ ಬಹಳ ಕೆಟ್ಟದಾಗಿರುವೆನು ಮತ್ತು ನನಗೆ ಅನಿಸುವುದು ನಾನು ಅದರ ಬಗ್ಗೆ ಏನಾದರು ಮಾಡಬೇಕು ಎಂದು. ನಾನು ಏನು ಮಾಡಬೇಕೆಂದು ನೀನು ಸಲಹೆ ನೀಡುವೆ?


I think you should try CultureAlley's English app. It's a fantastic app for beginners.
ನನಗೆ ಅನಿಸುವುದು ನೀನು CultureAlley ಯ English App ಉಪಯೋಗಿಸಬೇಕೆಂದು, ಇದು ಶುರುಮಾಡುವವರಿಗೆ ಒಂದು ಅತ್ಯುತ್ತಮ ಅಪ್ಲಿಕೇಶನ್ ಆಗಿರುವುದು.


I've heard about it.
ನಾನು ಇದರ ಬಗ್ಗೆ ಕೇಳಿರುವೆ


You'd better start with its lessons.
ನೀನು ಇದರ ಪಾಠಗಳನ್ನು ಶುರುಮಾಡಿದರೆ ಉತ್ತಮವಾಗಿರುವುದು.


'ನನಗೆ ಅನಿಸುವುದಿಲ್ಲ ಇಲ್ಲಿ ಸಾಕಷ್ಟು ಜನರಿದ್ದಾರೆ ಎಂದು, ಆದರೆ ಈ ನಗರವು ಸದಾ ನಿರತವಾಗಿ ಮತ್ತು ರೋಮಾಂಚಕವಾಗಿದೆ.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I believe that there are a lot of people here, but the city is always busy and exciting.
I don't think that there are a lot of people here, but the city is always busy and exciting.
'ಯಾವ ಅನುಮಾನವೂ ಇಲ್ಲದೆ ನೀನು ಆ ಬ್ಯಾಗ್ ಅನ್ನು ಖರೀದಿಸಬೇಕು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
Without a doubt you should buy that bag
Without a doubting you should buy that bag.
'ನನಗೆ ಸಂಪೂರ್ಣ ನಂಬಿಕೆ ಇದೆ, ಅವಳು ಬರುವಳು ಎಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I'm pretty sure that she will come
I'm pretty surely that she will come
'ನನ್ನ ಬಲವಾದ ನಂಬಿಕೆ ಏನೆಂದರೆ ನಮ್ಮ ಟೀಂ ಗೆಲ್ಲುವುದು ಎಂದು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
I strongly believe that our team will win
I am believe strongly that our team will win
=
!
ಕೇಳಿರಿ
ಸೂಚನೆ
ಮುಂದಿನ ಪದ