Would: Conditional
try Again
Tip1:hello
Lesson 179
Would: Conditional
ಸೂಚನೆ
If I were rich, I wouldn't have to work hard = ನಾನು ಶ್ರೀಮಂತನಾಗಿದ್ದರೆ, ನಾನು ಶ್ರಮದಿಂದ ಕೆಲಸ ಮಾಡಬೇಕಿರಲಿಲ್ಲ.
ನಾನು ಶ್ರೀಮಂತನಾಗಿದ್ದರೆ = unreal condition (ಅನಿಶ್ಚಿತ/ಕಾಲ್ಪನಿಕ ಪರಿಸ್ಥಿತಿ: ಹೇಳುವವ ಈ ಸಮಯದಲ್ಲಿ ಶ್ರೀಮಂತನಲ್ಲ).
'If I were rich' = conditional clause.
Unreal condition ನಲ್ಲಿ 'conditional clause' ನ ರಚನೆ: If + simple past.
Note: If I were rich -> ಇದು ಒಂದು ಕಾಲ್ಪನಿಕ ಸ್ಥಿತಿಯಾಗಿರುವುದರಿಂದ, ಇಲ್ಲಿ 'was' ನ ಜಾಗದಲ್ಲಿ 'were' ಹಾಕಲಾಗಿದೆ.
'Was' ತಪ್ಪು ಅಲ್ಲ, ಆದರೆ ನಾವು ಕಾಲ್ಪನಿಕ ಸ್ಥಿತಿ ಅಥವಾ ವಾಸ್ತವವಲ್ಲದಿರುವ ಸ್ಥಿತಿಯ ಬಗ್ಗೆ ಮಾತನಾಡುತ್ತಿರುವೆವು, ಆದ್ದರಿಂದ, ಏಕವಚನ ನಾಮಪದ/ಸರ್ವನಾಮದ ಜೊತೆ ಕೂಡ 'were' ಬರುವುದು.

I wouldn't have to work hard = ಪರಿಸ್ಥಿತಿ(condition) ನ ಸಂಭಾವ್ಯ ಪರಿಣಾಮಗಳು (main clause).
I wouldn't have to drive if I had a driver = ನನ್ನ ಬಳಿ ಒಬ್ಬ ಡ್ರೈವರ್ ಇದ್ದರೆ, ನಾನು ಗಾಡಿ ಓಡಿಸಬೇಕಾಗಿರಲಿಲ್ಲ.
ಯಾವುದಾದರು ಅನಿಶ್ಚಿತ (ಕಾಲ್ಪನಿಕ) ಪರಿಸ್ಥಿತಿಯ ಸಂಭಾವ್ಯ ಪರಿಣಾಮಗಳ ಬಗ್ಗೆ ಮಾತನಾಡಲು ನಾವು 'would' + ಕ್ರಿಯೆಯ ಪರಿವರ್ತನೆಯಾಗದ ರೂಪ ಬರುವುದು.
ನನ್ನ ಬಳಿ ಒಬ್ಬ ಡ್ರೈವರ್ ಇದ್ದರೆ = ಅನಿಶ್ಚಿತ (ಕಾಲ್ಪನಿಕ) ಪರಿಸ್ಥಿತಿ(unreal condition).
ನಾನು ಗಾಡಿ ಓಡಿಸಬೇಕಾಗಿರಲಿಲ್ಲ = ಪರಿಸ್ಥಿತಿಯ ಸಂಭಾವ್ಯ ಪರಿಣಾಮ
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I spoke English, I ______
would
am
have
does
'ನೀನು ಬೇಗನೆ ಮಲಗಲು ಹೋಗಿದ್ದರೆ, ನಿನಗೆ ಇಷ್ಟು ಸುಸ್ತು ಆಗುತ್ತಿರಲಿಲ್ಲ.
' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
If you went to bed earlier, you would not be so tired
If you went to bed earlier, you are not so tired
'ವಾತಾವರಣ ಇಷ್ಟು ಕೆಟ್ಟದಾಗಿರಲಿಲ್ಲವಾದರೆ, ನಾವು ಪಾರ್ಕ್ ಗೆ ಹೋಗಬಹುದಿತ್ತು.' ಇದರ ಆಂಗ್ಲದಲ್ಲಿ ಸರಿಯಾದ ಅನುವಾದ ಆರಿಸಿ
If the weather isn't so bad, we would go to the park.
If the weather wasn't so bad, we would go to the park.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I ______
knew
would knew
know
was knew
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I were taller, I ______
would wore
would worn
was wore
would wear
ಸೂಚನೆ
I would have taken a picture of the cat if I had seen it = ನಾನು ಬೆಕ್ಕನ್ನು ನೋಡಿದ್ದರೆ, ನಾನು ಅದರ ಚಿತ್ರವನ್ನು ಸೆರೆಹಿಡಿಯುತ್ತಿದ್ದೆ.
ಇಲ್ಲಿ ಮಾತನಾಡುವವ ಬೆಕ್ಕನ್ನು ನೋಡಿಲ್ಲ, ಆದರೆ ಅವನು ಹೇಳುತ್ತಿರುವನು 'ನಾನು ನೋಡಿದ್ದರೆ ಅದರ ಚಿತ್ರವನ್ನು ಸೆರೆಹಿಡಿಯುತ್ತಿದ್ದೆ' ಎಂದು.
=
ನಾವು ಯಾವ ಘಟನೆಯ ಪರಿಣಾಮದ ಬಗ್ಗೆ ಮಾತನಾಡ ಬಯಸುವೆವೋ, ಅದು ವಾಸ್ತವದಲ್ಲಿ past tense ನಲ್ಲಿ ಆಗಿಲ್ಲವೋ, ಆಗ ನಾವು ಮುಖ್ಯ ವಾಕ್ಯದಲ್ಲಿ 'would have' + 'past participle' ನ ಉಪಯೋಗಿಸುವೆವು. eg: 'ನಾನು ನೋಡಿದ್ದರೆ ಅದರ ಚಿತ್ರವನ್ನು ಸೆರೆಹಿಡಿಯುತ್ತಿದ್ದೆ'.
ಕಳೆದು ಹೋಗಿರುವ ಸಮಯದಲ್ಲಿ, ಮಾತನಾಡುವವ ಬೆಕ್ಕನ್ನು ನೋಡಿಲ್ಲ, ಆದರೆ ಅವನು ಹೇಳಲು ಪ್ರಯತ್ನಿಸುತ್ತಿರುವನು ಈ ಘಟನೆ ಆಗಿದ್ದರೆ, ಅವನು ಮಾಡುತ್ತಿದ್ದ ಎಂದು.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I had lived a hundred years ago, I ______
not would have
wouldn't had
wouldn't have
wouldn't has
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
The tourists ______
wouldn't have be able
wouldn't had been able
wouldn't have been able
wouldn't have able
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I had known it was your seat, I ______
wouldn't have sit
wouldn't have sat
wouldn't had sit
wouldn't not have sat
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If you had warned me, I ______
wouldn't have tell
wouldn't have told
wouldn't told
wouldn't had told
ನಾನು ಬೇಗ ಮಲಗಲು ಹೋಗಿದ್ದರೆ, ನಾನು ಟ್ರೈನ್ ಅನ್ನು ಹಿಡಿಯಬಹುದಿತ್ತು.
    • go to bed early,
    • went to bed early,
    • If I had
    • caught the train
    • I would have
    • gone to bed early,
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    If you had studied harder, you ______
    would have passed
    would have pass
    would had passed
    would had pass
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    If she hadn't been driving slowly, she ______
    would have
    would have had
    would had
    would had have
    ಅವನ ವಿಳಾಸ ತಿಳಿದರೆ ನೀನು ಏನು ಮಾಡುವೆ?
    • find his
    • what would you do,
    • address?
    • what would you did
    • if you
    • what would you done
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ