First/Real conditional
try Again
Tip1:hello
Lesson 180
First/Real conditional
ಸೂಚನೆ
=
Conditional Sentences, ಒಂದು ಸ್ಥಿತಿಯಾಗಿರುವುದು ಮತ್ತು ಆ ಸ್ಥಿತಿಯ ಪ್ರಕಾರ ಅದರ ಪರಿಣಾಮವನ್ನು ತೋರಿಸುತ್ತದೆ. ಸ್ಥಿತಿ ಏನಾದರು ನಿಜವಾಗುವ ಸಾಧ್ಯತೆ ಇದ್ದರೆ, ಆ sentence ಅನ್ನು 'Real conditional sentences/ First conditional sentence' ಎಂದು ಹೇಳಲಾಗುವುದು.
Real condition = ನಿಜವಾದ ಸ್ಥಿತಿ.

Condition ತೋರಿಸಲು ಸಾಮಾನ್ಯವಾಗಿ ವಾಕ್ಯವು 'if' ಇಂದ ಶುರುವಾಗುತ್ತದೆ.
If = ಒಂದು ವೇಳೆ
If I see Peter, I'll tell him to call you = ಒಂದು ವೇಳೆ ನಾನು ಪೀಟರ್ ನನ್ನು ನೋಡಿದರೆ, ನಾನು ಅವನಿಗೆ ನಿನಗೆ ಕರೆ ಮಾಡಲು ಹೇಳುವೆ.

ಇಲ್ಲಿ 'I', ಪೀಟರ್ ಜೊತೆ ಭೇಟಿಯಾಗುವ ಸಾಧ್ಯತೆ ಇದೆ. ಇದು 'real' condition (ನಿಜವಾದ ಸ್ಥಿತಿ) ಆಗಿರುವುದು.
ಇಲ್ಲಿ, If I see Peter (ಒಂದು ವೇಳೆ ನಾನು ಪೀಟರ್ ನನ್ನು ನೋಡಿದರೆ) = Conditional Clause
I'll tell him to call you (ನಾನು ಅವನಿಗೆ ನಿನಗೆ ಕರೆ ಮಾಡಲು ಹೇಳುವೆ) = Main Clause.
'ಒಂದು ವೇಳೆ ಮಳೆಯಾದರೆ, ನಾನು ಸ್ಕೂಲ್ ಗೆ ಹೋಗುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
If it rains, I won't goes to school
If it rains, I won't go to school
If it rain, I won't go to school
If it rains, I won't gone to school
'ಒಂದು ವೇಳೆ ನಾನು ಓದುವುದನ್ನು ಮುಗಿಸಿದರೆ, ನಾನು ಇಂದು ರಾತ್ರಿ ಪಾರ್ಟಿಗೆ ಹೋಗುವೆ.' ಇದರ ಆಂಗ್ಲ ಅನುವಾದ ಆರಿಸಿ
;
If I finish studying, I'll go to the party tonight.
If I finish study, I'll go to the party tonight.
If I finish studying, I'll goes to the party tonight.
If I am finish studying, I'll go to the party tonight.
ಸೂಚನೆ
If you are in a hurry, I will call a taxi = ಒಂದು ವೇಳೆ ನೀನು ಅವಸರದಲ್ಲಿದ್ದರೆ, ನಾನು ಟ್ಯಾಕ್ಸಿಯನ್ನು ಕರೆಯುವೆ.
ಯಾವಾಗ 'if' ಇಂದ ವಾಕ್ಯಗಳು ವರ್ತಮಾನದಲ್ಲಿ ನಿಜವಾಗುವ ಸಾಧ್ಯತೆ ಇದ್ದರೆ, first/real conditional ನ ಪ್ರಯೋಗ ಮಾಡಲಾಗುವುದು.
=
ವಾಕ್ಯದಲ್ಲಿ 'you' ನ ವರ್ತಮಾನದಲ್ಲಿ ತಡವಾಗುವ (ಅಥವಾ ಅವಸರದಲ್ಲಿ ಇರುವ) ಸಾಧ್ಯತೆ ಇದೆ.
'ಒಂದು ವೇಳೆ ನಿಮಗೆ ಹಸಿವಾಗಿದ್ದರೆ, ನಾನು ನಿಮಗಾಗಿ ಅಡುಗೆ ಮಾಡುವೆ.' ಇದರ ಆಂಗ್ಲ ಅನುವಾದ ಆರಿಸಿ
;
If you are hungry, I am cook for you.
If you will hungry, I will cook for you.
If you are hungry, I will cooking for you.
If you are hungry, I will cook for you.
ಸೂಚನೆ
If you need a ticket, I can get one for you = ಒಂದು ವೇಳೆ ನಿಮಗೆ ಟಿಕೆಟ್ ನ ಅವಶ್ಯಕತೆ ಇದ್ದರೆ, ನಾನು ನಿಮಗಾಗಿ ಒಂದನ್ನು ತರುವೆ.
Real/first conditional ನ ಪ್ರಯೋಗ ಏನಾದರು ಆಫರ್ ಮಾಡಲು ಅಥವಾ ಸಲಹೆ ನೀಡಲು ಎರಡಕ್ಕೆ ಕೂಡ ಮಾಡಲಾಗುವುದು.
=
ಇಲ್ಲಿ ಟಿಕೆಟ್ ತರಲು ಆಫರ್ ಮಾಡಲಾಗಿದೆ.
'ಒಂದು ವೇಳೆ ನಿಮಗೆ ಪುಸ್ತಕ ಬೇಕಿದ್ದರೆ, ನಾನು ನಿಮಗಾಗಿ ಒಂದನ್ನು ತರುವೆ.' ಇದರ ಆಂಗ್ಲ ಅನುವಾದ ಆರಿಸಿ
;
If you needed a book, I can get one for you
If you need a book, I can get one for you
If you are need a book, I can get one for you
If you need a book, I am get one for you
ಸೂಚನೆ
If you don't behave well, you will regret it = ಒಂದು ವೇಳೆ ನೀನು ಸರಿಯಾಗಿ ವರ್ತಿಸಲಿಲ್ಲವೆಂದರೆ, ನೀನು ಪಶ್ಚಾತಾಪ ಪಡುವೆ.
ಬೆದರಿಕೆ ಅಥವಾ ಎಚ್ಚರಿಕೆ ನೀಡುವುದಕ್ಕೆ ಕೂಡ Real/first conditional ನ ಪ್ರಯೋಗ ಮಾಡಲಾಗುವುದು.
=
ರಚನೆ :
If+subject+Simple Present + subject+will/won't
'ಒಂದು ವೇಳೆ ನೀನು ನಿಯಮಗಳನ್ನು ಪಾಲಿಸದಿದ್ದರೆ, ನಿನಗೆ ಶಿಕ್ಷೆ ನೀಡಲಾಗುವುದು' ಇದರ ಆಂಗ್ಲ ಅನುವಾದ ಆರಿಸಿ
;
If you don't follow the rules, you will be punish
If you doesn't follow the rules, you will be punished
If you don't follow the rules, you will be punished
If you don't follow the rules, you could be punished
ಸೂಚನೆ
If you are studying for the test, I'll come back later = ಒಂದು ವೇಳೆ ನೀನು ಪರೀಕ್ಷೆಗಾಗಿ ಓದುತ್ತಿದ್ದರೆ, ನಾನು ಆಮೇಲೆ ಹಿಂತಿರುಗಿ ಬರುವೆ.


'If' ಇಂದ ಶುರುವಾಗುವ ವಾಕ್ಯಗಳಲ್ಲಿ ಕ್ರಿಯೆ+ing ನ ಪ್ರಯೋಗ ಕೂಡ ಮಾಡಲಾಗುವುದು.
=
'ಒಂದು ವೇಳೆ ನೀವು ಮಲಗಿದ್ದರೆ ನಾನು ನಿಮಗೆ ತೊಂದರೆ ಕೊಡುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
If you are sleeping, I won't disturb you
If you sleep, I won't disturb you
If you are sleeping, I won't disturbed you
If you are sleeping, I won't not disturb you
ಸೂಚನೆ
If I arrive before 5, I will give Neha the message = ಒಂದು ವೇಳೆ ನಾನು 5 ಗಂಟೆಯ ಮುಂಚೆ ತಲುಪಿದರೆ, ನಾನು ನೇಹಾಗೆ ಸಂದೇಶ ನೀಡುವೆ.
ನಾವು ಒಂದು ಘಟನೆ ಆಗುವ ಬಗ್ಗೆ ಅಷ್ಟು ಖಚಿತವಾಗಿಲ್ಲವೆಂದರೆ 'if' ಇಂದ ಶುರುವಾಗುವ ವಾಕ್ಯಗಳಲ್ಲಿ 'will' ನ ಉಪಯೋಗ ಕೂಡ ಮಾಡಲಾಗುವುದು. ಅಲ್ಲಿ 'I', 5 ಗಂಟೆಯ ಮುಂಚೆ ತಲುಪುವ ಸಾಧ್ಯತೆ ಇದೆ.
If I should arrive before 5, I will give Neha the message/
Should I arrive before 5, I will give Neha the message
= ಒಂದು ವೇಳೆ ನಾನು 5 ಗಂಟೆಯ ಮುಂಚೆ ತಲುಪಿದರೆ, ನಾನು ನೇಹಾಗೆ ಸಂದೇಶ ನೀಡುವೆ.
ಅಲ್ಲಿ 'I', 5 ಗಂಟೆಯ ಮುಂಚೆ ತಲುಪುವ ಸಾಧ್ಯತೆ ಕಡಿಮೆ ಇದೆ, ಆದ್ದರಿಂದ 'should' ನ ಉಪಯೋಗ ಮಾಡಲಾಗುವುದು.
ಸೂಚನೆ
You will miss the bus if you don't run = ಒಂದು ವೇಳೆ ನೀನು ಓಡಲಿಲ್ಲವೆಂದರೆ ನಿನ್ನ ಬಸ್ ಹೊರಟುಹೋಗುವುದು.
ನಕಾರಾತ್ಮಕ first conditional ವಾಕ್ಯಗಳಲ್ಲಿ 'if + not/don't' ನ ಜಾಗದಲ್ಲಿ 'unless' ನ ಉಪಯೋಗ ಮಾಡಲಾಗುವುದು
You will miss the bus unless you run = ನೀನು ಓಡಲಿಲ್ಲವೆಂದರೆ ನಿನ್ನ ಬಸ್ ಹೊರಟುಹೋಗುವುದು.
Unless ನ ಉಪಯೋಗ ಮಾಡಿದಾಗ, ನಕಾರಾತ್ಮಕ ಸ್ಥಿತಿ ಮೊದಲೇ ಸ್ಪಷ್ಟವಾಗಿರುವುದು, ಆದ್ದರಿಂದ 'not'/ 'don't' ಹಾಕುವ ಅವಶ್ಯಕತೆ ಇಲ್ಲ.
'ಒಂದು ವೇಳೆ ನೀನು ಹುಷಾರಾಗಿ ಇರಲಿಲ್ಲವೆಂದರೆ ನೀನು ನಿನಗೆ ಗಾಯ ಮಾಡಿಕೊಳ್ಳುವೆ.' ಇದರ ಆಂಗ್ಲ ಅನುವಾದ ಆರಿಸಿ
;
You will hurt yourself unless you are not careful
You will hurts yourself unless you are careful
You will hurt yourself unless you are careful
You will hurt yourself unless you will careful
'ಒಂದು ವೇಳೆ ನಾನು 10 ಗಂಟೆಯ ನಂತರ ತಲುಪಿದರೆ, ನಿನ್ನನ್ನು ಭೇಟಿ ಮಾಡಲು ಆಗುವುದಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
If I should reached after 10, I won't be able to meet you
If I should reach after 10, I won't be able to meet you
If I reach before 10, I won't be able to meet you
Should If I reach at 10, I won't be able to meet you
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If the weather is good tomorrow, we ______
are go
will go
will going
are gone
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If you ______
work
works
worked
working
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If we go for a walk tomorrow, ______
tell
tells
told
you told
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
You ______
won't not be late
won't be later
won't late
won't be late
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I will be very angry, if you ______
does
done
do
did
ಒಂದು ವೇಳೆ ನಿನಗೆ ತಡವಾಗುತ್ತಿದ್ದರೆ, ನಾನು ನಿನಗೆ ಬಿಟ್ಟು ಬರುವೆ.
    • late, I am
    • late, I will
    • you are getting
    • drop you
    • if
    • you are get
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ