Second/Unreal conditional
try Again
Tip1:hello
Lesson 181
Second/Unreal conditional
ಸೂಚನೆ
If I did not have so much work, I would go out tonight = ಒಂದು ವೇಳೆ ನನ್ನ ಬಳಿ ಇಷ್ಟೊಂದು ಕೆಲಸವಿಲ್ಲದಿದ್ದರೆ, ನಾನು ಇಂದು ರಾತ್ರಿ ಹೊರಗೆ ಹೋಗುತ್ತಿದ್ದೆ.
ಯಾವ ಘಟನೆಗಳು ಭವಿಷ್ಯದಲ್ಲಿ ಆಗುವ ಸಾಧ್ಯತೆಗಳು ಇಲ್ಲವೋ ಅವುಗಳಿಗಾಗಿ 'second/unreal conditionals' ಉಪಯೋಗವಾಗುವುದು.
=
ಇಲ್ಲಿ ಸ್ಪಷ್ಟವಾಗಿರುವುದು ಹೇಳುವವನ ಬಳಿ ಬಹಳ ಕೆಲಸವಿದೆ ಎಂದು, ಆದ್ದರಿಂದ, 'ಕೆಲಸ ಇಲ್ಲದಿರುವ' ಸಾಧ್ಯತೆಗಳು ಇಲ್ಲ.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If Neha ______
knew
know
would know
known
ಸೂಚನೆ
If he wasn't so angry, I would talk to him = ಒಂದು ವೇಳೆ ಅವನು ಇಷ್ಟು ಕೋಪದಲ್ಲಿ ಇರಲಿಲ್ಲವಾದರೆ, ನಾನು ಅವನೊಂದಿಗೆ ಮಾತನಾಡುತ್ತಿದ್ದೆ.
ವರ್ತಮಾನದಲ್ಲಿ ಅಥವಾ ಭವಿಷ್ಯದಲ್ಲಿ ಇರುವ ವಾಸ್ತವವಲ್ಲದಿರುವ ಘಟನೆಗಳ ಬಗ್ಗೆ ಮಾತನಾಡಲು ಕೂಡ 'second/unreal conditionals' ನ ಪ್ರಯೋಗ ಮಾಡಲಾಗುವುದು.
=
ಅವನು ಕೋಪದಲ್ಲಿ ಇರುವನು, ಆದ್ದರಿಂದ ಅವನು 'ಕೋಪದಲ್ಲಿ ಇರಲಿಲ್ಲವಾದರೆ' ಯ ಪರಿಸ್ಥಿತಿ ವಾಸ್ತವದಲ್ಲಿ ಇಲ್ಲದಿರುವುದನ್ನು ತೋರಿಸುತ್ತದೆ.
'ಒಂದು ವೇಳೆ ಇಷ್ಟೊಂದು ಥಂಡಿ ಇರಲಿಲ್ಲವೆಂದರೆ, ನಾನು ಕಾಡಿನಲ್ಲಿ ವಿಹಾರಕ್ಕೆ ಹೋಗುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
;
If it wasn't/weren't so cold, I would go for a walk in the woods
If it wasn't/weren't so cold, I could go for a walk in the woods
If it didn't so cold, I would go for a walk in the woods
If it wasn't/weren't so cold, I will go for a walk in the woods
'ಒಂದು ವೇಳೆ ಮಕ್ಕಳು ಇಲ್ಲಿ ಆಟವಾಡುತ್ತಿದ್ದರೆ, ಇಲ್ಲಿ ಇಷ್ಟು ಶಾಂತವಾಗಿ ಇರುತ್ತಿರಲಿಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
If the kids were playing here, it wouldn't be so quite.
If the kids were playing here, it hadn't be so quiet.
If the kids are playing here, it wouldn't be so quiet.
If the kids were playing here, it wouldn't be so quiet.
'ಒಂದು ವೇಳೆ ವಿದ್ಯಾರ್ಥಿಗಳು ಓದುತ್ತಿದ್ದರೆ, ಶಾಂತವಾಗಿ ಇರುತ್ತಿತ್ತು.
' ಇದರ ಆಂಗ್ಲ ಅನುವಾದ ಆರಿಸಿ
;
If the students were studying, it would so quiet
If the students was studying, it would be so quiet
If the students were studying, it could be so quiet
If the students were studying, it would be so quiet
'ಒಂದು ವೇಳೆ ಮಳೆಯಾಗದಿದ್ದರೆ, ನಾವು ಹೊರಗೆ ಹೋಗೋಣ.' ಇದರ ಆಂಗ್ಲ ಅನುವಾದ ಆರಿಸಿ
;
We will go out, in case it doesn't rains.
We will go out, in case it doesn't rain
We had go out, in case it doesn't rain
We will go out, in case it don't rain
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
We would buy some books, if we ______
have
had
has
did
'ಒಂದು ವೇಳೆ ನನ್ನ ಬಳಿ ಹೊಸ ಉಡುಪುಗಳಿದ್ದರೆ, ನಾನು ಪಾರ್ಟಿಯಲ್ಲಿ ಹಾಕಿಕೊಳ್ಳುತ್ತಿದ್ದೆ.' ಇದರ ಆಂಗ್ಲ ಅನುವಾದ ಆರಿಸಿ
;
If I had new clothes, I would wear them to the party
If I had new clothes, I would worn them to the party
If I had new cloth, I would wear to the party
If I have new clothes, I would wear to the party
'ಒಂದು ವೇಳೆ ನಮ್ಮ ಬಳಿ ಕಂಪ್ಯೂಟರ್ ಇದ್ದರೆ, ನಾವು ಇದನ್ನು ಇನ್ನು ಬೇಗನೆ ಮಾಡಬಹುದಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
If we have a computer, we could do this more quickly
If we had a computer, we would do this more quickly
If we had a computer, we could have done this more quickly
If we had a computer, we could do this most quickly
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
I ______
would called
am call
would call
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If I ______
did not have
do not have
did not had
did not has
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
If Rama had a map in the car, she ______
would not get lossed
would not get loss
would not get lose
would not get lost
ಒಂದು ವೇಳೆ ಅವರ ಬಳಿ ಕ್ಯಾಮೆರಾ ಇದಿದ್ದರೆ, ಅವರು ಕೆಲವು ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು.
    • a camera
    • taken
    • if they had
    • They would have
    • some pictures,
    • if they have
    ಒಂದು ವೇಳೆ ಕೋರ್ಟ್ ಇಷ್ಟು ಒದ್ದೆ ಇಲ್ಲದ್ದಿದ್ದರೆ, ನಾವು ಇಂದು ಮಧ್ಯಾಹ್ನ ಟೆನಿಸ್ ಆಡುತ್ತಿದ್ದೆವು.
    • if the court was
    • played tennis
    • not so wet.
    • this afternoon,
    • We would have
    • we can
    ಒಂದು ವೇಳೆ ನಾನು ನೀನಾಗಿದ್ದರೆ, ನಾನು ಆ ಕಾರ್ ಅನ್ನು ಖರೀದಿಸುತ್ತಿದ್ದೆ.
    • that car
    • If
    • I would have
    • I were
    • bought
    • you
    ಒಂದು ವೇಳೆ ನಾನು ಮ್ಯಾಚ್ ಗೆದ್ದಿದ್ದರೆ, ನನ್ನ ತಾಯಿ ಖುಷಿಯಾಗುತ್ತಿದ್ದಳು.
    ಒಂದು ವೇಳೆ ಅವನ ತಂದೆ ಬರಲಿಲ್ಲವೆಂದರೆ, ನಾವು ಆಡೋಣ.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ