ನಿಮ್ಮ ಇಷ್ಟವಾದ hero heroine ಬಗ್ಗೆ ಮಾತುಕತೆ
try Again
Tip1:hello
Lesson 183
ನಿಮ್ಮ ಇಷ್ಟವಾದ hero heroine ಬಗ್ಗೆ ಮಾತುಕತೆ
'ಅಮಿತಾಬ್ ಬಚನ್ ನನಗೆ ಬಹಳ ಇಷ್ಟವಾದ ನಟ.' ಇದರ ಆಂಗ್ಲ ಅನುವಾದ ಆರಿಸಿ
;
Amitabh Bachchan is my most favorite actor
Amitabh Bachchan is my favoritest actor
Amitabh Bachchan is mine most favorite actor
Amitabh Bachchan is my favorite actor
'ಅವರು ಮೊದಲ ಬಾರಿ 1970 ರ ದಶಕದಲ್ಲಿ ಜನಪ್ರಿಯತೆ ಪಡೆದರು' ಇದರ ಆಂಗ್ಲ ಅನುವಾದ ಆರಿಸಿ
;
He first gained popularity in the 1970s
He first gains popularity in the 1970s
He first gain popularity in the 1970s
He first had gained popularity in the 1970s
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Shahrukh Khan ______
one gained
first gained
first gains
'ಅಮಿತಾಬ್ ಬಚನ್ 'ಆಂಗ್ರಿ ಯಂಗ್ ಮ್ಯಾನ್' ನ ರೂಪದಲ್ಲಿ ಹೆಸರುವಾಸಿಯಾಗಿದ್ದಾನೆ' ಇದರ ಆಂಗ್ಲ ಅನುವಾದ ಆರಿಸಿ
;
Amitabh Bachchan is known as 'the angry young man'
Amitabh Bachchan knew as 'the angry young man'
Amitabh Bachchan was known as 'the angry young man'
Amitabh Bachchan had been known as 'the angry young man'
ಹೃತಿಕ್ ರೋಶನ್ ತನ್ನ ನೃತ್ಯ ಕೌಶಲಗಳಿಗೆ ಹೆಸರುವಾಸಿಯಾಗಿರುವನು.
    • Hrithik Roshan
    • for
    • was
    • knew
    • his dancing skills
    • is known
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Amitabh Bachchan ______
    has won
    has win
    win
    wins
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Amitabh Bachchan ______
    won
    win
    winned
    has won
    ಶಾರುಖ್ ಖಾನ್ 1992 ನಲ್ಲಿ ತನ್ನ ಬಾಲಿವುಡ್ ಕೆರಿಯರ್ ನ ಶುರು ಮಾಡಿದನು.
    • in 1992
    • Shahrukh Khan
    • Bollywood debut
    • made
    • make
    • his
    Who is your favorite actor?
    ನಿನ್ನ ಇಷ್ಟವಾದ ನಟ ಯಾರು?


    My favorite actor is Amitabh Bachchan.
    ನನಗೆ ಇಷ್ಟವಾದ ನಟ ಅಮಿತಾಬ್ ಬಚನ್.


    Do you know anything about him?
    ನಿನಗೆ ಅವರ ಬಗ್ಗೆ ಏನಾದರು ಗೊತ್ತಾ?


    Yes! He was born in Allahabad, Uttar Pradesh. His father Harivansh Rai Bachchan was a Hindi poet.
    ಹಾಂ! ಅವರ ಜನ್ಮ ಅಲ್ಲಹಾಬಾದ್, ಉತ್ತರ ಪ್ರದೇಶದಲ್ಲಿ ಆಯಿತು. ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಒಬ್ಬ ಹಿಂದಿ ಕವಿಯಾಗಿದ್ದರು.


    Ok!
    ಓಕೆ !


    He is married to Jaya Bhaduri. The couple have two children, Shweta Nanda and Abhishek Bachchan
    ಅವರು ಜಯ ಭಾದುರಿ ಯ ಜೊತೆ ವಿವಾಹವಾಗಿದ್ದಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ, ಶ್ವೇತ ನಂದ ಮತ್ತು ಅಭಿಷೇಕ್ ಬಚ್ಚನ್


    Wow! You know a lot about him!
    ವಾಹ್! ನಿನಗೆ ಅವರ ಬಗ್ಗೆ ಸಾಕಷ್ಟು ಗೊತ್ತಿರುವುದು!


    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Shahrukh Khan ______
    is born
    was born
    was borned
    is borned
    ಹೃತಿಕ್ ರೋಶನ್ ನ ತಂದೆ ಒಬ್ಬ ನಟ ಮತ್ತು ನಿರ್ದೇಶಕ ಆಗಿರುವರು.
    • father
    • and director
    • Hrithik Roshan's
    • is
    • an actor
    • has
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Madhuri Dixit ______
    play
    played
    playd
    was played
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Sharukh Khan was seen in a ______
    villainously role
    villainy role
    villain role
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Kajol's ______
    perform
    performer
    performance
    performed
    DDLJ ಬಹಳ ಯಶಸ್ವಿ ಕಂಡ ಚಿತ್ರ.
    • a
    • was
    • DDLJ
    • had
    • the
    • blockbuster
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Shahrukh Khan ______
    saw
    see
    was seen
    has seen
    ಡೈಲಾಗ್ ಕೇಳಿರಿ
    Who is your favorite actor?
    ನಿನ್ನ ಇಷ್ಟವಾದ ನಟ ಯಾರು?


    I really like Amir Khan. What about you?
    ನನಗೆ ನಿಜವಾಗಿಯೂ ಅಮೀರ್ ಖಾನ್ ಎಂದರೆ ಇಷ್ಟ. ನಿನಗೆ?


    I am a big fan of Salman Khan!
    ನಾನು ಸಲ್ಮಾನ್ ಖಾನ್ ನ ಬಹಳ ದೊಡ್ಡ ಅಭಿಮಾನಿ!


    I think Amir's movies are more meaningful.
    ನನಗೆ ಅನಿಸುವುದು ಅಮೀರ್ ಖಾನ್ ನ ಚಿತ್ರಗಳು ಬಹಳ ಅರ್ಥಪೂರ್ಣವಾಗಿರುತ್ತದೆ ಎಂದು.


    Yes, but Salman's movies are hilarious. Almost all of them have been blockbusters!
    ಹಾಂ, ಆದರೆ ಸಲ್ಮಾನ್ ನ ಚಿತ್ರಗಳು ಹಾಸ್ಯದಾಯಕವಾಗಿರುತ್ತವೆ. ಅದರಲ್ಲಿ ಬಹುತೇಕ ಎಲ್ಲವು ಪ್ರಚಂಡ ಯಶಸ್ಸನ್ನು ಕಂಡಿವೆ.


    That's true. He is known for his comic roles.
    ಅದು ನಿಜ. ಅವನು ತನ್ನ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿರುವನು.


    I particularly like his performance in Andaz Apna Apna.
    ನನಗೆ ವಿಶೇಷವಾಗಿ ಅಂದಾಜ್ ಅಪ್ನ ಅಪ್ನದಲ್ಲಿ ಅವನ ಪ್ರದರ್ಶನ ಇಷ್ಟವಿದೆ.


    So do I! Amir Khan also played a key role in that movie.
    ನನಗೂ ಕೂಡ! ಅಮೀರ್ ಖಾನ್ ಕೂಡ ಆ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದರೆ.


    Yes! It is my favorite movie!
    ಹೌದು! ಅದು ನನಗೆ ಇಷ್ಟವಾದ ಚಿತ್ರ!


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ