ನಿಮ್ಮ ಇಷ್ಟವಾದ movie ಯ ಕಥೆ ಹೇಳುವುದನ್ನು ಕಲಿಯಿರಿ
try Again
Tip1:hello
Lesson 184
ನಿಮ್ಮ ಇಷ್ಟವಾದ movie ಯ ಕಥೆ ಹೇಳುವುದನ್ನು ಕಲಿಯಿರಿ
ಡೈಲಾಗ್ ಕೇಳಿರಿ
Hey! Have you seen any movie recently?
ಹೇಯ್! ನೀನು ಇತ್ತೀಚಿಗೆ ಯಾವುದಾದರು ಚಲನಚಿತ್ರ ನೋಡಿರುವೆಯಾ?


Not recently, it was a month back, I saw 'Hawaizaada'.
ಇತ್ತೀಚಿಗೆ ಇಲ್ಲ. ಆದರೆ ಒಂದು ತಿಂಗಳ ಮುಂಚೆ 'ಹವಾಯಿಜ್ಯಾದ' ನೋಡಿದೆ.


I missed that one. How was it?
ಅದನ್ನು ನಾನು ಮಿಸ್ ಮಾಡಿದೆ. ಹೇಗೆ ಇತ್ತು ಅದು?


It was good. It is based on the story of Shivkar Talpade who invented the first Indian unmanned plane.
ಅದು ಚೆನ್ನಾಗಿ ಇತ್ತು. ಅದು ಶಿವ್ಕರ್ ತಲ್ಪಡೆಯವರ ಬಗ್ಗೆ ಇತ್ತು, ಅವರು ಭಾರತದ ಮೊದಲ ಮಾನವ ರಹಿತ ವಿಮಾನವನ್ನು ಆವಿಷ್ಕಾರ ಮಾಡಿದರು.


Wow! I like movies which are inspired by real life stories.
ವಾವ್! ನನಗೆ ನಿಜ ಜೀವನದಿಂದ ಸ್ಪೂರ್ತಿಯನ್ನು ಪಡೆದ ಕಥೆಗಳಿಂದ ಮಾಡಿದ ಚಲನಚಿತ್ರಗಳೆಂದರೆ ಇಷ್ಟ.


'ನೀನು ಇತ್ತೀಚಿಗೆ ಯಾವುದಾದರು ಚಲನಚಿತ್ರ ನೋಡಿರುವೆಯಾ?' ಇದರ ಆಂಗ್ಲ ಅನುವಾದ ಆರಿಸಿ
;
Have you seen any movie recentally?
Have you seen any movie recent?
Have you seen any movie recently?
Have you seen any movie in recent?
ಸೂಚನೆ
Based on = ಇಂದ ಆಧರಿಸಿದ
Real-life incident = ನಿಜ ಜೀವನದ ಘಟನೆ
'ಆ ಚಲನಚಿತ್ರ ನಿಜ ಜೀವನದ ಘಟನೆಯ ಮೇಲೆ ಆಧರಿಸಿದೆ.' ಇದರ ಆಂಗ್ಲ ಅನುವಾದ ಆರಿಸಿ
;
That movie is based on a real-life incident
That movie is biased on a real-life incident
That movie is base on a real-life incident
That movie is basis on a real-life incident
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
That movie is ______
inspiration by
inspired by
inspire by
inspired from
ಡೈಲಾಗ್ ಕೇಳಿರಿ
You are such a movie buff, how can you miss such an amazing movie?
ನಿನಗೆ ಚಲನಚಿತ್ರಗಳೆಂದರೆ ಅಷ್ಟು ಇಷ್ಟ, ನೀನು ಹೇಗೆ ಅದನ್ನು ಮಿಸ್ ಮಾಡಬಹುದು ?


I saw 'Dolly ki doli' instead. But that's not the kind of movie I enjoy.
ನಾನು ಅದರ ಬದಲು 'Dolly ki Doli' ನೋಡಿದೆ. ಆದರೆ ಅದು ನಾನು ಮಜಾ ಮಾಡುವ ಚಿತ್ರಗಳ ತರಹ ಅಲ್ಲ.


So which is your favorite movie?
ನಿನ್ನ ಇಷ್ಟವಾದ ಚಿತ್ರ ಯಾವುದು?


My favorite movie is DDLJ.
ನನ್ನ ಇಷ್ಟವಾದ ಚಿತ್ರ DDLJ.


Tell me more about it.
ನನಗೆ ಅದರ ಬಗ್ಗೆ ಇನ್ನು ಹೇಳು.


'Sholay ನಾನು ಮಜಾ ಮಾಡುವ ಚಿತ್ರಗಳ ತರಹ ಒಂದಲ್ಲ.' ಇದರ ಆಂಗ್ಲ ಅನುವಾದ ಆರಿಸಿ
;
Sholay is not the kind of film that I would enjoy
Sholay is not the kinds of film that I would enjoy
Sholay is not kind of film that I would enjoy
Sholay is not the kind of film who I would enjoy
ನಿನ್ನ ಇಷ್ಟವಾದ ಚಿತ್ರ ಯಾವುದು?
    • movie?
    • favorate
    • your
    • is
    • which
    • favorite
    'ಈ ಕಥೆ ಒಬ್ಬ ಯುವಕನ ಮತ್ತು ಯುವತಿಯ ಬಗ್ಗೆ ಇದೆ.' ಇದರ ಆಂಗ್ಲ ಅನುವಾದ ಆರಿಸಿ
    ;
    This storey is about a young man and a young woman.
    This story is about a young man and a young woman.
    This story is for a young man and a young woman.
    This story is by a young man and a young woman.
    'ಅವರಿಬ್ಬರು ಭಾರತೀಯ ಮೂಲದವರು.' ಇದರ ಆಂಗ್ಲ ಅನುವಾದ ಆರಿಸಿ
    ;
    Both of them are of Indian decent
    Both of them are of Indian descent
    Both of them are of Indian descendant
    Both of them are on Indian decent
    ಸೂಚನೆ
    Born = ಜನನ

    He was born in India = ಅವನು ಭಾರತದಲ್ಲಿ ಹುಟ್ಟಿರುವನು.
    Raised = ಬೆಳೆಸುವುದು

    He was born & raised in India = ಅವನು ಭಾರತದಲ್ಲಿ ಹುಟ್ಟಿ ಬೆಳೆದವನು.
    'ಅವರು Britain ನಲ್ಲಿ ಹುಟ್ಟಿ ಬೆಳೆದವರು.' ಇದರ ಆಂಗ್ಲ ಅನುವಾದ ಆರಿಸಿ
    ;
    They were borne & raised in Britain.
    They were borned & raised in Britain.
    They were born & raised in Britain.
    They were born & raise in Britain.
    'ಒಂದು ತಿಂಗಳ ದೊಡ್ಡ ಯುರೋಪ್ ನ ಪ್ರವಾಸದಲ್ಲಿ ರಾಜ್ ಮತ್ತು ಸಿಮ್ರನ್ ಪರಸ್ಪರ ಭೇಟಿಯಾದರು.
    ' ಇದರ ಆಂಗ್ಲ ಅನುವಾದ ಆರಿಸಿ
    ;
    Raj and Simran met each other on a month long trip to Europe.
    Raj and Simran meet each other on a month long trip to Europe.
    Raj and Simran are meeting each other on a month long trip to Europe.
    Raj and Simran have met each other on a month long trip to Europe.
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Raj ______
    play
    plays
    does
    goes
    'ಸಿಮ್ರನ್ ರಾಜ್ ಗೆ ನಿಜ ಹೇಳುವಳು ಅವಳ ನಿಶ್ಚಿತಾರ್ಥ ಆಗಲೇ ಆಗಿದೆ ಎಂದು.' ಇದರ ಆಂಗ್ಲ ಅನುವಾದ ಆರಿಸಿ
    Simran tells the truth to Raj that she is already engaged
    Simran telling the truth to Raj that she is already engaged
    'ಅದು ಅವಳ ತಂದೆ ಯಾರು ತನ್ನ ಗೆಳೆಯನಿಗೆ ವಾಗ್ದಾನವನ್ನು ನೀಡಿದವನು.' ಇದರ ಆಂಗ್ಲ ಅನುವಾದ ಆರಿಸಿ
    ;
    It was her father who had promised his friend
    It was her father who is promised his friend
    It was her father whose promised his friend
    It was her father who will promise his friend
    'ಸಿಮ್ರನ್ ತನ್ನ ಬಾಲ್ಯದಲ್ಲಿ ನಿಶ್ಚಿತವಾದ ವರನ ಜೊತೆ ಮದುವೆಯಾಗಲು ಭಾರತಕ್ಕೆ ಮರಳಿ ಬರುವಳು.' ಇದರ ಆಂಗ್ಲ ಅನುವಾದ ಆರಿಸಿ
    ;
    Simran returns to India to get married to her childhood fiance
    Simran is returning to India to get married to her childhood fiance
    Simran are returning to India to get married to her childhood fiance
    Simran is returns to India to get married to her childhood fiance
    'ರಾಜ್ ತನ್ನ ಪ್ರೇಮಿಯನ್ನು ಮರಳಿ ಪಡೆಯಲು ಭಾರತಕ್ಕೆ ಹೊರಡುವನು.' ಇದರ ಆಂಗ್ಲ ಅನುವಾದ ಆರಿಸಿ
    ;
    Raj leaves for India to claim his lady love
    Raj leaves for India to claiming his lady love
    Raj leaves for India to claims his lady love
    Raj leaves for India to claimed his lady love
    'ರಾಜ್ ಅವಳ ತಂದೆಯನ್ನು ಬಿಟ್ಟು ಎಲ್ಲರನ್ನು ಆಕರ್ಷಿಸುತ್ತಾನೆ.' ಇದರ ಆಂಗ್ಲ ಅನುವಾದ ಆರಿಸಿ
    Raj impresses everyone accept her father
    Raj impresses everyone except her father
    ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
    Raj's true identity gets ______
    revealed
    reveal
    reveals
    ಸಿಮ್ರನ್ ನ ತಂದೆ ಅವರು ಒಟ್ಟಿಗೆ ಇರುವ ಚಿತ್ರವನ್ನು ನೋಡುವರು.
    • Simran's
    • sees
    • seeing
    • together
    • their picture
    • father
    ಸೂಚನೆ
    =
    Prepare to leave = ಹೊರಡುವ ತಯಾರಿ
    Is about to leave = ಹೊರಡಲಿರುವರು
    Decide to leave = ಹೊರಡಲಿರುವ ನಿರ್ಧಾರ.
    =
    'ರಾಜ್ ಹೊರಡುವ ತಯಾರಿ ಮಾಡುವನು.
    ' ಇದರ ಆಂಗ್ಲ ಅನುವಾದ ಆರಿಸಿ
    ;
    Raj prepares to leave
    Raj is prepared to leave
    Raj has to leave
    Raj should leave
    'ರಾಜ್ ಇನ್ನೇನು ಹೊರಡಬೇಕಾದರೆ, ಸಿಮ್ರನ್ ನ ತಂದೆಗೆ ಅವರ ತಪ್ಪಿನ ಅರಿವಾಯಿತು.' ಇದರ ಆಂಗ್ಲ ಅನುವಾದ ಆರಿಸಿ
    When Raj is about to leave, Simran's father knows his mistake
    When Raj is about to leave, Simran's father realizes his mistake
    'ಅವನು ಸಿಮ್ರನ್ ಗೆ ರಾಜ್ ನ ಜೊತೆ ಹೋಗಲು ಅನುಮತಿ ನೀಡುವನು.
    ' ಇದರ ಆಂಗ್ಲ ಅನುವಾದ ಆರಿಸಿ
    He allows Simran to leave with Raj
    He is allow Simran to leave with Raj
    Genre ಶೈಲಿ
    Action ಸಾಹಸ
    Drama ನಾಟಕೀಯ
    Suspense ರಹಸ್ಯಮಯ
    Romance ಪ್ರಣಯ
    Comedy ಹಾಸ್ಯ
    Thriller ರೋಮಾಂಚಕಾರಿ
    Crime ಅಪರಾಧ
    Horror ಭೀತಿ ಹುಟ್ಟಿಸುವ
    ಸೂಚನೆ
    =
    Director = ನಿರ್ದೇಶಕ

    Character = ಫಿಲಂ ಗೆ ಸಂಬಂಧಿಸಿದ ಪಾತ್ರ

    Character is played by = ಪಾತ್ರವನ್ನು ನಿರ್ವಹಿಸಿರುವರು
    =
    ಡೈಲಾಗ್ ಕೇಳಿರಿ
    Who are the lead actors in the movie?
    ಫಿಲಂ ನ ಮುಖ್ಯ ನಟರು ಯಾರು?


    The character of Simran is played by Kajol and Raj by Shah Rukh Khan.
    ಸಿಮ್ರಾನ್ ನ ಪಾತ್ರ ಕಾಜೋಲ್ ಮತ್ತು ರಾಜ್ ನ ಪಾತ್ರ ಶಾಹರುಖ್ ಖಾನ್ ನಿರ್ವಹಿಸಿರುವರು.


    Who is the director of DDLJ?
    DDLJ ಯ ನಿರ್ದೇಶಕರು ಯಾರು?


    The director is Aditya chopra.
    ನಿರ್ದೇಶಕರು ಆದಿತ್ಯ ಚೋಪ್ರ.


    'ಈ ಫಿಲಂ ನ ನಿರ್ದೇಶಕರು ಯಾರು?' ಇದರ ಆಂಗ್ಲ ಅನುವಾದ ಆರಿಸಿ
    ;
    Who is the director of this movie?
    Who is the direction of this movie?
    Who is the direct of this movie?
    Who is the directs of this movie?
    ಕೇಳಿರಿ
    This story is about a young man and a young woman. Both of them are of Indian decent. He was born & raised in Britain.
    ಈ ಕಥೆ ಒಂದು ಒಬ್ಬ ಯುವಕನ ಮತ್ತು ಯುವತಿಯದು . ಅವರಿಬ್ಬರು ಭಾರತೀಯ ಮೂಲದವರು. ಅವನು Britain ಹುಟ್ಟಿ ಬೆಳೆದವನು.
    Raj and Simran meet each other on a month long trip to Europe. What begins as pranks and fun and games, ends in love.
    ರಾಜ್ ಮತ್ತು ಸಿಮ್ರನ್ ಪರಸ್ಪರ ಒಂದು ತಿಂಗಳು ದೊಡ್ಡ ಯುರೋಪ್ ನ ಪ್ರವಾಸದಲ್ಲಿ ಭೇಟಿಯಾದರು. ಯಾವುದರ ಪ್ರಾರಂಭ ಮೋಜು, ಹಾಸ್ಯ ಮತ್ತು ಆಟದಿಂದ ಆಯಿತೋ ಅದರ ಅಂತ್ಯ ಪ್ರೀತಿಯಲ್ಲಿ ಆಯಿತು.
    Simran tells the truth to Raj that she is already engaged. She explains that it was her father who made this promise to his friend.
    ಸಿಮ್ರನ್ ರಾಜ್ ಗೆ ನಿಜ ಹೇಳುವಳು ಅವಳ ನಿಶ್ಚಿತಾರ್ಥ ಆಗಲೇ ಆಗಿದೆ ಎಂದು. ಅವಳು ವಿವರಿಸುವಳು ಅದು ಅವಳ ತಂದೆ ಯಾರು ತನ್ನ ಗೆಳೆಯನಿಗೆ ವಾಗ್ದಾನವನ್ನು ನೀಡಿದವನು.
    Simran returns to India to get married to her childhood fiance. Raj also leaves to India to claim his lady love.
    ಸಿಮ್ರನ್ ತನ್ನ ಬಾಲ್ಯದಲ್ಲಿ ನಿಶ್ಚಿತವಾದ ವರನ ಜೊತೆ ಮದುವೆಯಾಗಲು ಭಾರತಕ್ಕೆ ಮರಳಿ ಬರುವಳು ಮತ್ತು ರಾಜ್ ಕೂಡ ತನ್ನ ಪ್ರೇಮಿಯನ್ನು ಮರಳಿ ಪಡೆಯಲು ಭಾರತಕ್ಕೆ ಹೊರಡುವನು.
    ಕೇಳಿರಿ
    In India, Raj makes an effort and successfully impresses everyone except her father.
    ಭಾರತದಲ್ಲಿ ರಾಜ್ ಪ್ರಯತ್ನಿಸುವನು ಮತ್ತು ಯಶಸ್ವಿಯಾಗಿ ಅವಳ ತಂದೆಯನ್ನು ಬಿಟ್ಟು ಎಲ್ಲರನ್ನು ಆಕರ್ಷಿಸುತ್ತಾನೆ .
    Raj's true identity gets revealed when Simran's father sees their picture together.
    ಯಾವಾಗ ಸಿಮ್ರನ್ ನ ತಂದೆ ಅವರು ಒಟ್ಟಿಗೆ ಇರುವ ಚಿತ್ರವನ್ನು ನೋಡುವರೋ ಆಗ ರಾಜ್ ನ ನಿಜವಾದ ಗುರುತು ತಿಳಿಯುತ್ತದೆ.
    Raj prepares to leave but Simran's fiance comes to beat him up.
    ರಾಜ್ ಹೊರಡುವ ತಯಾರಿ ಮಾಡುವನು ಆದರೆ ಸಿಮ್ರನ್ ನ ನಿಶ್ಚಿತ ವರ ಅವನನ್ನು ಹೊಡೆಯಲು ಬರುವನು.
    When Raj is about to leave, Simran's father realizes his mistake and allows Simran to leave with Raj.
    ರಾಜ್ ಇನ್ನೇನು ಹೊರಡಬೇಕಾದರೆ, ಸಿಮ್ರನ್ ನ ತಂದೆಗೆ ಅವರ ತಪ್ಪಿನ ಅರಿವಾಗುತ್ತದೆ ಮತ್ತು ಅವನು ಸಿಮ್ರನ್ ರಾಜ್ ನ ಜೊತೆ ಹೋಗಲು ಅನುಮತಿ ನೀಡುವನು.
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ