How many : 'ಎಷ್ಟು' ಕೇಳುವುದನ್ನು ಕಲಿಯಿರಿ
try Again
Tip1:hello
Lesson 19
How many : 'ಎಷ್ಟು' ಕೇಳುವುದನ್ನು ಕಲಿಯಿರಿ
ಸೂಚನೆ
=
How many (ಎಷ್ಟು) ಎಣಿಸಬಹುದಾದಂತಹ ನಾಮಪದಗಳ ಬಗ್ಗೆ ಕೇಳುವಾಗ ಉಪಯೋಗಿಸುತ್ತೇವೆ
=
How many=ಎಷ್ಟು
bags=ಚೀಲಗಳು
'ಎಷ್ಟು ಚೀಲಗಳು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
How much bags
Which bags
What bags
How many bags
How many=ಎಷ್ಟು
ಸರಿಯಾದ ಪದ ಆರಿಸಿ
How many ______
car
is cars
cars
How many=ಎಷ್ಟು
How many=ಎಷ್ಟು
bags=ಚೀಲಗಳು
are=ಇವೆ
there=ಅಲ್ಲಿ
'ಪಾರ್ಟಿಯಲ್ಲಿ ಎಷ್ಟು ಸ್ನೇಹಿತರಿದ್ದಾರೆ ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
How many friends are there at the party?
How many friends at the party?
How much friends are there at the party?
How many friend are there at the party?
ಸರಿಯಾದ ಪದ ಆರಿಸಿ
How many bags ______
is
has
ಸರಿಯಾದ ಪದ ಆರಿಸಿ
How many bags are ______
them
their
How many=ಎಷ್ಟು
languages=ಭಾಷೆಗಳನ್ನು
do=
you=ನೀವು
'ಎಷ್ಟು ಭಾಷೆಗಳನ್ನು' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
How much languages
Which languages
What languages
How many languages
'ಎಷ್ಟು ಭಾಷೆಗಳನ್ನು ನೀವು ಮಾತನಾಡುತ್ತೀರಿ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
How many languages do you speak?
How many language do you speak?
How languages do you speak?
How many language do speak?
ಕೇಳಿರಿ
: Hi! How are you?
: ಹಾಯ್! ನೀವು ಹೇಗಿದ್ದೀರಾ?


: I am fine.
: ನಾನು ಚೆನ್ನಾಗಿದ್ದೀನೆ.


: How many languages do you speak?
: ನೀವು ಎಷ್ಟು ಭಾಷೆಗಳನ್ನು ಮಾತನಾಡುತ್ತೀರಿ?


: I speak 2 languages. I speak English and Kannada.
: ನಾನು 2 ಭಾಷೆಗಳನ್ನು ಮಾತನಾಡುತ್ತೇನೆ. ನಾನು ಆಂಗ್ಲ ಭಾಷೆ ಮತ್ತು ಕನ್ನಡ ಮಾತನಾಡುತ್ತೇನೆ.


ಅವಳು ಎಷ್ಟು ಭಾಷೆಗಳನ್ನು ಮಾತನಾಡುತ್ತಾಳೆ?
    • how many
    • languages
    • ?
    • does
    • speak
    • she
    ಆಂಗ್ಲ ಅನುವಾದವನ್ನು ಮಾಡಿ
    ಅವಳು ಎಷ್ಟು ಭಾಷೆಗಳನ್ನು ಮಾತನಾಡುತ್ತಾಳೆ?
    How many=ಎಷ್ಟು
    brothers=ಸಹೋದರರು
    do=
    'ನಿಮಗೆ ಎಷ್ಟು ಸಹೋದರರಿದ್ದಾರೆ ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    How many brothers you have?
    How much brothers do you have?
    How many brothers do you have?
    How many brothers does you have?
    ನಿಮಗೆ ಎಷ್ಟು ಮಕ್ಕಳಿದ್ದಾರೆ ?
    • how many
    • children
    • you have
    • ?
    • do
    • childrens
    ಕೇಳಿರಿ
    : Hi! Good evening.
    : ಹಾಯ್! ನಮಸ್ಕಾರ.


    : Hello!
    : ಹಲೋ !


    : How many children do you have?
    : ನಿಮಗೆ ಎಷ್ಟು ಮಕ್ಕಳಿದ್ದಾರೆ ?


    : I have two children.
    : ನನಗೆ 2 ಮಕ್ಕಳಿದ್ದಾರೆ.


    ' ನಲ್ಲಿ ಎಷ್ಟು ವಿಮಾನ ನಿಲ್ದಾಣಗಳಿವೆ ?' ಇದರ ಸರಿಯಾದ ಆಂಗ್ಲ ಅನುವಾದವನ್ನು ಆರಿಸಿ. (1 ಆಯ್ಕೆ ಆರಿಸಿ );
    How many airports are there in ?
    How much airports are there in ?
    How many airports there are in ?
    How many airports in ?
    ಸರಿಯಾದ ಪದ ಆರಿಸಿ
    How many airports ______
    are
    there are
    How many=ಎಷ್ಟು
    bags=ಚೀಲಗಳು
    do=ಇವೆ
    you=ನಿನ್ನ
    ಸರಿಯಾದ ಪದ ಆರಿಸಿ
    How many cars ______
    you have
    you has
    ಆಂಗ್ಲ ಅನುವಾದವನ್ನು ಮಾಡಿ
    ನಿಮ್ಮ ಬಳಿ ಎಷ್ಟು ಗಾಡಿಗಳು ಇವೆ ?
    =
    !
    ಕೇಳಿರಿ
    ಸೂಚನೆ
    ಮುಂದಿನ ಪದ