Practice Adjectives
try Again
Tip1:hello
Lesson 190
Practice Adjectives
'ಅವನನ್ನು ಯಾರಾದರು ಬೆಳಿಗ್ಗೆ ಬೇಗ ಏಳಿಸಿದರೆ ಅವನು ರೇಗಿಬೀಳುವನು.' ಇದರ ಆಂಗ್ಲ ಅನುವಾದ ಆರಿಸಿ
;
When someone wakes him up early in the morning, he become lazy
When someone wakes him up early in the morning, he becomes grumpy
When someone wakes him up early in the morning, he becomes grump
When someone wakes him up early in the morning, he becomes sad
'ಭೂಕಂಪದ ನಂತರ ಸ್ಥಿತಿ ಬಹಳ ಭಯಂಕರವಾಗಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
The situation was very terrible after the earthquake
The situation was very terribly after the earthquake
The situation was very Terribal after the earthquake
The situation was very terribled after the earthquake
'ಅವು ಜಗತ್ತಿನ್ನ ಅತ್ಯಂತ ಸುಂದರವಾದ ಬೆಕ್ಕಿನ ಮರಿಗಳು!' ಇದರ ಆಂಗ್ಲ ಅನುವಾದ ಆರಿಸಿ
;
They are the most adore kittens in the world!
They are the most precious kittens in the world!
They are the most adorabley kittens in the world!
They are the most adorable kittens in the world!
'ರಾಮ್ ತನ್ನ ಗುಂಪಿನ ಅತ್ಯಂತ ಆಕ್ರಮಣಕಾರಿ ಹುಡುಗ.' ಇದರ ಆಂಗ್ಲ ಅನುವಾದ ಆರಿಸಿ
;
Ram is the most aggressive guy in his group
Ram is the most aggressively guy in his group
Ram is the most arrogant guy in his group
Ram is the most aggress guy in his group
'ಅವನು ಒಬ್ಬ ಅಹಂಕಾರಿ ಚಿತ್ರ ತಾರೆಯ ತರಹ ನಡೆಯುವನು.' ಇದರ ಆಂಗ್ಲ ಅನುವಾದ ಆರಿಸಿ
;
He walks like an arrogantly movie star
He walks like an arrogent movie star
He walks like an arrogant movie star
He walks like an attitude movie star
'ಪಾರ್ಟಿ ನಿಜವಾಗಲು ಕೆಟ್ಟದಾಗಿತ್ತು, ನಾನು ಮನೆಯಲ್ಲೇ ಇರಬಹುದಿತ್ತು.' ಇದರ ಆಂಗ್ಲ ಅನುವಾದ ಆರಿಸಿ
;
The party was really awfully, I wish I'd stayed home.
The party was really awfulled, I wish I'd stayed home.
The party was really awful, I wish I'd stayed home.
The party was really interesting, I wish I'd stayed home.
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
Try to keep ______
arrogant
mad
calm
beautiful
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He's very ______
charm
charming
charmy
charmer
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She is very ______
clumsy
happy
clumsily
arrogant
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
He was very ______
nasty
curosity
curiously
curious
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
She felt ______
dizzy
cold
puzzled
dizzling
ಮಿಸ್ಸಿಂಗ್ ಪದ ಆರಿಸಿ, ಖಾಲಿ ಜಾಗ ತುಂಬಿರಿ
His mom looks very ______
dizzy
elegant
elegantly
elephant
ನಾನು ಈ ಪ್ರಾಜೆಕ್ಟ್ ಗಾಗಿ ಬಹಳ ಉತ್ಸುಕನಾಗಿರುವೆ.
    • project
    • very excited
    • very happy
    • I am
    • very sad
    • about this
    ಬಾಕ್ಸ್ ನಲ್ಲಿ ಪಾತ್ರೆಗಳು ಮತ್ತು ಗಾಜು ಇದೆ, ಆದ್ದರಿಂದ ಅದು ನಿಜವಾಗಿಯು ನಾಜೂಕಾಗಿ ಇರುವುದು.
    • dishes and glasses
    • it's really
    • The box has
    • so
    • in it,
    • fragile
    ನಾವೆಲ್ಲರೂ ಅಮೆರಿಕಾದ ಅಮೋಘ ಪ್ರವಾಸವನ್ನು ಮಜಾ ಮಾಡಿದೆವು.
    • glorious trip
    • enjoyed
    • to america
    • we
    • all
    • the
    ಕೆಲವರು ಸ್ವಲ್ಪವು ಹಾಸ್ಯಮಯವಾಗಿರುದಿಲ್ಲ, ಆದರೆ ಅವರಿಗೆ ಅನಿಸುವುದು ಅವರು ಹಾಸ್ಯಮಯರಾಗಿರುವರೆಂದು.
    • that they are hilarious
    • Some people
    • but they think
    • funny at all
    • aren't
    • they are hilarious
    ಆಂಗ್ಲ ಅನುವಾದವನ್ನು ಮಾಡಿ
    ಪ್ಲಾಸ್ಟಿಕ್ ಬ್ಯಾಗ್ ಗಳು ಕೆಟ್ಟ ವಾಸನೆಯಿಂದ ಸುಡುತ್ತವೆ.
    ಆಂಗ್ಲ ಅನುವಾದವನ್ನು ಮಾಡಿ
    ಅವಳು ಅವನ ವರ್ತನೆಯಿಂದ ಗೊಂದಲಗೊಂಡಳು.
    ಡೈಲಾಗ್ ಕೇಳಿರಿ
    I am having such a great time! I have never been to this city before.
    ನಾನು ಎಷ್ಟು ಒಳ್ಳೆಯ ಸಮಯವನ್ನು ಕಳೆಯುತ್ತಿರುವೆನು! ನಾನು ಈ ನಗರಕ್ಕೆ ಎಂದೂ ಬಂದಿರಲಿಲ್ಲ.


    Oh yes! This city is amazing.
    ಒಹ್ ಹೌದು! ಈ ನಗರ ಅದ್ಭುತವಾಗಿದೆ.


    Yes. It's very beautiful.
    ಹೌದು. ಇದು ಸುಂದರವಾಗಿದೆ.


    Look at the streets! And what pretty houses!
    ರಸ್ತೆಗಳನ್ನು ನೋಡು! ಮತ್ತು ಮನೆಗಳು ಎಷ್ಟು ಸುಂದರವಾಗಿವೆ!


    What's so special about them?
    ಅದರ ಬಗ್ಗೆ ಅಷ್ಟೊಂದು ಏನು ವಿಶೇಷ?


    They all look quite similar.
    ಅವೆಲ್ಲವೂ ಒಂದೇ ತರಹ ಕಾಣುತ್ತದೆ.


    Yes, but I am tired now so please don't walk fast.
    ಹೌದು, ಆದರೆ ನನಗೆ ಈಗ ಸುಸ್ತಾಗಿದೆ, ಆದ್ದರಿಂದ ನೀನು ಬೇಗ ನಡೆಯಬೇಡ.


    We are already very slow, it's boring.
    ನಾವು ಆಗಲೇ ನಿಧಾನಕ್ಕೆ ಇದ್ದೇವೆ, ಇದು ಬಹಳ ಬೋರಿಂಗ್ ಆಗಿದೆ.


    Let's go home now.
    ನಡಿ, ಮನೆಗೆ ಹೋಗೋಣ.


    =
    !
    ಕೇಳಿರಿ
    ಸೂಚನೆ
    ಮುಂದಿನ ಪದ